06-08-2017, 2:55 PM
ಬ್ರಹ್ಮಶ್ರೀ ನಾರಾಯಣ ಗುರುವರ್ಯರ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಅಮರವಾಣಿಯ ಅನುಸಾರ ‘ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ ಬಿಲ್ಲವ ಸಮಾಜದ ಸಮಾನ ಮನಸ್ಕ ಯುವಜನರ ಸಂಘಟನೆಯಾಗಿ 1987ರಲ್ಲಿ ಯುವವಾಹಿನಿಯು ರೂಪುಗೊಂಡಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದೊಂದಿಗೆ ಯುವವಾಹಿನಿ ಕಾರ್ಯನಿರ್ವಹಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, […]
Read More
06-08-2017, 2:51 PM
ಹಲವು ಸಮಯದಿಂದ ನನ್ನನ್ನು ಕಾಡುತ್ತಿರುವ ಎರಡು ಶಬ್ಧಗಳಿವು. ‘ಮರ್ಯಾದಾ ಹತ್ಯೆ ಮತ್ತು ದಯಾಮರಣ’ ನಂಬುವುದಿದ್ದರೆ ನಂಬಿ. ಮೊದಲನೆಯದರಲ್ಲಿ ಪ್ರೀತಿಯ ಹೆಸರಿನಲ್ಲಿ ಮಕ್ಕಳು ಸಾಯುತ್ತಾರೆ. ಎರಡನೆಯದರಲ್ಲಿ ಗುಣವಾಗದ ಕಾಯಿಲೆಯಿಂದ ಆಗುವ ಹಿಂಸೆಯ ಹೆಸರಿನಲ್ಲಿ ಜೀವಗಳು ಸಾಯಬಯಸುತ್ತವೆ. ಹುಟ್ಟಿದಂದಿನಿಂದ ತಮ್ಮ ಆಶ್ರಯದ ನೆರಳಿನಲ್ಲಿ ಬೆಳೆದು, ಯೌವನ ಅವಸ್ಥೆಗೆ ಬಂದಾಗ ತಮ್ಮ ಮಾತನ್ನು ಮೀರಿ ಅವನ/ಅವಳ ಪ್ರೀತಿಯಲ್ಲಿ ಬಿದ್ದು ತಮ್ಮ ಮಾತನ್ನು ದಿಕ್ಕರಿಸಿ ನಡೆಯುವ ಮಕ್ಕಳನ್ನು ಮರ್ಯಾದೆಯ ಹೆಸರಿನಲ್ಲಿ ಹೆತ್ತವರು ಕೊಲ್ಲುವುದು ಅದು ಮರ್ಯಾದಾ ಹತ್ಯೆಯಂತೆ. ಇಲ್ಲಿ ಮಗುವಾಗಿದ್ದಾಗ ಅದೇ ಮಕ್ಕಳನ್ನು […]
Read More
06-08-2017, 2:24 PM
ಒಂಜಿ ಬಿನ್ನಯ ಕೇನ್ಲೆ ಉಲ್ಲಾಯ ಇರೆ ಪಾದ ಪುರ್ಪೊಗೆ ಸೊಲ್ಮೆ ಸಂದಯಾ… ಕಬಿದಿ ಮಬ್ಬುಡು ಸಾದಿ ತೋಜಂದೆ ದಿಕ್ಕ್ ಓಲುಂದು ದಿಂಜ ನಾಡಿಯಾ… || ಪ || ಕುಟ್ಟಿ ಅಮ್ಮಾಳೆ ಪುಣ್ಯ ಗರ್ಭೊಡೆ ಪುಟ್ಟಿ ಬಾಲೆ ಈರಾದೆ ಮುಗುರು ತೆಲ್ತರ್… ಕೇರಳ ಪನ್ಪಿಂಚಿ ದೇವೆರೆ ನಾಡ್‍ಡ್ ನಾರಾಯಣ ಪುದರ್‍ಡೆ ಮೆರೆಯರ್ ….! ಎಂಕ್ಲೆ ಲೆಪ್ಪುಗು ಬೇಗ ಓಕೊಂಡರ್ ಗುರುನ ರೂಪೊಡೆ ಭೂಮಿ ಜತ್ತರ್… ಸೋತಿ ಜೀವೊಗು ಮತಿನ್ ಕೊರಿಯರ್ ಭ್ರಾಂತಿ ದೂರ ಮಲ್ತ್‍ದ್ ತೆಲಿಪಯರ್… || ಪ […]
Read More
06-08-2017, 2:03 PM
ಆತ್ಮೀಯ ಓದುಗ ಬಾಂಧವರೇ, ಮಾನವ ತನ್ನ ಸುತ್ತ ತಾನೇ ನಿರ್ಮಿಸಿಕೊಂಡಿರುವ, ಅಜ್ಞಾನ, ಅಂಧಕಾರ, ಮೂಢನಂಬಿಕೆಗಳ ಕೋಟೆಯನ್ನು ಒಡೆದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ಪರಿಪೂರ್ಣತೆಯನ್ನು ಹೊಂದುವುದಕ್ಕೆ ಸಾಧ್ಯವಿದೆ ಎಂಬ ಸತ್ಯವನ್ನು ಹಲವಾರು ಮಂದಿ ಯುಗಪುರುಷರು ನಮಗೆ ಸಾಧಿಸಿ, ತೋರಿಸಿಕೊಟ್ಟಿರುತ್ತಾರೆ. ಅಂತಹ ಮಹತ್ತರವಾದ ದಿವ್ಯ ಪಥವನ್ನು ತಮ್ಮ ಕೃತಿಯಿಂದ ಮತ್ತು ಸಾಧನೆಗಳಿಂದ ನಮಗೆ ತೋರಿಸಿಕೊಟ್ಟು ನಮ್ಮ ಸಮಾಜಕ್ಕೆ ಅಂಟಿದ್ದ ಅಸ್ಪ್ರಶ್ಯತೆ ಶಾಪವನ್ನು ತೊಡೆದು ಹಾಕಿ, ಸನ್ಮಾರ್ಗದತ್ತ ನಮಗೆ ಬೆಳಕು ತೋರಿದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅವರು ಸಾರಿದ ಒಂದೇ ಜಾತಿ, ಒಂದೇ […]
Read More
06-08-2017, 1:07 PM
ಭಗವಂತನನ್ನು ಪೂಜಿಸಿದರೆ ಅಮ್ಮ ಬರುವುದಿಲ್ಲ ಆದರೆ ಅಮ್ಮನನ್ನು ಪೂಜಿಸಿದರೆ ಭಗವಂತ ಖಂಡಿತಾ ಬರುತ್ತಾನೆ. ಜೀವನದಲ್ಲಿ ಎಲ್ಲಾವನ್ನು ಶಾಶ್ವತವಾಗಿ ಪಡೆಯಲು ಬಯಸುತ್ತೇವೆ ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ. ನೀವೂ ಇನ್ನೊಬ್ಬರ ಕೆಲಸಗಳ ಬಗ್ಗೆ ಚುಚ್ಚಿ ಮಾತನಾಡುವ ಬದಲು ಇನ್ನೊಬ್ಬರು ನಿಮ್ಮನ್ನು ಮೆಚ್ಚಿ ಮಾತನಾಡುವಂತಹ ಕೆಲಸ ಮಾಡಿ. ಹುಟ್ಟಿದವರು ಒಂದು ದಿನ ಸಾಯಲೇಬೇಕು ಹಾಗಂತ ದಿನವು ಸತ್ತು ಬದುಕುವುದಲ್ಲ ಬದುಕು, ಸಾಧ್ಯವಾದರೆ ಆಗಬೇಕು ನಮ್ಮ ಬದುಕು ಮತ್ತೊಬ್ಬರ ಬಾಳಿನ ಬೆಳಕು ಬೆಳಕಾಗದಿದ್ದರೂ ಅಡ್ಡಿಯಿಲ್ಲ ನಮ್ಮಿಂದ ಇನ್ನೊಬ್ಬರ ಬಾಳು ಕತ್ತಲಾಗದಿದ್ದರೆ […]
Read More
06-08-2017, 8:55 AM
ಅದೊಂದು ಸುಂದರವಾದ ಮಂದಿರ. ಯಾವ ದೇವರಿದ್ದಾರೆಂದು ಅಸ್ಪಷ್ಟವಾಗಿತ್ತು. ಸುತ್ತಲೂ ವಿಶಾಲವಾದ ಹೊರಾಂಗಣ. ಸದ್ದು ಗದ್ದಲಗಳಿರಲಿಲ್ಲ. ನಿತ್ಯ ನಿರ್ಮಲ ಪ್ರಶಾಂತವಾದ ವಾತಾವರಣದಲ್ಲಿ ಒಂದಷ್ಟು ಮಂದಿ ತಮ್ಮಷ್ಟಕ್ಕೆ ತಾವೆನುವಂತೆ ಆಚೀಚೆಗೆ ಓಡಾಡುತ್ತಿದ್ದರು. ಹಾಗಂತ ಅಲ್ಲಿ ಓಡಾಡುತ್ತಿದ್ದವರೆಲ್ಲಾ ಅಪರಿಚಿತರೆನ್ನುವಂತಿರಲಿಲ್ಲ. ಆದರೂ ಒಬ್ಬರಿಗೊಬ್ಬರು ಮುಖಗೊಟ್ಟು ಮಾತಾಡುವಂತಹ ಗೊಡವೆಯೂ ಅವರಲ್ಲಿರಲಿಲ್ಲ. ಶಿಲ್ಪ ಆವರಣದ ಒಂದು ಮೂಲೆಯಲ್ಲಿ ನಿಂತು ತನಗೆ ಕಾಣಿಸುವಷ್ಟೇ ದೂರದಲ್ಲಿ ಕುಳಿತಿದ್ದ ಸುಶಾಂತನನ್ನೇ ಗಮನಿಸುತ್ತಿದ್ದಳು. ಅವನು ಮಾತ್ರ ತನ್ನ ಆಪ್ತ ಸ್ನೇಹಿತ ಹೇಮಂತನೊಡನೆ, ಮೊಬೈಲ್ ನಲ್ಲಿರುವ ವಾಟ್ಸಪ್ ಚಾಟಿಂಗ್‍ನಲ್ಲಿ ನಿರತನಾಗಿದ್ದ. ಹೌದು; ಸುಶ್ […]
Read More
06-08-2017, 8:48 AM
ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ ಅವರು ಸಿಂಚನ ವಿಶೇಷಾಂಕ -2017 ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ […]
Read More
06-08-2017, 8:34 AM
ಬಿಲ್ಲವರು ಎಲ್ಲೂ ಸಲ್ಲುವರಯ್ಯಾ…ಪನ್ಪಿ ಪಾತೆರೊಗು ಸತ್ಯ ಒದಗಾದ್ ಕೊರಿ ಲೆಕಾನೆ ಈ ತುಳುನಾಡ್‍ಡ್ ಬಿರ್ವೆರ್ ಕೈ ಪಾಡಂದಿ ಕಾರ್ಯ ಇಜ್ಜಿ. ಬಿರ್ವೆರ್ ಇಜ್ಜಾಂದೆ ಲೇಸ್ ಇಜ್ಜಿ. ಕಂಡ ಸಾಗೊಲಿ, ಮೂರ್ತೆ, ದೈವೊದ ಪಾತ್ರಿ, ಮುಕ್ಕಾಲ್ದಿ, ವೈದ್ಯೆರಾದ್ ಪುರಪ್ಪು ಪಡೆಯಿನ ಪತ್ತ್ ಪದಿನಾಜಿ ಉದಾರ್ನೆ ನಂಕ್ ತಿಕ್ಕುಂಡು .ಅಂಚನೆ ನಯ ವಿನಯೊಡು ತಗ್ಗಿ ಕಂಡೊಗು ಮೂಜಿ ಬುಳೆಗೆ ಪನ್ಪಿಲೆಕಾನೆ ಸ್ವಾಮಿಗ್ ಭೂಮಿಗ್ ತಗ್ಗ್ ದ್ ಬಗ್ಗ್ ದ್ ನಡತ್ತಿನೇಡ್ದಾವರನೆ ಈ ತುಳುನಾಡ್‍ಡೆ ಎಚ್ಚಿನ ದೈವೊಲು ಬಿರ್ವೆರೆ ಬೆರಿ ಪತೊಂದೆ […]
Read More
15-06-2017, 12:37 PM
ಒಂದು ಸಮಾಜಕ್ಕೆ ಆತ್ಮಶಕ್ತಿಯೆಂಬುದು ಇದೆಯೇ? ಅದು ಜೀವಂತ ಸಮಾಜವಾದರೆ ಖಂಡಿತವಾಗಿಯೂ ಆತ್ಮಶಕ್ತಿ ಇರಲೇಬೇಕು. ಬೌಧಿಕ ವಿಕಾಸ, ಯೋಚನಾ ಶಕ್ತಿಯ ಉತ್ಕ್ರಾಂತಿಯೇ ಆತ್ಮಶಕ್ತಿಗೆ ಮೂಲ. ವಿಜ್ಞಾನದಲ್ಲಿ ಜೀವ-ನಿರ್ಜೀವ ವಸ್ತುಗಳನ್ನು ವಿಶ್ಲೇಷಿಸುತ್ತಾ ಜೀವ ಇರುವ ವಸ್ತುವಿನ ಗುಣಗಳಲ್ಲಿ ಪುನರುತ್ಪತ್ತಿ (multiplication) ಪ್ರತಿ ಸ್ಪಂದನೆ (Respose to stimuli), ಸದಾ ಚಟುವಟಿಕೆ(biological activities) ಮತ್ತು ಬೆಳವಣಿಗೆ(growth) ಪ್ರಾಮುಖ್ಯವಾದವುಗಳೆಂಬುದನ್ನು ಗುರುತಿಸಿದೆ. ಆದರೆ ಮಾನವನ ಬಗ್ಗೆ ಇಷ್ಟೇ ಸಾಲದು. ಆತನಿಗೆ ಯೋಚನಾಶಕ್ತಿಯೊಂದಿದೆ. ತನ್ನ ಬೇಕು ಬೇಡಗಳನ್ನು ವಿವೇಚಿಸಬಲ್ಲ. ಇಂತಹ ವಿವೇಚನಾಶೀಲ ಜನಸಮುದಾಯ ಸಮಾಜವಾಗಿ ಬೆಳೆದಾಗ […]
Read More
15-06-2017, 12:27 PM
ಆತ್ಮೀಯರೇ, ಯುವವಾಹಿನಿಯ ಯುವಸಿಂಚನ ಓದುಗರಿಗೆ ನಮಿಸುತ್ತಾ, ಬಿಲ್ಲವ ಸಮಾಜದ ಯುವ ಸಂಘಟನೆಯಾದ ಯುವವಾಹಿನಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಘಳಿಗೆಯಲ್ಲಿ ನಾವಿದ್ದೇವೆ. ಇದೇ ಬರುವ ಅಗೋಸ್ಟ್ 6ರಂದು 30ನೇ ಸಮಾವೇಶಕ್ಕೆ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ತ್ರಿವೇಣಿ ಸಂಗಮವಾಗುವ ಪುಣ್ಯ ಭೂಮಿಯಾದ ಉಪ್ಪಿನಂಗಡಿಯಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿದೆ. ಈ ವರುಷದಲ್ಲಿ ಎಲ್ಲಾ ಘಟಕಗಳು ಕ್ರಿಯಾತ್ಮಕವಾದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಯುವವಾಹಿನಿಯು ನಿಂತ ನೀರಾಗದೆ ನಿರಂತರವಾಗಿ ಹರಿಯುತ್ತಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಚರಿಸುತ್ತಾ ಜನರ ಸಂಪರ್ಕದ ಕೊಂಡಿಯನ್ನು ವಿಶಾಲವಾಗಿ ವೃದ್ಧಿಸಿಕೊಂಡಿದೆ. […]
Read More