
11-07-2022, 2:21 PM
ಮಂ ಮಂಗಳೂರು :- ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸಾಪ್ತಾಹಿಕ ಭಜನಾ ಸಂಕೀರ್ತನೆಯು ದಿನಾಂಕ 11 ಜುಲೈ 2022 ರಂದು ಶ್ರೀ ಕ್ಷೇತ್ರದಲ್ಲಿ ಮಂಗಳೂರು ಘಟಕದ ವತಿಯಿಂದ ನಾಗೇಶ್ ಮತ್ತು ಬಳಗ ದೇರೆಬೈಲು, ಕೊಂಚಾಡಿ ಇವರ ಸಹಕಾರದೊಂದಿಗೆ ಸಾಪ್ತಾಹಿಕ ಭಜನಾ ಸಂಕೀರ್ತನೆ ನಡೆಯಿತು. ಸಾಯಂಕಾಲ 5.30 ರಿಂದ ಪ್ರಾರಂಭಗೊಂಡ ಭಜನಾ ಸಂಕೀರ್ತನೆಯು ರಾತ್ರಿ 7.30ಕ್ಕೆ ಸಮಾಪನಗೊಂಡಿತು. ನಾಗೇಶ್ ಮತ್ತು ಬಳಗ ಭಜನಾ ತಂಡಕ್ಕೆ ಶ್ರೀಕ್ಷೇತ್ರದ ಆಡಳಿತ ಮಂಡಳಿ ಮತ್ತುಅರ್ಚಕ ವೃಂದದವರು ಪ್ರಸಾದ […]
Read More

01-07-2022, 2:52 AM
ಗೆಜ್ಜೆಗಿರಿ :- ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ವತಿಯಿಂದ 01 ಜುಲೈ 2022 ಶುಕ್ರವಾರದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸೇವೆಯನ್ನು ನೀಡ ಲಾಯಿತು. ಈ ಸೇವಾ ಕಾರ್ಯವು ಘಟಕದ ಅಧ್ಯಕ್ಷರಾದ ರವಿ ಅಮೀನ್ ರವರ ನೇತೃತ್ವದಲ್ಲಿ ಘಟಕದ ಭಜನಾ ತಂಡದೊಂದಿಗೆ, ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಹಾಗೂ ಒಟ್ಟು 59 ಸದಸ್ಯರುಗಳು ಪಾಲ್ಗೊಂಡರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ್, ಕ್ಷೇತ್ರದ ಯಜಮಾನರಾದ ಶ್ರೀಧರ್ ಪೂಜಾರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ […]
Read More

12-06-2022, 4:28 PM
ಮಾಣಿ :- ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಸಹಕಾರದೊಂದಿಗೆ ಹದಿನಾರನೇ ಹೆಜ್ಜೆಯಾಗಿ “ಮನೆ ಮನೆಗೆ ಗುರುತತ್ವ ಸಂಚಾರ” ಕಾರ್ಯಕ್ರಮವು ದಿನಾಂಕ 12 ಜೂನ್ 2022ರಂದು ಘಟಕದ ಸದಸ್ಯರಾದ ಬಾಲಕೃಷ್ಣ ಅನಂತಾಡಿ ಇವರ ಮನೆಯಲ್ಲಿ ನಡೆಯಿತು. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ, ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತ ಬಂದಿದೆ. ಆದ್ದರಿಂದ ನಾರಾಯಣ […]
Read More

05-06-2022, 4:15 PM
ಮಂಗಳೂರು: ಭಜನೆ ಮೂಲಕ ಯುವಪೀಳಿಗೆ ಸುಸಂಸ್ಕೃತರಾಗುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಹೇಳಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಹಾಗೂ ಯುವವಾಹಿನಿ (ರಿ.) ಪಣಂಬೂರು- ಕುಳಾಯಿ ಘಟಕದ ಸಹಯೋಗದಲ್ಲಿ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಅಂತರ್ ಘಟಕಗಳ ಭಜನಾ ಸ್ಪರ್ಧೆ “ಮಾಧವ ಕೀರ್ತನೋತ್ಸವ-2022” ಸಮರೋಪ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷರಾದ ರವಿ ಅಮೀನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ […]
Read More

05-06-2022, 3:59 PM
ಯುವವಾಹಿನಿ (ರಿ.) ಕೇಂದ್ರ ಸಮಿತಿ ಹಾಗೂ ಯುವವಾಹಿನಿ (ರಿ.) ಪಣಂಬೂರು- ಕುಳಾಯಿ ಘಟಕದ ಸಹಯೋಗದಲ್ಲಿ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಅಂತರ್ ಘಟಕಗಳ ಭಜನಾ ಸ್ಪರ್ಧೆ “ಮಾಧವ ಕೀರ್ತನೋತ್ಸವ -2022” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಪ್ರಥಮ, ಸುರತ್ಕಲ್ ಘಟಕ ದ್ವೀತಿಯ,ಮಂಗಳೂರು ಮಹಿಳಾ ಘಟಕ ತೃತೀಯ, ಬಹುಮಾನ ಪಡೆಯಿತು. ಶ್ರೇಯಾ ಬಜ್ಪೆ ಉತ್ತಮ ಭಜಕ ಪ್ರಶಸ್ತಿ, ಸುರತ್ಕಲ್ ಘಟಕದ ವಿಜಯ ಕುಕ್ಯಾನ್ ಉತ್ತಮ ತಬಲ ವಾದಕ ಪ್ರಶಸ್ತಿ, ದಿನೇಶ್ ಅಡ್ವೆ ಉತ್ತಮ […]
Read More

29-05-2022, 4:45 PM
ಮಾಣಿ :- “ಒಂದೇ ಜಾತಿ ಒಂದೇ ಮತ ಒಂದೇ ದೇವರು” ಎನ್ನುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ, ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತಾ ಬಂದಿದೆ. ಗುರುಗಳ ತತ್ವ ಸಂದೇಶಗಳು ಪ್ರತಿಯೊಬ್ಬರಿಗೂ ತಿಳಿಯಬೇಕು, ಪ್ರತಿ ಮನೆಗೂ ತಲುಪಬೇಕು ಎನ್ನುವ ದೃಷ್ಟಿಯಿಂದ “ಮನೆ ಮನೆಗೆ ಗುರು ತತ್ವ ಸಂಚಾರ” ಎನ್ನುವ ಕಾರ್ಯಕ್ರಮವನ್ನು ಮಾಣಿ ಘಟಕದ ವತಿಯಿಂದ ಕಳೆದ ಸಾಲಿನಲ್ಲಿ ಆಯೋಜಿಸಲಾಗಿತ್ತು. ಈ ಸಾಲಿನ ಎರಡನೇ ಕಾರ್ಯಕ್ರಮವನ್ನು ಜನಾರ್ಧನ ಪೂಜಾರಿ ಅರೆಬೆಟ್ಟು,ವೀರಕಂಭ ಇವರ […]
Read More

13-05-2022, 2:13 PM
ಯುವವಾಹಿನಿ (ರಿ.) ಕಟಪಾಡಿ ಘಟಕದ ವತಿಯಿಂದ ಏಣಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿ, ಕಟಪಾಡಿ ಇದರ ಪುನರ್ ಪ್ರತಿಷ್ಟಾಪನೆ ಮತ್ತು ಬ್ರಹ್ಮಕಲಾಶಭಿಷೇಕಾದ ಅಂಗವಾಗಿ ದಿನಾಂಕ 13/05/2022ರಂದು ಸಮಯ ಸಂಜೆ: 7:00 ಗಂಟೆಗೆ ಯುವವಾಹಿನಿ (ರಿ.) ಕಟಪಾಡಿ ಘಟಕದ ಸದಸ್ಯರಿಂದ ” ಶಶಿಪ್ರಭೆ ಪರಿಣಯ ” ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು: ಶ್ರೀ ಆನಂದ್ ಆರ್ ಪೂಜಾರಿ,ಮದ್ದಳೆ: ಶ್ರೀ ಚಂದ್ರಶೇಖರ ಆಚಾರ್ಯ,ಚೆಂಡೆ : ಶ್ರೀ ರಾಜೀವ ತೋನ್ಸೆ,ವೇಷಭೂಷಣ: ಶ್ರೀ […]
Read More

26-04-2022, 3:30 PM
ಭಾರತ ಪುಣ್ಯಭೂಮಿ, ವಿಶ್ವ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಕೊಂಡ ಈ ನಾಡಿನ ಅಂತರ್ಶಕ್ತಿ ವಿಶಿಷ್ಟವಾದುದು. ಇಂತಹ ಪುಣ್ಯ ಭೂಮಿಯಲ್ಲಿ ಮುಗ್ಧ ಮನಸ್ಸುಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಯುವವಾಹಿನಿ ಯಡ್ತಾಡಿ ಘಟಕ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜನೆ ಮೂಲಕ ಮಕ್ಕಳ ಭೌತಿಕ ವಿಕಸನದ ಮೂಲಕ ಸಂಸ್ಕಾರಯುತ ಶಿಕ್ಷಣಕ್ಕೆ ಅಡಿಪಾಯವಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನವಭಾರತ್ ಸಹಕಾರಿ ಸಂಘ ಮೈರ್ಕೊಮೆ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಹೇಳಿದರು.ಅವರು ಯುವವಾಹಿನಿ(ರಿ) ಯಡ್ತಾಡಿ ಘಟಕ ಸಾರಥ್ಯದಲ್ಲಿ ಸ.ಹಿ.ಪ್ರಾ.ಶಾಲೆ ಯಡ್ತಾಡಿ, […]
Read More

26-11-2019, 7:07 AM
ಯುವವಾಹಿನಿ (ರಿ.) ಕಟಪಾಡಿ ಘಟಕ ವತಿಯಿಂದ ನಡೆದ , ಭಕ್ತಿ ಹೆಜ್ಜೆ ಭಜನ ಸ್ಪರ್ಧೆಯನ್ನು ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಬಿ ,ಎನ್ ಶಂಕರಪೂಜಾರಿ ದೀಪ ಬೆಳಗಿಸಿ ,ಚಾಲನೆ ಕೊಟ್ಟರು ಮುಖ್ಯ ಅತಿಥಿಯಾಗಿ ಎಸ್ ವಿ ಎಸ್ ,ವಿದ್ಯಾವರ್ಧಕ ಸಂಘದ ಸಂಚಾಲಕರಾದ ಶ್ರೀ ಸತ್ಯೇ0ದ್ರ ಪೈ ,ಕೇಂದ್ರ ಸಮಿತಿಯ ಸಂಘಟನ ಕರ್ಯಾದರ್ಶಿ ರಮೇಶ್ ಕೋಟಿಯಾನ್ ಕ್ಷೇತ್ರಡಾಳಿತ ಮಂಡಳಿಯ ಸದಸ್ಯರು ,ಕಾರ್ಯಕ್ರಮ ನಿರ್ದೇಶಕರಾದ ಮಹೇಶ್ ಅಂಚನ್ ಯುವವಾಹಿನಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ,ಕಾರ್ಯಕ್ರಮದಲ್ಲಿ ಸುಮಾರು 13 ತಂಡಗಳು ಬಾಗವಹಿಸಿದ್ದ […]
Read More

18-11-2019, 4:08 PM
ಶ್ರೀ ವಿಠೋಬ ಭಜನಾ ಮಂದಿರ ಬಾಳೆಹಿತ್ಲು ಮುಲ್ಕಿ ಇಲ್ಲಿನ ಭಜನಾ ಮಂಗಲೋತ್ಸವ ಕಾರ್ಯ ಕ್ರಮ ದಲ್ಲಿ ಯುವವಾಹಿನಿ (ರಿ,) ಮುಲ್ಕಿ ಘಟಕದ ಸದಸ್ಯ ರಿಂದ ಭಜನಾ ಕಾರ್ಯಕ್ರಮ ನಡೆಯಿತು ,
Read More