ಗೆಜ್ಜೆಗಿರಿ :- ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ವತಿಯಿಂದ 01 ಜುಲೈ 2022 ಶುಕ್ರವಾರದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸೇವೆಯನ್ನು ನೀಡ ಲಾಯಿತು. ಈ ಸೇವಾ ಕಾರ್ಯವು ಘಟಕದ ಅಧ್ಯಕ್ಷರಾದ ರವಿ ಅಮೀನ್ ರವರ ನೇತೃತ್ವದಲ್ಲಿ ಘಟಕದ ಭಜನಾ ತಂಡದೊಂದಿಗೆ, ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಹಾಗೂ ಒಟ್ಟು 59 ಸದಸ್ಯರುಗಳು ಪಾಲ್ಗೊಂಡರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ್, ಕ್ಷೇತ್ರದ ಯಜಮಾನರಾದ ಶ್ರೀಧರ್ ಪೂಜಾರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ಹರೀಶ್.ಕೆ. ಪೂಜಾರಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
JUL 01, 2022 2.52 AM IST


