ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ ಗುಂಪು ಸ್ಪರ್ಧೆಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು

ಗುಂಪು ಸ್ಪರ್ಧೆಗಳ ವಿಜೇತರ ವಿವರ ಈ ಕೆಳಗಿನಂತಿದೆ
ವಾಲಿಬಾಲ್
ಪ್ರಥಮ : ಉಡುಪಿ ಘಟಕ
ದ್ವಿತೀಯ : ಪಣಂಬೂರು ಕುಳಾಯಿ ಘಟಕ
ತ್ರೋಬಾಲ್
ಪ್ರಥಮ : ಪಣಂಬೂರು ಕುಳಾಯಿ ಘಟಕ
ದ್ವಿತೀಯ : ಮಾಣಿ ಘಟಕ
ಹಗ್ಗಜಗ್ಗಾಟ ಪುರುಷರ ವಿಭಾಗ
ಪ್ರಥಮ : ಮಂಗಳೂರು ಘಟಕ
ದ್ವಿತೀಯ : ಬಂಟ್ವಾಳ ಘಟಕ
ಹಗ್ಗಜಗ್ಗಾಟ ಮಹಿಳೆಯರ ವಿಭಾಗ
ಪ್ರಥಮ : ಪಡುಬಿದ್ರಿ ಘಟಕ
ದ್ವಿತೀಯ : ಕಾರ್ಕಳ ಘಟಕ

ವೈಯಕ್ತಿಕ ಸ್ಪರ್ಧೆಗಳ ವಿಜೇತರ ವಿವರ ಈ ಕೆಳಗಿನಂತಿದೆ
18 ರಿಂದ 35 ವಯೋಮಾನದ ಪುರುಷರ ವಿಭಾಗ:
ಗುಂಡೆಸೆತ
ಪ್ರಥಮ : ಕಿರಣ್ ಹೆಜಮಾಡಿ ಘಟಕ
ದ್ವಿತೀಯ : ಕೌಶಿಕ್ ಮಾಣಿ ಘಟಕ
ತೃತೀಯ : ಚರಣ್‌ಕುಮಾರ್ ಮಂಗಳೂರು ಘಟಕ
100 ಮೀ ಓಟ
ಪ್ರಥಮ : ನಿಶಾನ್ ಕಡಬ ಘಟಕ
ದ್ವಿತೀಯ : ಸೊನಲ್ ಉಡುಪಿ ಘಟಕ
ತೃತೀಯ : ಕೌಶಿಕ್ ಮಾಣಿ ಘಟಕ
200 ಮೀ ಓಟ
ಪ್ರಥಮ : ನಿಶಾನ್ ಕಡಬ ಘಟಕ
ದ್ವಿತೀಯ : ಮಯೂರ್ ಪಣಂಬೂರ್ ಕುಳಾಯಿ ಘಟಕ
ತೃತೀಯ : ಸೊನಲ್ ಉಡುಪಿ ಘಟಕ
4×100 ಮೀ ರಿಲೇ
ಪ್ರಥಮ : ಪಣಂಬೂರ್ ಕುಳಾಯಿ ಘಟಕ
ದ್ವಿತೀಯ : ಹೆಜಮಾಡಿ ಘಟಕ
ತೃತೀಯ : ಪಡುಬಿದ್ರಿ ಘಟಕ

18 ರಿಂದ 35 ವಯೋಮಾನದ ಮಹಿಳಾ ವಿಭಾಗ:
ಗುಂಡೆಸೆತ
ಪ್ರಥಮ : ಕುಶಿ ವಿಟ್ಲ ಘಟಕ
ದ್ವಿತೀಯ : ಹನ್ಸಿಕಾ ಪಣಂಬೂರು ಕುಳಾಯಿ ಘಟಕ
ತೃತೀಯ : ನಿಧಿ ಪಡುಬಿದ್ರಿ ಘಟಕ
100 ಮೀ ಓಟ
ಪ್ರಥಮ : ಲಿಶ್ಮಿತಾ ಬಜ್ಪೆ ಘಟಕ
ದ್ವಿತೀಯ : ಬಿಂದ್ಯಾ ಬಜ್ಪೆ ಘಟಕ
ತೃತೀಯ : ದೀಕ್ಷಾ ಮಂಗಳೂರು ಘಟಕ
200 ಮೀ ಓಟ
ಪ್ರಥಮ : ಲಿಶ್ಮಿತಾ ಬಜ್ಪೆ ಘಟಕ
ದ್ವಿತೀಯ : ಬಿಂದ್ಯಾ ಬಜ್ಪೆ ಘಟಕ
ತೃತೀಯ : ಸನ್ನಿಧಿ ಕಾರ್ಕಳ ಘಟಕ
4×400 ಮೀ ರಿಲೆ
ಪ್ರಥಮ : ಕಾರ್ಕಳ ಘಟಕ
ದ್ವಿತೀಯ : ಬಜ್ಪೆ ಘಟಕ
ತೃತೀಯ : ಪಣಂಬೂರು ಕುಳಾಯಿ ಘಟಕ

35 ರಿಂದ 50 ವಯೋಮಾನದ ಪುರುಷರ ವಿಭಾಗ:
ಗುಂಡೆಸೆತ
ಪ್ರಥಮ : ರಂಜನ್ ಅಡ್ವೆ ಘಟಕ
ದ್ವಿತೀಯ :ಅಶ್ವತ್ ಪಡುಬಿದ್ರಿ ಘಟಕ
ತೃತೀಯ : ಪ್ರಥ್ವೀರಾಜ್ ಅಡ್ವೆ ಘಟಕ
100 ಮೀ ಓಟ
ಪ್ರಥಮ : ಅಶ್ವತ್ ಪಡುಬಿದ್ರಿ ಘಟಕ
ದ್ವಿತೀಯ : ತಿಲಕ್‌ರಾಜ್ ಮಂಗಳೂರು ಘಟಕ
ತೃತೀಯ : ಮುಖೇಶ್ ಕೂಳೂರು ಘಟಕ
200 ಮೀ ಓಟ
ಪ್ರಥಮ : ಮುಖೇಶ್ ಕೂಳೂರು ಘಟಕ
ದ್ವಿತೀಯ : ಅಶ್ವತ್ ಪಡುಬಿದ್ರಿ ಘಟಕ, ನಿತಿನ್ ಬಜ್ಪೆ ಘಟಕ
ತೃತೀಯ : ಸುಧೀರ್ ಪಣಂಬೂರು ಕುಳಾಯಿ ಘಟಕ
4×100 ಮೀ ರಿಲೆ
ಪ್ರಥಮ : ಅಡ್ವೆ ಘಟಕ
ದ್ವಿತೀಯ : ಕೆಂಜಾರು ಕರಂಬಾರು ಘಟಕ
ತೃತೀಯ : ಕಾರ್ಕಳ ಘಟಕ

35 ರಿಂದ 50 ವಯೋಮಾನದ ಮಹಿಳಾ ವಿಭಾಗ
ಗುಂಡೆಸೆತ
ಪ್ರಥಮ : ಹೇಮಾವತಿ ಉಪ್ಪಿನಂಗಡಿ ಘಟಕ
ದ್ವಿತೀಯ : ಕಿಶೋರಿ ಗ್ರಾಮಚಾವಡಿ ಕೋಣಾಜೆ ಘಟಕ
ತೃತೀಯ : ಅಶ್ವಿನಿ ಉಡುಪಿ ಘಟಕ
100 ಮೀ ಓಟ
ಪ್ರಥಮ : ಸರಿತಾ ಹೆಜಮಾಡಿ ಘಟಕ
ದ್ವಿತೀಯ : ಮಧುಶ್ರೀ ಬಂಟ್ವಾಳ ಘಟಕ
ತೃತೀಯ : ಅಶ್ವಿನಿ ಉಡುಪಿ ಘಟಕ
200 ಮೀ ಓಟ
ಪ್ರಥಮ : ಮಧುಶ್ರೀ ಬಂಟ್ವಾಳ ಘಟಕ
ದ್ವಿತೀಯ : ಹೇಮಾವತಿ ಉಪ್ಪಿನಂಗಡಿ ಘಟಕ
ತೃತೀಯ : ಅಶ್ವಿನಿ ಉಡುಪಿ ಘಟಕ
4×100 ಮೀ ರಿಲೆ
ಪ್ರಥಯ :ಪಣಂಬೂರು ಕುಳಾಯಿ ಘಟಕ
ದ್ವಿತೀಯ : ಕಡಬ ಘಟಕ
ತೃತೀಯ :ಬಂಟ್ವಾಳ ಘಟಕ

50 ರಿಂದ 60 ವಯೋಮಾನದ ಪುರುಷರ ವಿಭಾಗ:
ಗುಂಡೆಸೆತ
ಪ್ರಥಮ : ಗಿರೀಶ್‌ಕುಮಾರ್ ಪಣಂಬೂರು ಕುಳಾಯಿ ಘಟಕ
ದ್ವಿತೀಯ : ರೋಹಿತಾಶ್ವ ಉಪ್ಪಿನಂಗಡಿ ಘಟಕ
ತೃತೀಯ : ಅಶೋಕ್ ಕೋಟ್ಯಾನ್ ಉಡುಪ ಘಟಕ
100 ಮೀ ಓಟ
ಪ್ರಥಮ : ಚಂದ್ರಶೇಖರ ಬಜ್ಪೆ ಘಟಕ
ದ್ವಿತೀಯ : ಅಶೋಕ್ ಕೋಟ್ಯಾನ್ ಉಡುಪಿ ಘಟಕ
ತೃತೀಯ : ರೋಹಿತಾಶ್ವ ಉಪ್ಪಿನಂಗಡಿ ಘಟಕ
50 ರಿಂದ 60 ವಯೋಮಾನದ ಮಹಿಳಾ ವಿಭಾಗ:
ಗುಂಡೆಸೆತ
ಪ್ರಥಮ : ಲೀಲಾವತಿ ಬೆಳ್ತಂಗಡಿ ಘಟಕ
ದ್ವಿತೀಯ : ವಿನೋದಾ ನಾರಾಯಣ ಉಡುಪಿ ಘಟಕ
ತೃತೀಯ : ಸವಿತಾ ಸಂತೋಷ್ ಕೊಲ್ಯ ಘಟಕ
100 ಮೀ ಓಟ
ಪ್ರಥಮ : ಜಯಶ್ರೀ ಕುಳೂರು ಘಟಕ
ದ್ವಿತೀಯ : ಲೀಲಾವತಿ ಬೆಳ್ತಂಗಡಿ ಘಟಕ
ತೃತೀಯ : ಗೀತಾ ಗುರುರಾಜ್ ಪಡುಬಿದ್ರಿ ಘಟಕ
60 ರಿಂದ ಮೇಲ್ಪಟ್ಟ ವಯೋಮಾನದ ಪುರುಷರ ವಿಭಾಗ
ವೇಗದ ನಡಿಗೆ
ಪ್ರಥಮ : ಪದ್ಮನಾಭ ಪಣಂಬೂರು ಕುಳಾಯಿ ಘಟಕ
ದ್ವಿತೀಯ : ಬಿ. ಎಸ್ ಆನಂದ ಬಜ್ಪೆ ಘಟಕ
ತೃತೀಯ : ಜಯ ಪೂಜಾರಿ ಪಡುಬಿದ್ರಿ ಘಟಕ
50 ಮೀ ಓಟ
ಪ್ರಥಮ : ಜಯ ಪೂಜಾರಿ ಪಡುಬಿದ್ರಿ ಘಟಕ
ದ್ವಿತೀಯ : ಆರ್ ಕೋಟ್ಯಾನ್ ಪಡುಬಿದ್ರಿ ಘಟಕ
60 ರಿಂದ ಮೇಲ್ಪಟ್ಟ ವಯೋಮಾನದ ಮಹಿಳಾ ವಿಭಾಗ
ವೇಗದ ನಡಿಗೆ
ಪ್ರಥಮ : ಶೋಭಾ ನಾರಾಯಣ
ದ್ವಿತೀಯ : ಲೀಲಾವತಿ ಶಕ್ತಿನಗರ ಘಟಕ
ತೃತೀಯ : ಗೀತಾ ಸುವರ್ಣ ಅಡ್ವೆ ಘಟಕ
50 ಮೀ ಓಟ
ಪ್ರಥಮ : ಚಿತ್ರಾಕ್ಷಿ

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು., ರೋಟರಿ ಜಿಲ್ಲೆ 1381ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಬೋಳಾರ್, ನಮ್ಮ ಕುಡ್ಲ ವಾರ್ತಾವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸುಚರಿತ ಶೆಟ್ಟಿ, ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು, ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಎ. ಕೋಟ್ಯಾನ್ ಹಾಗೂ ಮೂಡುಬಿದಿರೆ ಘಟಕದ ಕ್ರೀಡಾ ನಿರ್ದೇಶಕ ಪ್ರಸಾದ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ವಂದಿಸಿದರು. ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ದಿನೇಶ್ ಸುವರ್ಣ ರಾಯಿ ಹಾಗೂ ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.








