Yuvavahini

APR 19, 2026 5.30 PM IST

ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಅಪರೂಪದ ಸುಸಂದರ್ಭಕ್ಕೆ ಸಂಘಟನೆ ಸಾಕ್ಷಿಯಾಯಿತು.

​ನಿಸ್ವಾರ್ಥ ಸೇವೆ: ಸಂಘಟನೆಯ ಬಲವರ್ಧನೆಗಾಗಿ ಹತ್ತಾರು ಯೋಜನೆಗಳನ್ನು ರೂಪಿಸಿ, ಯುವಶಕ್ತಿಗೆ ಪ್ರೇರಣಾದಾಯಕ ನಾಯಕತ್ವ ನೀಡಿದ ಗಣ್ಯರ ಶ್ರಮ ಅಪಾರ.

ಪರಿಶ್ರಮ ಮತ್ತು ತ್ಯಾಗ: ಈ ಹಿರಿಯ ಚೇತನಗಳ ನಿಸ್ವಾರ್ಥ ಸೇವೆ ಹಾಗೂ ತ್ಯಾಗದ ಫಲವಾಗಿ ಇಂದು ಯುವವಾಹಿನಿಯು ಉನ್ನತ ಶಿಖರಕ್ಕೆ ತಲುಪಿದೆ.

ಗೌರವಾರ್ಪಣೆ: ಈ ಸಾರ್ಥಕ ಸೇವೆಗೆ ಕೃತಜ್ಞತೆಯ ಸಂಕೇತವಾಗಿ, ಯುವವಾಹಿನಿ ಬಂಟ್ವಾಳ ಘಟಕದ ವತಿಯಿಂದ 33 ಮಾಜಿ ಅಧ್ಯಕ್ಷರಿಗೆ ಅತ್ಯಂತ ಪ್ರೀತಿಯಿಂದ “ಸವಿನೆನಪಿನ ಸಿಂಚನದ ನಮನ” ಸಲ್ಲಿಸಲಾಯಿತು.
​ಈ ಅವಿಸ್ಮರಣೀಯ ಕ್ಷಣಕ್ಕೆ ಕೇಂದ್ರ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಾಕ್ಷಿಯಾಗಿ ಹಿರಿಯರ ಹಾದಿಯಲ್ಲಿ ಸಾಗುವ ಸಂಕಲ್ಪ ಮಾಡಿದರು.

1 ಶ್ರೀ ಸಂಜೀವ ಪೂಜಾರಿ : ಅಧ್ಯಕ್ಷರು : 1988-89

2 ಶ್ರೀ ಎಂ.ಎಸ್.ಕೋಟ್ಯಾನ್ : ಅಧ್ಯಕ್ಷರು : 1989-90

3 ಶ್ರೀ ಪಿ.ಎ.ಪೂಜಾರಿ : ಅಧ್ಯಕ್ಷರು : 1990-91

4 ಶ್ರೀ ಕೆ ಮಾಧವ ಕೋಟ್ಯಾನ್ ಕೂಳೂರು : ಅಧ್ಯಕ್ಷರು : 1993-94

5 ಶ್ರೀ ಕೆ ವಿಶ್ವನಾಥ್ : ಅಧ್ಯಕ್ಷರು : 1994-95

6 ಶ್ರೀ ಅಶೋಕ್ ಕುಮಾರ್ ಅಧ್ಯಕ್ಷರು : : 1995-96

7 ಶ್ರೀ ಜಿ.ಪರಮೇಶ್ವರ ಪೂಜಾರಿ : ಅಧ್ಯಕ್ಷರು : 1996-97

8 ಶ್ರೀ ನೀಲಯ ಎಮ್.ಅಗರಿ : ಅಧ್ಯಕ್ಷರು : 1997-98

9 ಶ್ರೀ ಕೆ ರಾಜೀವ ಪೂಜಾರಿ : ಅಧ್ಯಕ್ಷರು : 1999-2000

10 ಶ್ರೀ ಸಾಧು ಪೂಜಾರಿ : ಅಧ್ಯಕ್ಷರು : 2000-01

11 ಶ್ರೀ ಟಿ ಶಂಕರ ಸುವರ್ಣ : ಅಧ್ಯಕ್ಷರು ; 2001-02

12 ಶ್ರೀ ತುಕಾರಾಂ ಎನ್ : ಅಧ್ಯಕ್ಷರು : 2002-03

13 ಶ್ರೀ ಲಕ್ಷ್ಮಣ್ ಸಾಲ್ಯಾನ್ : ಅಧ್ಯಕ್ಷರು : 2003-04

14 ಶ್ರೀ ಜೆತೇಂದ್ರ ಜೆ ಸುವರ್ಣ : ಅಧ್ಯಕ್ಷರು : 2004-05

15 ಶ್ರೀ ತಾರಾನಾಥ್ ಎಚ್.ಬಿ : ಅಧ್ಯಕ್ಷರು : 2005-06

16 ಶ್ರೀ ನೇಮಿರಾಜ್ ಪಿ : ಅಧ್ಯಕ್ಷರು : 2006-07

17 ಶ್ರೀ ರವಿರಾಜ್ ಕುಮಾರ್ : ಅಧ್ಯಕ್ಷರು : 2007-08

18 ಶ್ರೀ ಮುಲ್ಕಿ ಚಂದ್ರಶೇಖರ ಸುವರ್ಣ : ಅಧ್ಯಕ್ಷರು : 2008-09

19 ಶ್ರೀ ಜಯರಾಮ ಕಾರಂದೂರು : ಅಧ್ಯಕ್ಷರು : 2009-10

20 ಡಾ ಸದಾನಂದ ಕುಂದರ್ : ಅಧ್ಯಕ್ಷರು :: 2010-11

21 ಶ್ರೀ ಕಿಶೋರ್ ಕೆ ಬಿಜೈ : ಅಧ್ಯಕ್ಷರು : 2011-12

22 ಶ್ರೀ ವಿಜಯಕುಮಾರ್ ಕುಬೆವೂರು : ಅಧ್ಯಕ್ಷರು : 2008-09

23 ಶ್ರೀ ರವಿಚಂದ್ರ : ಅಧ್ಯಕ್ಷರು : 2013-14

24 ಶ್ರೀ ಪ್ರೇಮನಾಥ್ ಕೆ : ಅಧ್ಯಕ್ಷರು : 2014-15

25 ಶ್ರೀ ಸಂತೋಷ್ ಕುಮಾರ್ : ಅಧ್ಯಕ್ಷರು : : 2015-16

26 ಶ್ರೀ ಪದ್ಮನಾಭ ಮರೋಳಿ : ಅಧ್ಯಕ್ಷರು : 2016-17

27 ಶ್ರೀ ಯಶವಂತ ಪೂಜಾರಿ : ಅಧ್ಯಕ್ಷರು : 2017-18

28 ಶ್ರೀ ಜಯಂತ ನಡುಬೈಲು : ಅಧ್ಯಕ್ಷರು : 2018-19

29 ಡಾ ರಾಜಾರಾಮ್ ಕೆ ಬಿ : ಅಧ್ಯಕ್ಷರು : 2020-21

30 ಶ್ರೀ ಉದಯ ಅಮೀನ್ ಮಟ್ಟು : ಅಧ್ಯಕ್ಷರು : 2021-22

31 ಶ್ರೀ ರಾಜೇಶ್ ಬಿ : ಅಧ್ಯಕ್ಷರು : 2022-23

32 ಶ್ರೀ ಹರೀಶ್ ಕೆ ಪೂಜಾರಿ : ಅಧ್ಯಕ್ಷರು : 2023-24

33 ಶ್ರೀ ಲೋಕೇಶ್ ಕೋಟ್ಯಾನ್ : ಅಧ್ಯಕ್ಷರು : 2024-25

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!