
06-07-2025, 1:58 PM
ಯುವವಾಹಿನಿ (ರಿ.) ಮಂಗಳೂರು ಘಟಕ: ಕ್ಯಾನ್ಸರ್ ಚಿಕಿತ್ಸಾ ಯೋಜನೆಗಳ ಕುರಿತು ಮಾಹಿತಿ ದಿನಾಂಕ 26-06-2025: ಯುವವಾಹಿನಿ (ರಿ.) ಮಂಗಳೂರು ಘಟಕದಲ್ಲಿ ಕ್ಯಾನ್ಸರ್ ಚಿಕಿತ್ಸಾ ಯೋಜನೆಗಳ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಇದರ ಕಮ್ಯುನಿಟಿ ರಿಲೇಶನ್ ಆಫೀಸರಾದ ತ್ರೀವಿಕ್ರಮ್ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಲಭ್ಯವಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ವಿವರವಾಗಿ ತಿಳಿಸಿದರು ಈ ಸಂದರ್ಭ ತ್ರಿವಿಕ್ರಮ್ ರವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಅಧ್ಯಕ್ಷರಾದ ಅಶೋಕ್ ಅಂಚನ್ […]
Read More

06-07-2025, 1:51 PM
ಯುವವಾಹಿನಿ (ರಿ.) ಮಂಗಳೂರು ಘಟಕ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 10-06-2025: ಆಸ್ತಿ ಅಂತಸ್ತನ್ನ ಬೇಕಾದರೆ ನಾವು ಕಳೆದುಕೊಳ್ಳಬಹುದು ಆದರೆ ಪಡೆದಂತಹ ವಿದ್ಯಾಭ್ಯಾಸವನ್ನು ನಮ್ಮಿಂದ ಯಾರು ಕಸಿಯಲು ಸಾಧ್ಯವಿಲ್ಲ ಎಂದು ಶಾರದಾ ವಿದ್ಯಾಲಯ ಮಂಗಳೂರು ಇದರ ಪ್ರಾಂಶುಪಾಲರಾದ ದಯಾನಂದ ಕಟೀಲು ಹೇಳಿದರು. ಅವರು ಯುವವಾಹಿನಿ (ರಿ.) ಮಂಗಳೂರು ಘಟಕದಲ್ಲಿ ನಡೆದಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆತ್ತವರು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಪ್ರೀತಿ ವಾತ್ಸಲ್ಯ. ಸೋತಾಗ […]
Read More

04-07-2025, 1:03 PM
ಡಾಕ್ಟರ್ ಎಸ್. ಪಿ .ಬಿ ಫ್ಯಾನ್ಸ್ ಅಸೋಸಿಯೇಷನ್ ಮಂಗಳೂರು_ ಉಡುಪಿ ಇವರ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ಎಸ್ ಪಿ ಬಿ ನೆನಪಿನ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ರನ್ನು ಅಭಿನಂದಿಸಿದರು.
Read More

29-06-2025, 9:10 AM
ಹೆಜಮಾಡಿ ಯುವ ವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಸುಮಾರು 26ನೇ ವರ್ಷಗಳಿಂದ ನಿರಂತರವಾಗಿ ಜರುಗುತ್ತಿದ್ದ ಸಾರ್ವಜನಿಕ ಶನಿ ಪೂಜೆಯು ಈ ಬಾರಿ ಗುರು ಮಂದಿರದ ಪ್ರಧಾನ ಆರ್ಚಕ ಹರೀಶ್ ಶಾಂತಿ ಹೆಜಮಾಡಿ ಮುಂಬೈ ಇವರ ಧಾರ್ಮಿಕ ಮುಂದಾಳತ್ವದಲ್ಲಿ ಮೇ ತಿಂಗಳ 3ನೇ ತಾರೀಕಿನಂದು ಜರಗಿತು. ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರಗಿದ ಕಾರ್ಯಕ್ರಮವನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ಹೆಜಮಾಡಿ, ಯುವ ವಾಹಿನಿ ಘಟಕದ ಅಧ್ಯಕ್ಷರಾದ ಶ್ರೀ […]
Read More

29-06-2025, 9:06 AM
60 ಯಾತ್ರಾರ್ಥಿಗಳ ತಂಡ ದಿನಾಂಕ 11.05.2025ನೇ ಆದಿತ್ಯವಾರ ಸಂಜೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಪ್ರಯಾಣ ಆರಂಭಿಸಿ ಮರುದಿವಸ ಶಾರದಾಪೀಠ ವೈದಿಕ ಮಠ, ಯಜ್ಞ ಮಂಟಪ ಸಂದರ್ಶಸಿ, ಶಿವಗಿರಿ ಮಠ, ಗುರುಗಳ ಸಮಾಧಿ ಸ್ಥಳದಲ್ಲಿ ಗುರು ಪೂಜೆಯೊಂದಿಗೆ ಮುಂದುವರೆದು..ನಂತರ ಗುರುಗಳ ಜನ್ಮಸ್ಥಳ ಚೆಂಬಳಂತಿ , ಕುನ್ನುಪಾರಂ ಸುಬ್ರಹ್ಮಣ್ಯ ದೇವಸ್ಥಾನ , ಕನ್ಯಾಕುಮಾರಿಯಲ್ಲಿ ಬೋಟಿಂಗ್ ಮೂಲಕ ವಿವೇಕಾನಂದ ರಾಕ್ ವೀಕ್ಷಣೆ ,ಕನ್ಯಾಕುಮಾರಿ ದೇವಿಯ ಮೂಗುತಿ ದರ್ಶನ ಹಾಗೂ ಕನ್ಯಾಕುಮಾರಿ ದೇವಿಯ ದರ್ಶನ, ಗುರುಗಳು ತಪಸ್ಸು ಮಾಡಿದ ಮರುತ್ವಮಲೆ ಬೆಟ್ಟ,ಗುರುಗಳು […]
Read More

29-06-2025, 9:01 AM
ದಿನಾಂಕ 15-05-2025 : ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು.ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಭಗವಾನ್ ದಾಸ್. ಬಿ. ಎನ್. ನಿಕಟ ಪೂರ್ವ ಉಪಾಧ್ಯಕ್ಷರು,ಭಾರತೀಯ ಮಜ್ದೂರ್ ಸಂಘ. ಕರ್ನಾಟಕ.ಕಾರ್ಯಧ್ಯಕ್ಷರು, ಕೇಂದ್ರೀಯ ಸಮಿತಿ, ಕುದುರೆಮುಖ ಮಜ್ದೂರ್ ಸಂಘ. ಮಂಗಳೂರು ಇವರು ಆಗಮಿಸಿದ್ದರು. ಭಗವಾನ್ ದಾಸ್ ಬಿ. ಎನ್ . ಮಾತನಾಡಿ ಭಾರತೀಯ ಮಜ್ದೂರ್ ಸಂಘದ ಚಿಂತನೆ ವಸುದೈವ ಕುಟುಂಬಕಂ ಅಂದರೆ ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿ ಎಂದು ಇಲ್ಲಿ ಕಾರ್ಮಿಕರ ಸ್ವಾರ್ಥ ಇರುವುದಿಲ್ಲ […]
Read More

29-06-2025, 8:57 AM
ಯುವವಾಹಿನಿ (ರಿ) ಅಡ್ವೆ ಘಟಕ ಅಂಥರ್ಘಟಕ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ 2025 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇವರ ಆಶ್ರಯದಲ್ಲಿ, ಅಡ್ವೆ ಘಟಕದ ಅತಿಥ್ಯದಲ್ಲಿ ,ಬ್ರಹ್ಮ ಬೈದರ್ಕಳ ಗರಡಿ ಅಡ್ವೆಯ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಯುವವಾಹಿನಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಂಥರ್ಘಟಕ ಮಹಿಳಾ ಕ್ರಿಕೆಟ್ ಪಂದ್ಯಕೂಟ 2025 ಅತ್ಯಂತ ವಿಜ್ರಂಬನೆಯಿಂದ ಮೇ 4 ಆದಿತ್ಯವಾರದಂದು ಅಡ್ವೆ ಕೋಟಿ ಚೆನ್ನಯ ಕಂಬಳ ಮೈದಾನದಲ್ಲಿ ಜರುಗಿತು.ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಲಿಮಾರು […]
Read More

29-06-2025, 8:48 AM
ದಿನಾಂಕ 06-05-2025 : ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು.ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಮ್ ಆರ್ ದೇಶಪಾಂಡೆ ಶಿಕ್ಷಣಾಧಿಕಾರಿ, ದತ್ತೋಪಂತ್ ಠೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮಂಡಳಿ ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ಇವರು ಆಗಮಿಸಿದ್ದರು. ಎಂ ಆರ್ ದೇಶಪಾಂಡೆ ಮಾತನಾಡಿ ಹಿಂದಿನ ದಿನಗಳಲ್ಲಿದ್ದ ಕೆಲಸದ ಅವಧಿ ಇಂದು ಬದಲಾಗಿದ್ದು ಇಂದು ಕೆಲಸದ ಅವಧಿ ಹೆಚ್ಚಳವಾಗಿದೆ, ಉದ್ಯೋಗಿಗಳು ಈ ಹೊಸ ವ್ಯವಸ್ಥೆಗೆ ಅನುಗುಣವಾಗಿ ಬದಲಾಗಬೇಕಾಗಿದೆ ಹಾಗೂ ಸಾಮಾಜಿಕ ಭದ್ರತೆಗಾಗಿ ಪಿಂಚಣಿ […]
Read More

29-06-2025, 8:44 AM
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.)ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಪುತ್ತೂರು ಘಟಕದ ಆತಿಥ್ಯದಲ್ಲಿ,ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ.) ಪುತ್ತೂರು ಇವರ ಸಹಯೋಗದಲ್ಲಿ ಡೆನ್ನಾನ ಡೆನ್ನನ 2025 ಕಾರ್ಯಕ್ರಮ ದಿನಾಂಕ 25/05/2025ರಂದು ಸುಧಾನ ವಸತಿಯುತ ಶಾಲೆ ಮಂಜಲ್ಪಡ್ಪು ಪುತ್ತೂರು ಇಲ್ಲಿ ನಡೆಯಿತ್ತು. ಬೆಳಿಗ್ಗೆ ಗಂಟೆ 10ಕ್ಕೆ ಕಾರ್ಯಕ್ರಮದ ಧ್ವಜಾರೋಹಣವನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಯಜಮಾನರಾದ ಶ್ರೀಧರಪೂಜಾರಿಯವರು ನೆರವೇರಿಸಿದರು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ನಡೆಸಿಕೊಟ್ಟು, ಕಾರ್ಯಕ್ರಮಕ್ಕೆ […]
Read More