19-04-2026, 10:00 AM
ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಎಪ್ರಿಲ್ 19 ರಂದು ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ ಇಲ್ಲಿ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026 ನಡೆಯಿತು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಇವರು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. “ನಮ್ಮ ಪೂರ್ವಜರು ಉಳಿಸಿಕೊಟ್ಟ ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ. ಸ್ಪರ್ಧಾತ್ಮಕ ಮನೋಭಾವದ ಜೊತೆಗೆ […]
Read More
29-03-2026, 11:00 PM
ಮಾಣಿ : ಯುವವಾಹಿನಿ (ರಿ) ಮಾಣಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಕೊಡಾಜೆ ಆಯ್ಕೆಯಾಗಿದ್ದಾರೆ. ಪ್ರಥಮ ಉಪಾಧ್ಯಕ್ಷರು : ಸುಜಿತ್ ಅಂಚನ್ ಮಾಣಿದ್ವಿತೀಯ ಉಪಾಧ್ಯಕ್ಷರು : ಸತೀಶ್ ಕೊಪ್ಪರಿಗೆಕಾರ್ಯದರ್ಶಿ: ವಿಶ್ವನಾಥ ಉರ್ದಿಲ,ಜತೆ ಕಾರ್ಯದರ್ಶಿ : ಶಶಿಪ್ರಭಾ ಮಿತ್ತೂರು,ಕೋಶಾಧಿಕಾರಿ : ತ್ರಿವೇಣಿ ರಮೇಶ್ ಮುಜಲ, ಸಾಂಸ್ಕೃತಿಕ ನಿರ್ದೇಶಕರು : ಕೃಪಾನ್ ಪುತ್ತೂರು,ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶ್ರೀಧರ್ ಮುಜಲ,ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸತೀಶ್ ಮುರುವ,ಕಲೆ ಮತ್ತು ಸಾಹಿತ್ಯ […]
Read More
27-03-2026, 9:30 AM
ಪೊಳಲಿ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ “ಡೆನ್ನಾನ ಡೆನ್ನನ 2026”ರ ಟೈಟಲ್ ಸಾಂಗ್ನ್ನು ಮಾರ್ಚ್ 27ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಅವರು ಈ ಟೈಟಲ್ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿ, “ಯುವವಾಹಿನಿಯ ಡೆನ್ನಾನ ಕಾರ್ಯಕ್ರಮ ಅದ್ಭುತ ಯಶಸ್ಸು ಸಾಧಿಸಲಿದೆ. […]
Read More
23-03-2026, 9:16 AM
ಸ್ಪರ್ಧೆಯ ವಿವರಗಳು: ವಂದನೆಗಳೊಂದಿಗೆ: ಪ್ರಧಾನ ಕಾರ್ಯದರ್ಶಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು
Read More
22-03-2026, 9:00 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ್ ಮಂಚಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು:- ಸುಪ್ರೀತ್ ಸುವರ್ಣದ್ವಿತೀಯ ಉಪಾಧ್ಯಕ್ಷರು :- ಉಮೇಶ್ ಕರ್ಕೇರಾಕಾರ್ಯದರ್ಶಿ:- ವೀಕ್ಷಿತ್ಜೊತೆ ಕಾರ್ಯದರ್ಶಿ:- ಸಚ್ಚೇಂದ್ರ ಅಂಬಾಗಿಲುಕೋಶಾಧಿಕಾರಿ : ಪ್ರಕಾಶ್ ಚಂದ್ರಕ್ರೀಡೆ ಹಾಗೂ ಆರೋಗ್ಯ ನಿರ್ದೇಶಕರು:- ಸುಜಾತಾ ಪ್ರವೀಣ್ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು:- ಕುಶಾಲ್ ಜತ್ತನ್ನವ್ಯಕ್ತಿತ್ವ ವಿಕಸನ ನಿರ್ದೇಶಕರು :- ವಿಮಲ ಜಗದೀಶ್ಕಲೆ ಮತ್ತು ಸಾಹಿತ್ಯ ನಿರ್ದೇಶಕರು :- ಸಂದೇಶ್ ಕಟ್ಪಾಡಿಸಮಾಜ ಸೇವೆ ನಿರ್ದೇಶಕರು :- […]
Read More
22-03-2026, 1:00 PM
ಶಕ್ತನಗರ : ಯುವವಾಹಿನಿ ( ರಿ) ಶಕ್ತಿ ನಗರ ಘಟಕ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ತೇಜಸ್ ವಿ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಅಕ್ಷತ ಚರಣ್ದ್ವಿತೀಯ ಉಪಾಧ್ಯಕ್ಷರು : ರವೀಂದ್ರ ಪೂಜಾರಿಕಾಯ೯ದಶಿ೯: ಪ್ರತಿಭಾ ಶಶಿರಾಜ್ಜೊತೆ ಕಾಯ೯ದಶಿ೯: ಅನನ್ಯಕೋಶಾಧಿಕಾರಿ: ಯೋಗೇಂದ್ರ ಕೋಟ್ಯಾನ್ ಮಹಿಳಾ ಸಂಘಟನಾ ನಿರ್ದೇಶಕರು: ಕವಿತಾ ಮತ್ತು ಪದ್ಮಾವತಿವಿದ್ಯಾ ನಿಧಿ ನಿರ್ದೇಶಕರು : ಲತೀಶ್ ಪೂಜಾರಿಪ್ರಚಾರ ನಿರ್ದೇಶಕರು : ನವೀನ್ ಕುಮಾರ್ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಚರಣ್ ರಾಜ್ಕಲೆ ಮತ್ತು […]
Read More
15-03-2026, 4:00 PM
ಮೂಡುಬಿದಿರೆ : ಯುವವಾಹಿನಿ ಮೂಡುಬಿದಿರೆ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಸಂಪತ್ ಪೂಜಾರಿ ನೆತ್ತೋಡಿದ್ವಿತೀಯ ಉಪಾಧ್ಯಕ್ಷರು: ಜೀವಿತಾ ಶಂಕರ್ಕಾರ್ಯದರ್ಶಿ : ಅಶ್ವಿನ್ ಪೂಜಾರಿಕೋಶಾಧಿಕಾರಿ : ಜಯಶೀಲಾ ಎಸ್ ಪೂಜಾರಿಜೊತೆ ಕಾರ್ಯದರ್ಶಿ : ಅಕ್ಷತಾ ಆರ್ ಮಾರೂರುಜೊತೆ ಕಾರ್ಯದರ್ಶಿ: ಮೇಘನಾ ಅರೋಗ್ಯನಿರ್ದೇಶಕರು : ಶುಭಕರ್ ಅಂಚನ್ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಶುಭಲಕ್ಷ್ಮಿ ತೋಡಾರ್ಮಹಿಳಾ ಸಂಘಟನೆ: ಪಾವನ ಸಂತೋಷ್ ಮತ್ತು ಸುಮಿತ್ರಾ ವಿಶ್ವನಾಥ್ಕ್ರೀಡಾ ನಿರ್ದೇಶಕರು : ಹರೀಶ್ […]
Read More
14-03-2026, 2:00 PM
ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ಆತಿಥ್ಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಸಖೀ […]
Read More
08-03-2026, 10:00 AM
ಬಜ್ಪೆ : ಯುವವಾಹಿನಿ(ರಿ) ಬಜ್ಪೆ ಘಟಕದ 2026 -27ನೇ ಸಾಲಿನ ಅಧ್ಯಕ್ಷರಾಗಿ ರೋಹಿತ್ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಪೂಜಾ ಕಿರಣ್ ಅತ್ತೋಳಿಗೆ ದ್ವಿತೀಯ ಉಪಾಧ್ಯಕ್ಷರು : ಶರ್ಮಿಳಾ ಚಂದ್ರಶೇಖರ್ ಕಾರ್ಯದರ್ಶಿ : ಸುಚಿತಾ ದೇವರಾಜ್ ಜೊತೆ ಕಾರ್ಯದರ್ಶಿ : ದಿವ್ಯಾ ಸುನಿಲ್ ಕೋಶಾಧಿಕಾರಿ : ಸಂದೀಪ್ ಪೂಜಾರಿ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಸಂಧ್ಯಾ ಸುನಿಲ್ ವ್ಯಕ್ತಿತ್ವ ವಿಕಸನ ನಿರ್ದೇಶಕರು : ದಯಾನಂದ್ ಅಮೀನ್ ಮಹಿಳಾ ಸಂಘಟನಾ ನಿರ್ದೇಶಕರು : […]
Read More