ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ್ ಮಂಚಿ ಆಯ್ಕೆಯಾಗಿದ್ದಾರೆ


ಪ್ರಥಮ ಉಪಾಧ್ಯಕ್ಷರು:- ಸುಪ್ರೀತ್ ಸುವರ್ಣ
ದ್ವಿತೀಯ ಉಪಾಧ್ಯಕ್ಷರು :- ಉಮೇಶ್ ಕರ್ಕೇರಾ
ಕಾರ್ಯದರ್ಶಿ:- ವೀಕ್ಷಿತ್
ಜೊತೆ ಕಾರ್ಯದರ್ಶಿ:- ಸಚ್ಚೇಂದ್ರ ಅಂಬಾಗಿಲು
ಕೋಶಾಧಿಕಾರಿ : ಪ್ರಕಾಶ್ ಚಂದ್ರ
ಕ್ರೀಡೆ ಹಾಗೂ ಆರೋಗ್ಯ ನಿರ್ದೇಶಕರು:- ಸುಜಾತಾ ಪ್ರವೀಣ್
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು:- ಕುಶಾಲ್ ಜತ್ತನ್ನ
ವ್ಯಕ್ತಿತ್ವ ವಿಕಸನ ನಿರ್ದೇಶಕರು :- ವಿಮಲ ಜಗದೀಶ್
ಕಲೆ ಮತ್ತು ಸಾಹಿತ್ಯ ನಿರ್ದೇಶಕರು :- ಸಂದೇಶ್ ಕಟ್ಪಾಡಿ
ಸಮಾಜ ಸೇವೆ ನಿರ್ದೇಶಕರು :- ಸುಜಿತ್ ಮಟ್ಟು
ಮಹಿಳಾ ಸಂಘಟನೆ ನಿರ್ದೇಶಕರು :-ಸುಕನ್ಯಾ ಕಡೆಕಾರ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು :- ವಿಜಯ್ ಅಮೀನ್ ಮಾರ್ಪಳ್ಳಿ
ವಿದ್ಯಾರ್ಥಿ ಸಂಘಟನೆನಿರ್ದೇಶಕರು :- ಸಂಧ್ಯಾ ಕೋಟ್ಯಾನ್
ಪ್ರಚಾರ ನಿರ್ದೇಶಕರು ನಿರ್ದೇಶಕರು :- ಶಕುಂತಲಾ ಸುಕೇಶ್
ವಿದ್ಯಾನಿಧಿನಿರ್ದೇಶಕರು :- ದಯಾನಂದ ಕರ್ಕೇರಾ
ಸಾಂಸ್ಕೃತಿಕ ನಿರ್ದೇಶಕರು:- ಶಾರದಾ ಉಮೇಶ್
ಸಂಘಟನಾ ಕಾರ್ಯದರ್ಶಿ:- ಮಹೇಶ್ ಮಲ್ಪೆ.


