ಮೂಡುಬಿದಿರೆ : ಯುವವಾಹಿನಿ ಮೂಡುಬಿದಿರೆ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆಯಾಗಿದ್ದಾರೆ

ಪ್ರಥಮ ಉಪಾಧ್ಯಕ್ಷರು : ಸಂಪತ್ ಪೂಜಾರಿ ನೆತ್ತೋಡಿ
ದ್ವಿತೀಯ ಉಪಾಧ್ಯಕ್ಷರು: ಜೀವಿತಾ ಶಂಕರ್
ಕಾರ್ಯದರ್ಶಿ : ಅಶ್ವಿನ್ ಪೂಜಾರಿ
ಕೋಶಾಧಿಕಾರಿ : ಜಯಶೀಲಾ ಎಸ್ ಪೂಜಾರಿ
ಜೊತೆ ಕಾರ್ಯದರ್ಶಿ : ಅಕ್ಷತಾ ಆರ್ ಮಾರೂರು
ಜೊತೆ ಕಾರ್ಯದರ್ಶಿ: ಮೇಘನಾ

ಅರೋಗ್ಯನಿರ್ದೇಶಕರು : ಶುಭಕರ್ ಅಂಚನ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಶುಭಲಕ್ಷ್ಮಿ ತೋಡಾರ್
ಮಹಿಳಾ ಸಂಘಟನೆ: ಪಾವನ ಸಂತೋಷ್ ಮತ್ತು ಸುಮಿತ್ರಾ ವಿಶ್ವನಾಥ್
ಕ್ರೀಡಾ ನಿರ್ದೇಶಕರು : ಹರೀಶ್ ಮಾರೂರು
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಪ್ರತಿಭಾ ಸುರೇಶ್
ಸಾಂಸ್ಕೃತಿಕ ನಿರ್ದೇಶಕರು : ಕೀರ್ತನ್ ಶಾಂತಿ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಶ್ವೇತಾ ,ರಕ್ಷಿತಾ, ತುಷಿತಾ
ವಿದ್ಯಾನಿಧಿ ನಿರ್ದೇಶಕರು : ದಯಾನಂದ್ ಮಾಸ್ತಿಕಟ್ಟೆ
ಪ್ರಚಾರ ನಿರ್ದೇಶಕರು : ಪ್ರಶಾಂತ್ ಕೋಟೆಬಾಗಿಲು
ಸಮಾಜ ಸೇವೆ :ಉಮೇಶ್ ಕೋಟ್ಯಾನ್
ವ್ಯಕ್ತಿತ್ವ ವಿಕಸನ :ವಿದೇಶ್ ಎಂ
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಯೋಗಿತಾ ನವಾನಂದ್
ಸಂಘಟನ ಕಾರ್ಯದರ್ಶಿ: 1) ಮಾರೂರು : ದಿವಾಕರ್ ಕೋಟ್ಯಾನ್
2)ಪುತ್ತಿಗೆ : ಪ್ರಸಾದ್ ಸುವರ್ಣ
3)ಕಡಂದಲೆ:ಅಶೋಕ್ ಕೇಮಾರ್
4)ಪಾಲಡ್ಕ: ಹರೀಶ್ ಕುಶಲ
5)ಕೋಟೆಬಾಗಿಲ್ :ಸುನೀಲ್ ಕೋಟ್ಯಾನ್ ಚೌಕಿಮಠ
6)ಮೂಡುಬಿದಿರೆ: ಸೋಮನಾಥ್ ಮೂಡುಬಿದಿರೆ
7)ಕಲ್ಲಬೆಟ್ಟು :ಪ್ರತೀಕ್ಷಾ ಕಲ್ಲಬೆಟ್ಟು
8) ಮಂಟ್ರಾಡಿ : ರಂಜೀತ್ ಮಂಟ್ರಾಡಿ
9) ಶಿರ್ತಾಡಿ : ಪವನ್
10)ಮಾರ್ನಾಡ್ :ಶೋಭಾ ದಿನೇಶ್
11)ತೋಡಾರ್: ಸುರೇಖಾ ಉದಯ್
12)ಅಲಂಗಾರ್ / ಕಡ್ಲೆಕೆರೆ: ನವೀನ್ ಕುಮಾರ್ ಒಂಟ್ಟಿಕಟ್ಟೆ
13)ಒಂಟಿಕಟ್ಟೆ :ಭಾಗ್ಯಶ್ರೀ ಅಂಚನ್
14)ಅಳಿಯೂರು : ಸುಧಾಕರ್ ಅಳಿಯೂರು
15)ಮಾಸ್ತಿಕಟ್ಟೆ / ಲಾಡಿ : ವಸಂತ್ ಕುಮಾರ್
16)ಕೊಡಂಗಲ್ಲು : ಸಂತೋಷ್ ಪೂಜಾರಿ
17)ಮುಂಡ್ರೋಟ್ಟು : ಅನಿತಾ ಮುಂಡ್ರೋಟ್ಟು
18)ನೆತ್ತೋಡಿ : ಸುಧರ್ಶನ್ ಪೂಜಾರಿ
19)ಇರುವೈಲ್ :ಪ್ರಮೀಳಾ


