ಯುವವಾಹಿನಿ (ರಿ) ವಿಟ್ಲ ಘಟಕ

ಭಜನಾ ಸೇವೆ

ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ದಿನಾಂಕ 04-10-2024 ಶುಕ್ರವಾರದಂದು ಕೋಶಾಧಿಕಾರಿ ನಿರ್ಮಲರವರ ಮನೆಯಲ್ಲಿ ದುರ್ಗಾ ಪೂಜೆ ಪ್ರಯುಕ್ತ ಭಜನಾ ಸೇವೆ ಯುವವಾಹಿನಿ ಸದಸ್ಯರಿಂದ ಜರುಗಿತು.

ಭಜನಾ ಸೇವೆಯಲ್ಲಿ ಘಟಕದ ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಂಡರು.  ಭಜನೆಯ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!