ಮಾಣಿ :- ಘಟಕದ ಸ್ಪಂದನ ಯೋಜನೆಯಡಿ ಬರಿಮಾರು ಗ್ರಾಮದ ಕೇವ ಎಂಬಲ್ಲಿಯ ಭವಾನಿ ಮಾಧವ ರವರ ಮನೆಯ ದುರಸ್ತಿಯ ಮೊದಲನೇ ಹಂತದ ಶ್ರಮದಾನ ದಿನಾಂಕ 11 ಸೆಪ್ಟೆಂಬರ್ 2022 ರಂದು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜಯಂತ್ ಬರಿಮಾರು , ಉಪಾಧ್ಯಕ್ಷರಾದ ರವಿಚಂದ್ರ ಬಾಬನಕಟ್ಟೆ ,ಮಾಜಿ ಅಧ್ಯಕ್ಷರರಾದ ರಾಜೇಶ್ ಬಾಬಾನಕಟ್ಟೆ, ಹರೀಶ್ ಬಾಕಿಲ , ಗೌರವ ಸಲಹೆಗಾರರಾದ ಯಶೋಧರ ಮಾಣಿ, ಮಾಜಿ ಗೌರವ ಸಲಹೆಗಾರರಾದ ಬಾಲಕೃಷ್ಣ ದೇಲಬೆಟ್ಟು , ಕೋಶಾಧಿಕಾರಿ ರಾಜೇಶ್ ಬಲ್ಯ, ಸಮಾಜ ಸೇವಾ ನಿರ್ದೇಶಕರಾದ ಕಾರ್ತಿಕ್ ಮಾಣಿ , ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.