ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಒಂದು ದಿನದ ಪ್ರವಾಸ
ದಿನಾಂಕ :10:11:2019ರ ಭಾನುವಾರ ಯುವವಾಹಿನಿ ರಿ ಬೆಳ್ತಂಗಡಿ ಘಟಕದ ವತಿಯಿಂದ ಮನೋರಂಜನೆ ಉದ್ದೇಶದಿಂದ ಶ್ರಂಗೇರಿ ಶ್ರೀ ಶಾರದಾದೇವಿ ದೇವಾಲಯ ಮತ್ತು ಶಿರಿಮನೆ ಪಾಲ್ಸ್ ಜಲಪಾತ ಕ್ಕೆ ಒಂದು ದಿನ ಪ್ರವಾಸ ಕೈಗೂಂಡಿರುತ್ತದೆ..
55ಜನ ಇದರಲ್ಲಿ ಭಾಗವಹಿಸಿದರು.
ಸಾಮೂಹಿಕ ಸಹಬೋಜನ, ವಿಶೇಷ ಅಥಿತ್ಯ, ವಿವಿಧ ಮನೋರಂಜನಾ ಆಟ, ಇಲ್ಲಿ ವಿಶೇಷ ಮೇರುಗು ನೀಡಿತ್ತು.
ಪ್ರವಾಸದ ಸಂಚಾಲಕರು ಚಂದ್ರಶೇಖರ ಅಳದಂಗಡಿ ಮತ್ತು ಉಮೇಶ್ ಸುವರ್ಣ ಇವರ ಶ್ರಮ ಎಲ್ಲರ ಮೇಚ್ಚುಗೆ ಪಾತ್ರರಾದರು.
NOV 12, 2019 4.06 PM IST



