ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ದಿನೇಶ್ ಹೆಜಮಾಡಿ ಆಯ್ಕೆಯಾಗಿದ್ದಾರೆ,
ಪದಾಧಿಕಾರಿಗಳು
ಅಧ್ಯಕ್ಷರು : ದಿನೇಶ್ ಹೆಜಮಾಡಿ
ಉಪಾಧ್ಯಕ್ಷರು : ಮೀನಾಕ್ಷಿ ದೇವದಾಸ್ , ಸುನೀತಾ.ಎನ್.ಕರ್ಕೇರ
ಕಾರ್ಯದರ್ಶಿ : ಜಯಶ್ರೀ ಸದಾಶಿವ
ಜತೆ ಕಾರ್ಯದರ್ಶಿ : ವಿಜಯ ಅನಿಲ್
ಕೋಶಾಧಿಕಾರಿ : ಧನುಂಜಯ ಸುವರ್ಣ
ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ಪ್ರಕಾಶಿನಿ.ಎಸ್.ಕೋಟ್ಯಾನ್
ಕ್ರೀಡೆ ಮತ್ತು ಆರೋಗ್ಯ ; ದೀಪಾ ದಿನೇಶ್ , ಪ್ರತಿಮಾ
ಸಮಾಜ ಸೇವೆ : ಮೋಹನ್ ಸುವರ್ಣ, ಗೀತಾ
ಕಲೆ ಮತ್ತು ಸಾಹಿತ್ಯ : ಕಿರಣ್ ಕುಮಾರ್ , ನಾಗವೇಣಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ವಿಕೇಶ್ ಸುವರ್ಣ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಸುಬಾಸ್.ಜಿ.ಸಾಲ್ಯಾನ್
ವಿದ್ಯಾರ್ಥಿ ಸಂಘಟನೆ : ರಾಜೇಶ್ ಸನಿಲ್
ಸಂಘಟನಾ ಕಾರ್ಯದರ್ಶಿ : ಚಂದ್ರಾವತಿ ಹರೀಶ್
Congrats