Yuvavahini

MAY 30, 2018 8.13 AM IST

ಯುವವಾಹಿನಿ(ರಿ) ಕಡಬ ಘಟಕ

ಅಧ್ಯಕ್ಷರಾಗಿ ಯೋಗೀಶ್ ಅಗತ್ತಾಡಿ ಆಯ್ಕೆ

ಅಧ್ಯಕ್ಷರು : ಯೋಗೀಶ್ ಕುಮಾರ್ ಅಗತ್ತಾಡಿ

ಯುವವಾಹಿನಿಯ 31 ನೆೇ  ಘಟಕ ನೂತನ ಘಟಕ  ಯುವವಾಹಿನಿ (ರಿ) ಕಡಬ ಘಟಕದ ಅಧ್ಯಕ್ಶರಾಗಿ ನೆೇ ಸಾಲಿನ ಅಧ್ಯಕ್ಷರಾಗಿ ಯೋಗೀಶ್ ಕುಮಾರ್ ಅಗತ್ತಾಡಿ ಆಯ್ಕೆಯಾಗಿದ್ದಾರೆ .
ಅಧ್ಯಕ್ಷರು : ಯೋಗೀಶ್ ಕುಮಾರ್ ಅಗತ್ತಾಡಿ
ಉಪಾಧ್ಯಕ್ಷರು : ಸತೀಶ್ ಜಿ.ಗೋವಿಂದ ಕಟ್ಟೆ
ಕಾರ್ಯದರ್ಶಿ : ಮಿಥುನ್ ಸುಂದರ್ ಪಲ್ಲತಡ್ಕ
ಜತೆ ಕಾರ್ಯದರ್ಶಿ : ಅಭಿಲಾಷ್ ಪಿ.ಕೆ
ಕೋಶಾಧಿಕಾರಿ : ಜನಾರ್ದನ ಬಿ.ಎಲ್

ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ಗಣೇಶ್ ನಡುವಾಲು
ಉದ್ಯೋಗ ಮತ್ತು‌ ಭವಿಷ್ಯ ನಿರ್ಮಾಣ : ದಯಾನಂದ ಕರ್ಕೇರಾ ಮಡ್ಯೋಟ್ಟು
ಕ್ರೀಡೆ : ರಾಜೇಶ್ ಪೂಜಾರಿ ದೋಳ
ಆರೋಗ್ಯ : ಲಕ್ಷ್ಮೀಶ ಬಂಗೇರ ಪೆಲತ್ತೋಡಿ
ಸಮಾಜ ಸೇವೆ : ಆನಂದ ಟೈಲರ್ ಕಡಬ
ಕಲೆ ಮತ್ತು ಸಾಹಿತ್ಯ : ವಿನೋದ್ ಇಚಿಲಂಪಾಡಿ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ವಸಂತ ಪೂಜಾರಿ ಬದಿಬಾಗಿಲು
ವಿದ್ಯಾರ್ಥಿ ಸಂಘಟನೆ : ಲತೀಶ್ ಸುವರ್ಣ ಕಂಪ
ಮಹಿಳಾ‌ ಸಂಘಟನೆ : ಶಿಲ್ಪಾ ಕೆ.ಎಸ್
ವಿದ್ಯಾ ನಿಧಿ : ಸುಂದರ ಕರ್ಕೇರಾ ಮತ್ರಾಡಿ ಮರ್ದಳ
ಪ್ರಚಾರ : ಸತೀಶ್ ಸುವರ್ಣ ಪಟ್ಟೆ

ಸಂಘಟನಾ ಕಾರ್ಯದರ್ಶಿಗಳು
ಲಿಂಗಪ್ಪ ಪೂಜಾರಿ ನೆಯ್ಯಲ್ಗ
ನಾರಾಯಣ ಹಳೆನೆರಂಕಿ
ಶಿವಪ್ರಸಾದ್ ಎಡಮಂಗಲ
ತಾರಾನಾಥ್ ಮರ್ದಾಳ
ಸಂದೇಶ್ ಪಿ.ಬಿ ಪಲಯಮಜಲು
ವಿಜಯ್ ಕೆದಿಲ
ಅಶ್ವಥ್ ಸಂತ್ಯಾ
ಸುಂದರ ಪೂಜಾರಿ ಪಿಜಕ್ಕಳ
ಬಾಸ್ಕರ ಪೂಜಾರಿ ಸನಿಲ
ಅಜಯ್ ಕುಮಾರ್ ಕೆ.ಆರ್ ನೆಟ್ಟಣ
ಜಯಪ್ರಕಾಶ್ ದೋಳ

ಸಲಹೆಗಾರರು :
ಜಿನ್ನಪ್ಪ ಸಾಲ್ಯಾನ್ ಕಡಬ
ಕೆ.ಚಂದ್ರಶೇಖರ್ ಅಲಂಕಾರು
ಸದಾನಂದ ಕುಮಾರ್ ಮಡ್ಯೋಟ್ಟು
ಸತೀಶ್ ಪೂಜಾರಿ ಮರ್ದಾಳ

ಕಾರ್ಯದರ್ಶಿ : ಮಿಥುನ್ ಸುಂದರ್ ಪಲ್ಲತಡ್ಕ

2 thoughts on “ಅಧ್ಯಕ್ಷರಾಗಿ ಯೋಗೀಶ್ ಅಗತ್ತಾಡಿ ಆಯ್ಕೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!