ಯುವವಾಹಿನಿಯ 30 ನೇ ಘಟಕ ಯುವವಾಹಿನಿ (ರಿ) ಕುಪ್ಪೆಪದವು ಘಟಕದ 2018-19 ಸಾಲಿನ ಪ್ರಪ್ರಥಮ ಸ್ಥಾಪಕ ಅಧ್ಯಕ್ಷರಾಗಿ ಅರುಣ್ ಕುಮಾರ್ ಅಂಬೆಲೊಟ್ಟು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರು : ಅಜಯ್ ಅಮೀನ್ ನಾಗಂದಡಿ
ಕಾರ್ಯದರ್ಶಿ : ರಿತೇಶ್ ನೆಲ್ಲಚ್ಚಿಲ್
ಜತೆ ಕಾರ್ಯದರ್ಶಿ : ಸ್ವಪ್ನ ರನ್ನಜೆ
ಕೋಶಾಧಿಕಾರಿ : ಸಂಜೀವ ಕೆ.
ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ಜಯಶ್ರೀ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಸತೀಶ್ ಕೆ.ಎಮ್
ಕ್ರೀಡೆ ಮತ್ತು ಆರೋಗ್ಯ : ಮಹೇಂದ್ರ ಕೋಟ್ಯಾನ್ ರನ್ನಜೆ
ಸಮಾಜ ಸೇವೆ : ದೇಜಪ್ಪ ಪೂಜಾರಿ
ಕಲೆ ಮತ್ತು ಸಾಹಿತ್ಯ : ಜಯಂತ್ ನೆಲ್ಲಚ್ಚಿಲ್
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಪ್ರದೀಪ್ ಕುಮಾರ್
ವಿದ್ಯಾರ್ಥಿ ಸಂಘಟನೆ : ಸೌರಭ್ ಅಗರಿ
ಮಹಿಳಾ ಸಂಘಟನೆ : ರೇಖಾ ಮಧು
ವಿದ್ಯಾ ನಿಧಿ : ರಜನಿ
ಪ್ರಚಾರ : ವಿನಯ್ ಕುಮಾರ್
ಸಂಘಟನಾ ಕಾರ್ಯದರ್ಶಿ : ರಕ್ಷಿತ್ ಅಟ್ಟೆಪದವು
Congratulations to new office bearers.
Wishing you a very successful beginning, all the best.