ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ 26 ನೇ ಘಟಕವಾಗಿ ಅಸ್ತಿತ್ವಕ್ಕೆ ಬಂದ ಯುವವಾಹಿನಿ (ರಿ) ಮಾಣಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಬಾಬನಕಟ್ಟೆ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ವಿಜಯಕುಮಾರ್ ಎಸ್.ಕಡೇಶಿವಾಲಯ,ಕಾರ್ಯದರ್ಶಿಯಾಗಿ ಪ್ರಶಾಂತ್ ಅನಂತಾಡಿ ಜತೆಕಾರ್ಯದರ್ಶಿಯಾಗಿ ಪವನ್ ಅನಂತಾಡಿ,ಕೋಶಾಧಿಕಾರಿಯಾಗಿ ಅಮರನಾಥ್ ಮುಜಲ
ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸ್ವರ್ಣ ಜೋತ್ಸ್ನಮಾಣಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಶ್ರೀಮತಿ ತ್ರಿವೇಣಿ ರಮೇಶ್ ಮುಜಲ, ಸಮಾಜ ಸೇವೆ ನಿರ್ದೇಶಕರಾಗಿ ನೀಲಯ್ಯ ಪೂಜಾರಿ ಜೋಗಿಬೆಟ್ಟು ದರ್ಖಾಸು, ಕ್ರೀಡಾ ನಿರ್ದೇಶಕರಾಗಿ ಮನೋಜ್ ಮಾಣಿ, ಆರೋಗ್ಯ ನಿರ್ದೇಶಕರಾಗಿ ಶಿವರಾಜ್,ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾಗಿ ಪ್ರಜ್ವಲ್,ಶೋಬಿತ್, ಸುಜಿತ್ ಮಾಣಿ, ಮಹಿಳಾ ಸಂಘಟನಾ ನಿರ್ದೇಶಕರಾಗಿ ಶ್ರೀಮತಿ ಜಯಂತಿ ವಿ.ಪೂಜಾರಿ, ಪ್ರಚಾರ ನಿರ್ದೇಶಕರಾಗಿ ರವಿಚಂದ್ರ ಬಾಬನಕಟ್ಟೆ,ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ರಮೇಶ್ ಮುಜಲ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸತೀಶ್ ಕೊಪ್ಪರಿಗೆ.
ಸಂಘಟನಾ ಕಾರ್ಯದರ್ಶಿಗಳಾಗಿ ದಯಾನಂದ ಕಾಪಿಕಾಡು ,ಜಗದೀಶ ಪೂಜಾರಿ ವಿಠಲಕೋಡಿ, ಬಾಲಕೃಷ್ಣ ರೂಪೇಶ್, ಸುರೇಶ್ ಪೂಜಾರಿ ಪೆರ್ನೆ, ಜನಾರ್ಧನ , ನಾಗೇಶ್ ಪೂಜಾರಿ ಕೊಂಕಣಪದವು, ರೋಹಿನಿ ಶ್ರೀನಿವಾಸ್ ಪೆರಾಜೆ,ಚೇತನ್ ಪೂಜಾರಿ ಮಲ್ಲಡ್ಕ , ಪುನೀತ್ ಹಾಗೂ
ಸಲಹೆಗಾರರಾಗಿ ದಯಾನಂದ ಕೋಡಾಜೆ ಮಾಣಿ,ಪ್ರೇಮನಾಥ್ ಕೆ.ಬಂಟ್ವಾಳ ಆಯ್ಕೆಯಾಗಿದ್ದಾರೆ
All the best for new chapter
Congrats. Wish you all the best.
Welcome to Yuvavahini Family and wish you all the best
ಯುವವಾಹಿನಿ ಕುಟುಂಬಕ್ಕೆ ನೂತನವಾಗಿ ಸೇರ್ಪಡೆಯಾದ ರಾಜೇಶ್ ಪೂಜಾರಿ ಸಾರಥ್ಯದ ಮಾಣಿ ಘಟಕವು ಸಮಾಜಮುಖಿ ಚಿಂತನೆ ಹಾಗೂ ಕೆಲಸಕಾರ್ಯಗಳ ಮುಖೇನ ಒಂದು ಆದರ್ಶ ಘಟಕವಾಗಿ ಹೊರಹೊಮ್ಮಲಿ….
ಶುಭವಾಗಲಿ…