Yuvavahini

AUG 10, 2014 11.42 AM IST

ಯುವವಾಹಿನಿ ಯುವ ಸಾಧನಾ ಪುರಸ್ಕಾರ -2014

ಸಾಧನಶೀಲ ವಿಶಿಷ್ಟ ಯುವ ಉದ್ಯಮಿ ಶ್ರೀ ಪ್ರಜ್ವಲ್ ಕುಮಾರ್

ಸಾಧನಶೀಲ ವಿಶಿಷ್ಟ ಯುವ ಉದ್ಯಮಿ ಶ್ರೀ ಪ್ರಜ್ವಲ್ ಕುಮಾರ್

ಶ್ರೀ ವಿಜಯ ಕುಮಾರ್ ಬಂಗೇರಾ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರರರಾಗಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು ನಮ್ಮ ದೇಶಕಂಡ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು.
ನಿಟ್ಟೆಯ ಎನ್.ಎಮ್.ಎ.ಎಮ್.ಐ.ಟಿ ವಿದ್ಯಾ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಇ ಪದವಿಯನ್ನು ಪಡೆದಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು Pಐಅ ಟಚಿಜಜeಡಿ ಟogiಛಿ ಚಿಟಿಜ iಟಿಜusಣಡಿiಚಿಟ ಚಿuಣomಚಿಣioಟಿ ಛಿeಡಿಣiಜಿiಛಿಚಿಣioಟಿ ಬಗ್ಗೆ ISಂ ಠಿuಟಿe, ಇಲ್ಲಿ ಮತ್ತು ಔಓಉಅ ಒಖPಐ ಇಲ್ಲಿ ಒಂದು ತಿಂಗಳ ಕಾಲ Iಟಿsಣಡಿumeಟಿಣಚಿಣioಟಿ ಚಿಟoಟಿg ತಿiಣh ಆಅS & ಜಿieಟಜ iಟಿsಣಡಿumeಟಿಣs ವಿಭಾಗದಲ್ಲಿ ವಿಶೇಷ ತರಬೇತಿಯನ್ನು ಪಡೆದು ಬಳಿಕ ಇಟಿಣಡಿeಠಿಡಿeಟಿeuಡಿshiಠಿ ಬಗ್ಗೆ SP ರಿಚಿiಟಿ iಟಿsಣiಣuಣe oಜಿ mಚಿಟಿಚಿgemeಟಿಣ ಚಿಟಿಜ ಡಿeseಚಿಡಿಛಿh, ಂಟಿಜheಡಿi-ಒumbಚಿi,ಇಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಔದ್ಯೋಗಿಕ ರಂಗದಲ್ಲಿ ಅಪರೂಪದ ಅವಕಾಶಗಳು ಇವಾಗಿದ್ದು, ಪ್ರತಿಭಾನ್ವಿತರಾದ ಕೆಲವೇ ಕೆಲವು ಮಂದಿ ಮಾತ್ರ ಇಂತಹ ಅವಕಾಶಗಳಿಗೆ ಭಾಜನಾರುತ್ತಾರೆ ಅಂತಹ ವ್ಯಕ್ತಿಗಳಲ್ಲಿ ಶ್ರೀ ಪ್ರಜ್ವಲ್ ಕುಮಾರ್ ಅವರು ಒಬ್ಬರು. ಅವಕಾಶಗಳು ಕೆಲವೊಮ್ಮೆ ತನ್ನಿಂತಾನೇ ಸೃಷ್ಠಿಯಾಗಿರುತ್ತದೆ ಮತ್ತು ನಮ್ಮನ್ನು ಕೈ ಬೀಸಿ ಕರೆಯುತ್ತಿರುತ್ತದೆ ಅಂತಹ ಸುಸಂದರ್ಭಗಳನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿ ಸಕಾಲದಲ್ಲಿ ಮೂಡಿದಾಗ ನಾವು ಯಶಸ್ವಿ ವ್ಯಕ್ತಿಗಳ ಸಾಲಿನಲ್ಲಿ ಮೂಡಿ ಬರಲು ಸಾಧ್ಯ ಎನ್ನುವ ಮಾತಿಗೆ ಪ್ರಜ್ವಲ್ ಅವರು ಒಂದು ಅತ್ಯುತ್ತಮ ನಿದರ್ಶನ, ಕಲಿಕೆಯ ಬಳಿಕ ಒಂದಷ್ಟು ತರಬೇತಿ, ಒಂದಷ್ಟು ಪ್ರಾಯೋಗಿಕ ಪ್ರಯತ್ನಗಳು ಇದರ ನಡುವೆ ಕಂಪೆನಿಗಳಲ್ಲಿನ ಕೆಲಸ ಈ ಎಲ್ಲಾ ಅನುಭವ ಧಾರೆಗಳನ್ನು ತನ್ನದೇ ಆದ ಎರಕದಲ್ಲಿ ಹೊಯ್ದು ಪ್ರಜ್ವಲ್ ರೂಪಿಸಿರುವ ಕಂಪನಿ ಒ/s ಒಚಿಟಿgಚಿಟoಡಿe ಖoboಣಡಿoಟಿiಛಿs ಖಿeಛಿhಟಿoಟogies. ನಂತರ ಇದು ಒಚಿಟಿgಚಿಟoಡಿe ಖobಚಿuಣoಟಿiಛಿs Pvಣ ಐಣಜ ಎಂಬುದಾಗಿ ಬದಲಾಗಿದ್ದು ಮಂಗಳೂರಿನ ಕೂಳೂರಿನಲ್ಲಿ ತಯಾರಿಕ ಘಟಕ ಸ್ಥಾಪನೆಗೊಂಡಿದ್ದು ಇಂದು ಯಶಸ್ವಿ ಉದ್ದಿಮೆ ಯಾಗಿ ಬೆಳೆದಿದೆ. ಸಾಕಷ್ಟು ಜನರಿಗೆ ಉದ್ಯೋಗವಾಕಾಶವನ್ನು ನೀಡಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಆಧುನಿಕತೆಗೆ ಹೊಸ ಕೊಡುಗೆ ನೀಡುವ ಪ್ರಯತ್ನಗಳು ಪ್ರಜ್ವಲ್ ಅವರ ಮೂಲಕ ಆಗುತ್ತಿದೆ ಎನ್ನುವುದೇ ಸಂತೋಷಕರ ವಿಚಾರ. ರಕ್ಷಣಾ ಇಲಾಖೆಗಾಗಿ ಚಾಲಕ ರಹಿತ ವಾಹನ, ದೂರನಿಯಂತ್ರಿತ ಪವರ್ ಟಿಲ್ಲರ್, ಅಡಿಕೆ ಮರ, ತಾಳೆ ಮರ, ತೆಂಗಿನ ಮರ ಹತ್ತಿ ಪಸಲು ಕೊಯ್ಯುವ ಯಂತ್ರ, ದೂರನಿಯಂತ್ರಿತ ನೀರಾವರಿ ಪಂಪ್‍ಸೆಟ್, ಭತ್ತದ ಗದ್ದೆಯ ಕಳೆನಿವಾರಣಾ ಯಂತ್ರ ಮತ್ತು ಪೆಸ್ಟೋ ಕ್ರಾಫ್ಟ್ ಮೊದಲಾದುವು ಇವರ ಕ್ರಿಯಾಶೀಲತೆಯ ದ್ಯೋತಕಗಳು. ಎಂ.ಬಿ.ಎ ಪದವೀಧರೆಯಾಗಿರುವ ಪತ್ನಿ ಛಾಯಾ ಅವರ ಸಹಕಾರವೂ ಪ್ರಜ್ವಲ್ ಯಶಸ್ಸಿನ ಹಿಂದೆ ಇದೆ ಎನ್ನುವುದು ಸತ್ಯ. ಎರಡು ಕೈಯ ಚಪ್ಪಾಳೆ, ಇಂಪು ಮತ್ತು ಸೊಗಸು ಎನ್ನುವ ಹಾಗೇ ಪತಿ ಪತ್ನಿಯ ನಡುವಿನ ಹೊಂದಾಣಿಕೆ, ಜಾಣ್ಮೆ ಮತ್ತು ಪ್ರಯತ್ನ ಗಳು ಇಂದು ಯಶಸ್ವಿ ಉದ್ಯಮಕ್ಕೆ ನಾಂದಿ ಹಾಡಿದೆ. ಸಮು ದಾಯಕ್ಕೆ ಕೀರ್ತಿಯನ್ನು ತಂದಂತಹ ಕಾರ್ಯ ನಿರ್ವಹಿಸಿದ ಶ್ರೀ ಪ್ರಜ್ವಲ್ ಕುಮಾರ್ ಅವರನ್ನು ಯುವವಾಹಿನಿಯು ತನ್ನ 27ನೇ ವಾರ್ಷಿಕ ಸಮಾವೇಶದಂದು ಯುವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!