Yuvavahini

AUG 02, 2009 1.36 PM IST

, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು

ಯುವವಾಹಿನಿಯ 22ನೇ ವಾರ್ಷಿಕ ಸಮಾವೇಶ -2009

  • ರುಕ್ಕುರಾಮ್ ಸಾಲ್ಯಾನ್ ಸಭಾಗೃಹ, ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ
    ದಿನಾಂಕ :  02-08-2009
  • ಉದ್ಘಾಟನೆ : ಶ್ರೀ ಕೆ. ರಾಘು ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಮುಲ್ಕಿ
    ಮುಖ್ಯ ಅತಿಥಿಗಳು : ಡಾ. ಕೆ. ಎನ್. ವಿಜಯ್ ಪ್ರಕಾಶ್, ಆಪ್ತಕಾರ್ಯದರ್ಶಿ, ಜೀವಿಶಾಸ್ತ್ರ ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಬೆಂಗಳೂರು
    ಶ್ರೀ ರಾಜ್‌ಕುಮಾರ್, ಅಧ್ಯಕ್ಷರು, ಗಲ್ಫ್ ಬಿಲ್ಲವರ ಒಕ್ಕೂಟ ಅಧ್ಯಕ್ಷರು, ಗುರು ಸೇವಾ ಸಮಿತಿ, ಬಹರೈನ್ ಬಿಲ್ಲವಾಸ್
    ವಿಶೇಷಾಂಕ ಬಿಡುಗಡೆ : ಶ್ರೀ.ಬಿ. ಸುಧಾಕರ, ಹಿರಿಯ ವಿಭಾಗಾಧಿಕಾರಿ, ದಿ. ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ. ಮಂಗಳೂರು ವಿಭಾಗ
    ಶಿಖರೋಪಾನ್ಯಾಸ : ಡಾ. ಮನೋಹರಿ ಬಿ., ಪ್ರಾಂಶುಪಾಲರು, ಎಸ್.ಡಿ.ಎಂ., ಬಿ.ಎಡ್., ಕಾಲೇಜು, ಉಜಿರೆ
    ಅಧ್ಯಕ್ಷತೆ : ಶ್ರೀ ಚಂದ್ರಶೇಖರ್ ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು
  • ಪ್ರತಿಭಾ ಪುರಸ್ಕಾರ-2009
    ಕು| ಸಮೀಕ್ಷಾ ಅಜಿತ್, ಬೆಳ್ತಂಗಡಿ, ಉರುವಾಲು- ಕಬಡ್ಡಿ
    ಶ್ರೀ ಅಶ್ವಿನ್ ಸನಿಲ್, ಕುರ್ಕಾಲು– ಕ್ರೀಡಾರಂಗ
    ಕು| ಅಶ್ವಿತಾ ಆರ್.ಪಿ., ಪುತ್ತೂರು, ಬಜತ್ತೂರು- ಕ್ರೀಡಾರಂಗ
    ಕು| ಅಕ್ಷತಾ, ಬೋಳಕೋಡಿ, ಹೊಸಮನೆ– ಕ್ರೀಡಾರಂಗ
    ಕು| ಅಕ್ಷತಾ. ವಿ. ಸುವರ್ಣ, ಮೂಲ್ಕಿ- ಶಿಕ್ಷಣ ಹಾಗೂ ಕ್ರೀಡಾರಂಗ
  • ವಿಶೇಷ ಪುರಸ್ಕಾರ:2009
    ಶ್ರೀ ರಾಜ್ ಕುಮಾರ್, ಗುರು ಸೇವಾ ಸಮಿತಿ ಬೆಹರಿನ್, ಬಿಲ್ಲವಾಸ್
    ಡಾ. ಕೆ.ಎನ್. ವಿಜಯಪ್ರಕಾಶ್– ದಕ್ಷ ಸರಕಾರಿ ಅಧಿಕಾರಿ
  • ಸನ್ಮಾನ : 2009
    ಶ್ರೀ ಮನು ಇಡ್ಯಾ– ತುಳು ರಂಗಭೂಮಿ
    ಶ್ರೀ ವಸಂತ ವಿ. ಅಮೀನ್- ಸಾಹಿತ್ಯ ರಂಗ
    ಶ್ರೀ ಕೆ.ಕೆ. ಸಾಲ್ಯಾನ್– ಯಶಸ್ವಿ ಉದ್ಯಮಿ
  • ಗೌರವಾಭಿನಂದನೆ -2009
    ಡಾ. ಸುನಿತ ವಿ.- ಡಾಕ್ಟರೇಟ್
    ಶ್ರೀಮತಿ ಜಯಲಕ್ಷ್ಮೀ ಬಿ.ಆರ್.– ಸಮಾಜ ಸೇವೆ
    ಶ್ರೀಮತಿ ಸಹನಾ ಗಣೇಶ್, ಉಡುಪಿ– ಶಿಕ್ಷಣ ರಂಗ
    ಶ್ರೀ ನವೀನ್ ಕುಮಾರ್, ಹೆಜಮಾಡಿ- ದಕ್ಷ ಗೃಹ ರಕ್ಷಕ
    ಶ್ರೀ ಕಾರ್ತಿಕ್ ಕಶ್ಯಪ್- IAS ಪಡೆದವರು
    ಶ್ರೀ ಪ್ರಸನ್ನ ವಿ. ಸಾಲ್ಯಾನ್- IAS ಪಡೆದವರು
    ಡಾ. ರಮೇಶ್ ಸಾಲಿಯಾನ್, ಹಿರೇ ಬಂಡಾಡಿ- ಡಾಕ್ಟರೇಟ್
  • ಶ್ರೀ ಚಂದ್ರಶೇಖರ್ ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!