- ಜವಾಹರಲಾಲ್ ನೆಹರು ಶತಮಾನೋತ್ಸವ ಸಭಾಂಗಣ (JNC), ಪಣಂಬೂರು
- ದಿನಾಂಕ :08-08-2010
- ಉದ್ಘಾಟನೆ : ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮಕ್ಷೇತ್ರ, ಧರ್ಮಸ್ಥಳ
ವಿಶೇಷಾಂಕ ಬಿಡುಗಡೆ : ಶ್ರೀ ಆನಂದ ಪೂಜಾರಿ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು
ಮುಖ್ಯ ಅತಿಥಿಗಳು : ಡಾ. ಗಣೇಶ್ ಅಮೀನ್ ಸಂಕಮಾರ್, ಉಪನ್ಯಾಸಕರು, ಕನ್ನಡ ವಿಭಾಗ, ಸಂತ ಅಲೋಶಿಯಸ್ ಪ.ಪೂ ಕಾಲೇಜು, ಮಂಗಳೂರು
ಪ್ರೊ. ಆಶಾಲತಾ ಎಸ್. ಸುವರ್ಣ, ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು
ಅಧ್ಯಕ್ಷತೆ : ಶ್ರೀ ಜಯರಾಮ ಕಾರಂದೂರು, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು. - ಪ್ರತಿಭಾ ಪುರಸ್ಕಾರ -2010
ಶ್ರೀ ವಿನಾಯಕ್ ಎನ್. ಅಂಚನ್, ಪಡುಬಿದ್ರಿ– ಯುವ ಪ್ರತಿಭೆ
ಮಾ. ಜೈದೀಪ್ ಬಿ. ಪೂಜಾರಿ- ಕರಾಟೆ
ವಿದುಷಿ ದಾಕ್ಷಾಯಿಣಿ ಕಂದೂರು- ಭರತನಾಟ್ಯ
ಸುರೀನ್ ಎಂ.ಯು.– ಈಜುಪಟು
ಅದಿತ್ ದೇವ್ ಆನಂದ್– ಶಿಕ್ಷಣ
ಕು| ದೀಕ್ಷಿತಾ ಮರೋಡಿ– PUC ತಾಲೂಕಿಗೆ ಪ್ರಥಮ
ಮಿಸ್ಟರ್ ಅನಿಲ್- ಕ್ರೀಡೆ
ಶ್ರೀ ಕೆ.ಎಸ್. ಅಶೋಕ್, ಪುತ್ತೂರು– ಕ್ರೀಡೆ
ಮಾ. ಶ್ರೀಹರಿ ವಿ.ಎಂ.- ಬಾಲ ಪ್ರತಿಬೆ
ಕು| ಶ್ರದ್ಧಾ ಸುವರ್ಣ- ಶೈಕ್ಷಣಿಕ ಪ್ರತಿಭೆ
ಮಾ. ಅಂಕಿತ್– ಕರಾಟೆ -
ಗೌರವಾರ್ಪಣೆ :
ಶ್ರೀ ಭಾಸ್ಕರ ಪೂಜಾರಿ, ಉಡುಪಿ, ಬೊಮ್ಮರ ಬೆಟ್ಟು- ನಾಟಿವೈದ್ಯ
ಶ್ರೀ ಸೇಸಪ್ಪ ಪೂಜಾರಿ, ಕೊಚಗುರಿ- ನಾಟಿವೈದ್ಯ
ಶ್ರೀ ವೆಂಕಪ್ಪ ಕರ್ಕೇರ– ಸಂಘಟನಾ ಚತುರ
ಡಾ. ಸದಾನಂದ ಕುಂದರ್– ಜಾದು, ಆರ್ಯಭಟ ಪ್ರಶಸ್ತಿ ಪುರಸ್ಕೃತ
ಡಾ. ಸದಾನಂದ ಪೆರ್ಲ– ಪಿ.ಎಚ್.ಡಿ ಪುರಸ್ಕೃತ
ಡಾ. ದಿನಕರ್ ಎಸ್. ಪಚ್ಚನಾಡಿ- ಡಾಕ್ಟರೇಟ್ - ಸನ್ಮಾನ:2010
ಮುಲ್ಕಿ ಶ್ರೀ ಸೋಮಪ್ಪ ಸುವರ್ಣ- ಶಿಕ್ಷಣ, ಸಮಾಜಸೇವೆ, ಸಂಘಟನೆ
ಶ್ರೀ ಸೋಮಪ್ಪ ಸನಿಲ್– ಯಕ್ಷದಿಗ್ಗಜ