Yuvavahini

NOV 03, 2012 1.01 PM IST

,ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು

ಯುವವಾಹಿನಿಯ ರಜತ ಮಹೋತ್ಸವ ಸಮಾರಂಭ -2012

  • 25 ನೇ ವಾರ್ಷಿಕ ಸಮಾವೇಶ
    ರಜತ ಮಹೋತ್ಸವ ಸಮಾರಂಭ
    ದಿನಾಂಕ : 03.11.2012
  • ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು
  • ಉದ್ಘಾಟನಾ ಸಮಾರಂಭ-2012
    ಉದ್ಘಾಟಕರು : ನ್ಯಾ.ಬಿ.ಮನೋಹರ್ ಬಿಜೂರ್
    ಗೌರವಾನ್ವಿತ ನ್ಯಾಯಮೂರ್ತಿ, ಕರ್ನಾಟಕ ಉಚ್ಛ ನ್ಯಾಯಾಲಯ.
  • ಆಶೀರ್ವಚನ : ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ
    ಶಿವಗಿರಿ ಮಠ, ವರ್ಕಳ, ಕೇರಳ.
  • ಮುಖ್ಯ ಅತಿಥಿ :
    ಡಾ.ಕೆ.ಬಿ.ಸುರೇಶ್
    ಗೌರವಾನ್ವಿತ ನ್ಯಾಯಸ್ಥಾನ ಸದಸ್ಯ ಹಾಗೂ ಪೀಠ ಮುಖ್ಯಸ್ಥ ಸಿ.ಎ.ಟಿ.ಬೆಂಗಳೂರು
  • ಅತಿಥಿಗಳು :
    ಡಾ.ಶರ್ಮಿಳಾ ಭೋಜ ಪೂಜಾರಿ
    ಸಹ ಪ್ರಾಧ್ಯಾಪಕರು ಪಿ.ಎ.ಇಂಜಿನಿಯರಿಂಗ್ ಕಾಲೇಜ್, ಮಂಗಳೂರು.
  • ಅದ್ಯಕ್ಷತೆ :
    ಶ್ರೀ ಕಿಶೋರ್ ಕೆ.ಬಿಜೈ
    ಅದ್ಯಕ್ಷರು,ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು
  • ವಿಚಾರ ಗೋಷ್ಠಿ -1
  • ವಿಷಯ : ಬಿಲ್ಲವ ಸಮಾಜ ಮತ್ತು ಸಂಘಗಳು
    ವಿಚಾರ ಮಡನೆ : ಶ್ರೀ ಎ.ಕೃಷ್ಣಪ್ಪ ಪೂಜಾರಿ.
    ಪ್ರಾಚಾರ್ಯರು, ಶ್ರೀ ಗುರುದೇವ ಪದವಿಪೂರ್ವ ಕಾಲೇಜ್, ಬೆಳ್ತಂಗಡಿ
  • ಶ್ರೀ ಹರಿಕೃಷ್ಣ ಬಂಟ್ವಾಳ್
    ವಕ್ತಾರರು, ರಾಷ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ
  • ಸಮನ್ವಯಕಾರರು : ಪ್ರೊ.ಮೋಹನ್ ಕೋಟ್ಯಾನ್
    ವಿಶ್ರಾಂತ ಅಧ್ಯಾಪಕರು ಉಡುಪಿ
  • ವಿಚಾರ  ಗೋಷ್ಠಿ -2
  • ವಿಷಯ : ಬಿಲ್ಲವ ಮಹಿಳೆ ಅಂದು – ಇಂದು – ಮುಂದು
  • ವಿಚಾರ ಮಂಡನೆ :
    ಶ್ರೀ ಅಡ್ವೆ ರವೀಂದ್ರ ಪೂಜಾರಿ
    ಆಡಳಿತಾಧಿಕಾರಿ,ಶ್ರೀ ನಾರಾಯಣಗುರು ಸಂ.ಪ.ಪೂ.ಕಾಲೇಜ್ ಮೂಲ್ಕಿ
  • ಶ್ರೀಮತಿ ಪ್ರಮೀಳಾ.ಎಂ.ಕೆ
    ಉಪ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ ,ಮಂಗಳೂರು
  • ಸಮನ್ವಯಕಾರರು :
  • ಶ್ರೀಮತಿ ತಾರಾ
    ಅಸೋಸಿಯೇಟ್ ಪ್ರೊಫೆಸರ್, ಕೆನರಾ ಕಾಲೇಜ್, ಮಂಗಳೂರು.
  • ವಿಚಾರ  ಗೋಷ್ಠಿ – 3
  • ವಿಷಯ : ಯುವಜನತೆ ಹಾಗೂ ಭವಿಷ್ಯ ನಿರ್ಮಾಣ
  • ವಿಚಾರ ಮಂಡನೆ
    ಶ್ರೀ ಪದ್ಮನಾಭ
    ಉಪನ್ಯಾಸಕರು, ಸಹ್ಯಾದ್ರಿ ಕಾಲೇಜ್, ಅಡ್ಯಾರ್, ಮಂಗಳೂರು
  • ಶ್ರೀ ಕೇಶವ ಬಂಗೇರ
    ಉಪನ್ಯಾಸಕರು, ಶ್ರೀ ನಾರಾಯಣಗುರು ಕಾಲೇಜ್, ಕುದ್ರೋಳಿ,ಮಂಗಳೂರು
  • ಸಮನ್ವಯಕಾರರು :
  • ಶ್ರೀ ಬಿ.ತಮ್ಮಯ
    ಅಧ್ಯಕ್ಷರು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್
  • ಸನ್ಮಾನ,ಪ್ರತಿಭಾ ಪುರಸ್ಕಾರ ,ಹಾಗೂ ಕೀರ್ತಿಶೇಷ ಬಿಲ್ಲವ ಸಾಧಕರು ಪುಸ್ತಕ ಬಿಡುಗಡೆ ಸಮಾರಂಭ
    04.11.2012
  • ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು.
  • ಪುಸ್ತಕ ಬಿಡುಗಡೆ :
    ಶ್ರೀ ಬಿ.ಜನಾರ್ಧನ ಪೂಜಾರಿ
    ಭಾರತ ಸರಕಾರದ ಮಾಜಿ ಸಹಾಯಕ ವಿತ್ತ ಸಚಿವರು
  • ಸ್ಮರಣ ಸಂಚಿಕೆ ಬಿಡುಗಡೆ :
    ಶ್ರೀ ಕೋಟ ಶ್ರೀನಿವಾಸ ಪೂಜಾರಿ
    ಸಚಿವರು, ಮುಜರಾಯಿ,ಬಂದರು,ಒಳನಾಡು ಸಾರಿಗೆ,ಕರ್ನಾಟಕ ಸರಕಾರ
  • ಮುಖ್ಯ ಅತಿಥಿಗಳು:
    ಡಾ.ಕೆ.ಎನ್.ವಿಜಯಪ್ರಕಾಶ್
    ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು
  • ಶ್ರೀ ಎಚ್.ಎಸ್.ಸಾಯಿರಾಮ್
    ಅದ್ಯಕ್ಷರು,ಶ್ರೀ ಗೋಕರ್ಣನಾಥ ಕ್ಷೇತ್ರ  ಕುದ್ರೋಳಿ, ಮಂಗಳೂರು
  • ಶ್ರೀ ದಿನೇಶ್ ಅಮೀನ್ ಮಟ್ಟು
    ಸಹ ಸಂಪಾದಕರು, ಪ್ರಜಾವಾಣಿ ದೈನಿಕ,ಬೆಂಗಳೂರು
  • ಶ್ರೀಮತಿ ಊರ್ಮಿಳಾ ರಮೇಶ್ ಕುಮಾರ್
    ನಿರ್ದೇಶಕರು,  ದೀಪಾ ಕಂಫರ್ಟ್ಸ್, ಮಂಗಳೂರು
  • ಅದ್ಯಕ್ಷತೆ :
    ಶ್ರೀ ಕಿಶೋರ್ ಕೆ.ಬಿಜೈ
    ಅದ್ಯಕ್ಷರು,ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು
  • ಸಮಾರೋಪ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ
    04.11.2012
    ಶ್ರೀ ಕ್ಷೇತ್ರ ಕುದ್ರೋಳಿ, ಮಂಗಳೂರು
  • ಆಶೀರ್ವಚನ
    ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ
    ಶ್ರೀ ರಾಮ ಕ್ಷೇತ್ರ, ಕನ್ಯಾಡಿ
  • ಮುಖ್ಯ ಅತಿಥಿಗಳು
    ಶ್ರೀ ಜಯ.ಸಿ.ಸುವರ್ಣ
    ಅದ್ಯಕ್ಷರು,ರಾಷ್ರೀಯ ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ
  • ಶ್ರೀ ಕೆ.ವಸಂತ ಬಂಗೇರ
    ಶಾಸಕರು,ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ
  • ಶ್ರೀ ಜೆ.ಪಿ.ನಾರಾಯಣ ಸ್ವಾಮಿ
    ಅದ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ, ಬೆಂಗಳೂರು
  • ಶ್ರೀಮತಿ ರೋಹಿಣಿ ಜೆ.ಸಾಲ್ಯಾನ್
  • ಉಪಾಧ್ಯಕ್ಷರು, ಭಾರತ್ ಬ್ಯಾಂಕ್ ಲಿ.ಮುಂಬೈ
  • ಶ್ರೀ ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು
    ಉದ್ಯಮಿ, ಉಡುಪಿ
  • ಅದ್ಯಕ್ಷತೆ
    ಶ್ರೀ ಕಿಶೋರ್ ಕೆ.ಬಿಜೈ
    ಅದ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು
  • ಸನ್ಮಾನ,ಗೌರವ ಪುರಸ್ಕಾರ,ಪ್ರತಿಭಾ ಪುರಸ್ಕಾರ
  • ಸನ್ಮಾನ :
  • ಪುರುಷೋತ್ತಮ ಪೂಜಾರಿ.
    ಕ್ರೀಡಾ ರಂಗ
  • ಗೌರವ ಪುರಸ್ಕಾರ :
  • ಡಾ.ಗಂಗಾಧರ್.ಬಿ. – ಅರ್ಥ ಶಾಸ್ತ್ರ
    ಡಾ.ಆಶಲತಾ.ಎಸ್.ಸುವರ್ಣ -ಅರ್ಥಶಾಸ್ತ್ರ
    ಡಾ.ರವೀಂದ್ರ ಕೋಟ್ಯಾನ್ –ಶೈಕ್ಷಣಿಕ ಕ್ಷೇತ್ರ
    ಡಾ.ಗಾಯತ್ರಿ ನವೀನ್ -ಸಮಾಜ ಶಾಸ್ತ್ರ
    ಡಾ.ಶರ್ಮಿಳಾ ಭೋಜ ಪೂಜಾರಿ –ತಾಂತ್ರಿಕ ಶಿಕ್ಷಣ
    ಡಾ.ಈಶ್ವರ ಅಲೆವೂರು –ಪ್ರತಿಭಾನ್ವಿತ ಪತ್ರಕರ್ತ,ಸಂಶೋಧಕ
    ಡಾ.ಯೋಗೀಶ್ ಕೈರೋಡಿ –ಸಾಹಿತಿ,ಸಂಶೋಧಕ
    ಡಾ.ಉಮ್ಮಪ್ಪ ಪೂಜಾರಿ -ಮಾನವ ಸಂಪನ್ಮೂಲದ ವಿಶೇಷ ಅಧ್ಯಯನಕಾರ
  • ಪ್ರತಿಭಾ ಪುರಸ್ಕಾರ
  • ಕು.ಅನೂಷಾ ಜೆ.ಎಸ್ –ಶಿಕ್ಷಣ, ಕಲೆ
    ಕು.ತೀರ್ಥ ಕೋಟ್ಯಾನ್ –ಭರತನಾಟ್ಯ
    ವರ್ಷಾ ಅರ್.ಪೂಜಾರಿ -ಕ್ರೀಡಾ ರಂಗ
    ಪೃಥ್ವೀರಾಜ್ ಎಸ್.ಅಮೀನ್ -ಸಮಾಜಿಕ ಜಾಲತಾಣ
    ಶ್ವೇತಾ ಶಂಭುಗ –ಕ್ರೀಡಾ ರಂಗ
    ಮಯೂರಿ ಶೇಖರ್ ಕುಕ್ಯಾನ್ -ಬಹುಮುಖ ಪ್ರತಿಭೆ
  • ಗೌರವ ಅಭಿನಂದನೆ
  • ಎ.ದಯಾನಂದ ಕುಮಾರ್ -ಕ್ರೀಡಾ ರಂಗ
    ದಯಾನಂದ ಬಂಗೇರ -ಕ್ರೀಡಾ ರಂಗ
    ಸುಪ್ರೀತಾ ಪೂಜಾರಿ -ಕ್ರೀಡಾ ರಂಗ
  • ವಿಶೇಷ ಪುರಸ್ಕಾರ
    ಶ್ರೀಮತಿ ಪ್ರಮಿಳಾ ದೀಪಕ್ -ಸಾಹಿತ್ಯ ಕ್ಷೇತ್ರ
  • ಶ್ರೀ ಕಿಶೋರ್ ಕೆ.ಬಿಜೈ ಅದ್ಯಕ್ಷರು,ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!