ಸುಳ್ಯ ನ 22 : ಯುವವಾಹಿನಿ (ರಿ.) ಸುಳ್ಯ ಘಟಕ – 2026–27ನೇ ಸಾಲಿನ ಕಾರ್ಯಕಾರಿ ಸಮಿತಿ

ಅಧ್ಯಕ್ಷರು : ನೂತನ ಪ್ರವೀಣ್ ನೆಟ್ಟಾರು
ಉಪಾಧ್ಯಕ್ಷರು : ನವೀನ್ ರಾಮಕುಮೇರಿ
ಕಾರ್ಯದರ್ಶಿ: ಹರೀಶ್ ದೋಳ
ಜೊತೆ ಕಾರ್ಯದರ್ಶಿ: ಅಶ್ವಿನಿ ಲೋಕೇಶ್
ಕೋಶಾಧಿಕಾರಿ : ರಂಜಿತ್ ದರ್ಖಾಸ್

ವ್ಯಕ್ತಿತ್ವ ವಿಕಸನ ನಿರ್ದೇಶಕರು : ಪ್ರದೀಪ್ ನೆಟ್ಟಾರು
ಕ್ರೀಡಾ ನಿರ್ದೇಶಕರು : ಅಶೋಕ್ ಸುವರ್ಣ ಐವರ್ನಾಡು
ಸಮಾಜ ಸೇವಾ ನಿರ್ದೇಶಕರು : ಶಶಿಕಲಾ ಎ. ನೀರಬಿದಿರೆ
ಆರೋಗ್ಯ ನಿರ್ದೇಶಕರು : ಪ್ರಕಾಶ್ ಪಾಲ್ತಾಡ್
ಪ್ರಚಾರ ನಿರ್ದೇಶಕರು : ವಿಜೇತ್ ಪರಗುತ್ತು
ವಿದ್ಯಾನಿಧಿ ನಿರ್ದೇಶಕರು : ಸುಂದರ ಪೂಜಾರಿ ಸುಳ್ಯ
ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರು : ಕಮಲಾಕ್ಷಿ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ಶ್ರಾವ್ಯ ಬಿ.ಆರ್.
ಮಹಿಳಾ ಸಂಘಟನಾ ನಿರ್ದೇಶಕರು : ಕುಸುಮ ರೆಂಜಾಳ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ರವಿಚಂದ್ರ ಸುವರ್ಣ
ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು: ರಮೇಶ್ ಜಯನಗರ
ಸಂಘಟನಾ ಕಾರ್ಯದರ್ಶಿಗಳು:
ಚಂದ್ರಾವತಿ ಎ.ಎಸ್.
ಪ್ರಭಾಕರ ಕುತ್ಯಾಡಿ
ಬಾಲಕೃಷ್ಣ ತಡಗಜೆ
ಲವಿನ್ ಸುಳ್ಯ
ಚಂದ್ರಾವತಿ ಕಲ್ಪಣೆ
ಉಮೇಶ್ ಮಣಿಕ್ಕರ




