Yuvavahini

APR 26, 1998 7.44 AM IST

ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

ಯುವವಾಹಿನಿಯ 11ನೇ ವಾರ್ಷಿಕ ಸಮಾವೇಶ -1998

  • ಪಿಂಟೋ ಕಾಂಪ್ಲೆಕ್ಸ್, ಬಿ.ಸಿ.ರೋಡ್,ಬಂಟ್ವಾಳ
  •    ದಿನಾಂಕ : 26-4-1998
  • ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್,  ಅಧ್ಯಕ್ಷರು, ಬಂಟ್ವಾಳ ತಾಲೂಕು  ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ
  • ಆಶೀರ್ವಚನ : ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಗುರುದೇವಾಶ್ರಮ, ಬೆಳ್ತಂಗಡಿ
  • ಪುಸ್ತಕ  ಬಿಡುಗಡೆ :
    ಶ್ರೀ ಬಿ. ಜನಾರ್ದನ ಪೂಜಾರಿ, ರಾಜ್ಯ ಸಭಾ ಸದಸ್ಯರು
  • ಆರೋಗ್ಯ ನಿಧಿ’ ಉದ್ಘಾಟನೆಶ್ರೀ ವಸಂತ ಬಂಗೇರ ,ಮುಖ್ಯ ಸಚೇತಕರು, ಕರ್ನಾಟಕ ಸರಕಾರ
  • ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಉದಯಚಂದ್ರ ಸುವರ್ಣ, (ಮ್ಯಾನೆಜಿಂಗ್ ಪಾರ್ಟನರ್, ಸುವರ್ಣ ರಿಜೆನ್ಸಿ ಹಾಸನ)
  • ಮುಖ್ಯ ಅತಿಥಿಗಳು : ಶ್ರೀ ಪೀತಾಂಬರ ಹೇರಾಜೆ, (ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು)
  • ಶ್ರೀ ಅಮೃತ ಸೋಮೇಶ್ವರ, (ಅತಿಥಿ ಉಪನ್ಯಾಸಕರು, ಮಂಗಳೂರು ವಿಶ್ವವಿದ್ಯಾನಿಲಯ)
  • ಶ್ರೀಮತಿ ಯಶವಂತಿ ಸುವರ್ಣ, ಕಾರ್ಕಳ, (ಸಾಹಿತಿ, ಸಮಾಜ ಸೇವಕಿ)
  • ಅಧ್ಯಕ್ಷತೆ :
     ಶ್ರೀ ನೀಲಯ ಯಂ ಅಗರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
  • ಸಮಾರೋಪ ಸಮಾರಂಭ
    ಅಧ್ಯಕ್ಷತೆ : ಶ್ರೀ ರುಕ್ಮಯ ಪೂಜಾರಿ, ಶಾಸಕರು, ವಿಟ್ಲ ಕ್ಷೇತ್ರ
    ಪ್ರತಿಭಾ ಪುರಸ್ಕಾರ : ಶ್ರೀ ವಸಂತ ಸಾಲಿಯಾನ್, ಶಾಸಕರು, ಕಾಪು ಕ್ಷೇತ್ರ
    ಮುಖ್ಯ ಅತಿಥಿಗಳು : ಶ್ರೀ ಬಿ.ಎಸ್. ನಾಗಪ್ಪ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ
    ಶ್ರೀ ಪದ್ಮನಾಭ, ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ
    ಶ್ರೀ ಪ್ರಕಾಶ್ ಕುಮಾರ್ ಕದ್ರಿ, ಸಿವಿಲ್ ಜಡ್ಜ್, ಕುಣಿಗಲ್
  • ಸನ್ಮಾನ :1998
    ಕೆ.ಎ. ನಾರಾಯಣ, ಬೆಳ್ತಂಗಡಿ– ರಾಜ್ಯ ಪ್ರಶಸ್ತಿ ವಿಜೇತ, ನಿವೃತ್ತ ಮುಖ್ಯೋಪಾದ್ಯಾಯರು.
  • ಕಲ್ಲಡ್ಕ ಧರ್ಣಪ್ಪ ಪಂಡಿತ್– ಆಯುರ್ವೇದ ವೈದ್ಯ
    ಕೆ. ಲೀಲಾವತಿ– ಶಿಕ್ಷಕಿ, ಲೇಖಕಿ.
  • ಬಿ. ನಾರಾಯಣ ಪೂಜಾರಿ– ಪುರೋಹಿತರು
  • ಎ.ಎಸ್. ಲಿಂಗಪ್ಪ ಬಂಗೇರ, ಬಡಗ ಕಜೆಜಾರು- ಸಮಾಜ ಸೇವಕ.
  • ಸಿ.ಕೆ. ಚಿಪ್ಪಾರ್- ಸಮಾಜ ಸೇವಕ
    ಎ. ಕೃಷ್ಣಪ್ಪ – ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು.
  • ತುಕರಾಂ ಪೂಜಾರಿ – ತುಳುಬದುಕಿನ ಜಾನಪದ ವಸ್ತುಗಳ ಸಂಗ್ರಹಕರು.
    ಮಧ್ವರಾಜ್ ಸುವರ್ಣ- ಸ್ವ- ಉದ್ಯೋಗ ನಿರ್ಮಾಣ ಶಿಲ್ಪಿ
    ಕು| ಹರ್ಷಿಣಿ, ಸೋಮೇಶ್ವರ- ಕ್ರೀಡಾಪಟು.
  • ಸಹನಾ- ಕ್ರೀಡಾಪಟು
    ಪ್ರಮುಖ್- ಈಜು ಸ್ಪರ್ಧಿ
    ಮಿತ್ರ ಕುಮಾರ್, ವೇಣೂರು- ಕರಾಟೆ
    ಸಂತೋಷ್ ಕುಮಾರ್ ಉಳ್ಳಾಲ- ದೇಹದಾರ್ಡ್ಯ
    ಪ್ರವೀಣ್ ಕುಮಾರ್- ಕ್ರೀಡೆ
  • ಶ್ರೀ ನೀಲಯ ಯಂ ಅಗರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!