Yuvavahini

FEB 02, 1997 7.28 AM IST

ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು

ಯುವವಾಹಿನಿಯ 10 ನೇ ವಾರ್ಷಿಕ ಸಮಾವೇಶ -1997 ದಶಮಾನೋತ್ಸವ- 1987-1997

ಶ್ರೀ ಗೋಕರ್ಣನಾಥ  ಕ್ಷೇತ್ರ ಕುದ್ರೋಳಿ, ಮಂಗಳೂರು

ದಿನಾಂಕ : 09-02-1997

ಉದ್ಘಾಟನೆ : ಶ್ರೀ ಬಿ. ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಭಾ ಸದಸ್ಯರು
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಮುಂಬಯಿ
ಮುಖ್ಯ ಅತಿಥಿಗಳು : ಶ್ರೀ ಎಂ. ಸಂಜೀವ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಶ್ರೀ ಸುರೇಶ ಎಸ್. ಪೂಜಾರಿ, ಗೌರವಾಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಕುಂದಾಪುರ, ಮುಂಬಯಿ
ಶ್ರೀ ಎ. ವಿಶ್ವನಾಥ, ಉಪಾಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ
ಶ್ರೀ ಯು. ಭೋಜರಾಜ, ಎಸ್.ಬಿ. ಸುವರ್ಣ ಎಂಡ್ ಕಂಪೆನಿ, ಬೆಂಗಳೂರು
ಶ್ರೀ ಆನಂದ ಎನ್. ಸುವರ್ಣ, ಡೆವಿನಾ ಪ್ರೊಡಕ್ಟ್ಸ್ ಮತ್ತು ಡೆವಿನಾ ಲ್ಯಾಂಡ್ಸ್ ಪ್ರೊಜೆಕ್ಟ್ಸ್, ಪ್ರೈ.ಲಿ., ಬೆಂಗಳೂರು
ಶ್ರೀ ಜೆ.ಬಿ. ಪೂಜಾರಿ, ಕೈಗಾರಿಕೋದ್ಯಮಿ, ಮೈಸೂರು
ಶ್ರೀಮತಿ ನಳಿನಾಕ್ಷಿ ಸಣ್ಣಪ್ಪ, ಅಧ್ಯಕ್ಷೆ, ಕರ್ನಾಟಕ ಆರ್ಯ ಈಡಿಗರ ಮಹಿಳಾ ಸಂಘ, ಬೆಂಗಳೂರು
ಅಧ್ಯಕ್ಷತೆ : ಶ್ರೀ ಜಿ. ಪರಮೇಶ್ವರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು
’ಬಿಲ್ಲವ ಯುವ ಸಮಾವೇಶ’ 
ಅಧ್ಯಕ್ಷತೆ : ಶ್ರೀ ವಸಂತ ಬಂಗೇರ, ಮುಖ್ಯ ಸಚೇತಕರು, ಕರ್ನಾಟಕ ಸರಕಾರ
ಸನ್ಮಾನ ಕಾರ್ಯಕ್ರಮ : ಶ್ರೀ ಮಾಲಿಕಯ್ಯ ಗುತ್ತೇದಾರ್, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಕರ್ನಾಟಕ ಶ್ರೀ ಹೆಚ್.ಆರ್. ಬಸವರಾಜ್, ಅಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ನವೀನ್‌ಚಂದ್ರ ಡಿ.ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರು
ಶ್ರೀ ರುಕ್ಮಯ ಪೂಜಾರಿ, (ಶಾಸಕರು, ವಿಟ್ಲ)
ಶ್ರೀ ನಾರಾಯಣ ಬಿ ಅಂಚನ್, (ಅಧ್ಯಕ್ಷರು, ಭಾರತ್ ಕೋ- ಆಪರೇಟಿವ್ ಬ್ಯಾಂಕ್, ಮುಂಬಯಿ)
ಶ್ರೀ ವಿಜಯಕೃಷ್ಣ ಪಡುಕೋಣೆ, (ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು)
ಶ್ರೀ ಶರತ್ ಎನ್. ಸಾಲ್ಯಾನ್, (ಭಾರತ್ ಎಕ್ಸೆಲೆನ್ಸಿ ರೆಸ್ಟೋರೆಂಟ್, ಮುಂಬಯಿ)
ಶ್ರೀ ನಾರಾಯಣ ಕೆ. ಐ.ಪಿ.ಎಸ್, (ಆಡಳಿತ ನಿರ್ದೇಶಕರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರು)
ಶ್ರೀ ಎಸ್.ಎ. ಚಿನ್ನೇಗೌಡ ಎಂ.ಎ, (ಸರ್ವೇಶ್ವರಿ ಕಂಬೈನ್ಸ್, ಬೆಂಗಳೂರು)
ಶ್ರೀ ವಿಜಯರಾಘವೇಂದ್ರ, (ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಬಾಲನಟ)

ಪ್ರತಿಭಾ ಪುರಸ್ಕಾರ-1997

ಸತೀಶ್ ಉಡುಪಿ -ಶಿಕ್ಷಣ
ಸುಮಿತ್ರಾ ಕಾರ್ಕಳ -ಶಿಕ್ಷಣ
ಪೂರ್ಣಿಮಾ.ಕೆ.ಎಸ್ ಕಟಪಾಡಿ -ಶಿಕ್ಷಣ
ರೇಶ್ಮಾ ಮಂಗಳೂರು– ಶಿಕ್ಷಣ
ವಿಜಯಲಕ್ಮೀ  ಪುತ್ತೂರು -ಶಿಕ್ಷಣ
ಗಾಯತ್ರಿ ಕೆ.ಬಂಟ್ವಾಳ -ಶಿಕ್ಷಣ
ಜ್ಯೋತಿ ಬೆಳ್ತಂಗಡಿ -ಶಿಕ್ಷಣ
ಪುಷ್ಪಾವತಿ ಶಿರೂರು -ಶಿಕ್ಷಣ

ಗೌರವ ಪುರಸ್ಕಾರ-1997

ಶುಭಲತಾ -ಶಿಕ್ಷಣ
ಮಮತಾ ಪೂಜಾರಿ -ಶಿಕ್ಷಣ
ಉಷಾ ಎಂ –ಕ್ರೀಡಾ ರಂಗ
ವೀಣಾ ಕುಮಾರಿ ಕಾರ್ಕಾಳ –ಕ್ರೀಡಾ ರಂಗ
ಸದಾಶಿವ ಕರ್ಕೇರಾ ಖಂಡಿಗೆ -ಶೌರ್ಯ ಪ್ರಶಸ್ತಿ ವಿಜೇತ
ಕೇಶವ ಡಿ.ಪೂಜಾರಿ -ಕ್ರೀಡಾ ರಂಗ
ಬಿ.ಪ್ರಭಾಕರ್ -ಕ್ರೀಡಾ ರಂಗ
ಸತ್ಯಜಿತ್ ಸುವರ್ಣ –ರಾಷ್ರೀಯ ವಾರಣಾಸಿ ಸಾಹಸಿ

ಸನ್ಮಾನ-1997

ಶ್ರೀಮತಿ ಬಿ.ಎಂ.ರೋಹಿಣಿ -ಸಾಹಿತ್ಯ
ಐರೋಡಿ ಗೋವಿಂದಪ್ಪ -ಯಕ್ಷಗಾನ
ಮುದ್ದು ಮೂಡು ಬೆಳ್ಳೆ -ಸಾಹಿತ್ಯ
ಮಲ್ಪೆ ರಾಘವೇಂದ್ರ -ಶಿಕ್ಷಣ
ಬನ್ನಂಜೆ ನಾರಾಯಣ -ಯಕ್ಷಗಾನ, ಶಿಕ್ಷಣ
ವಿಜಯ ರಾಘವೇಂದ್ರ -ಚಲನಚಿತ್ರ
ಬನ್ನಂಜೆ ಬಾಬು ಅಮೀನ್ -ಸಾಹಿತ್ಯ, ಸಂಶೋಧನೆ
ದೇವು ಪೂಜಾರಿ -ಕನೆಹಲಗೆ ಸವಾರ
ಆರ್ ವಿಶ್ವನಾಥ -ಪ್ರಗತಿಪರ ಕೃಷಿಕ
ಡಾ.ಎನ್.ಆರ್.ಸಣ್ಣಪ್ಪ,ಶಿವಮೊಗ್ಗ -ವೈದ್ಯಕೀಯ
ಬಿ.ವಾಸುದೇವ ಮೈಸೂರು -ಸಮಾಜಸೇವೆ
ಜಯರಾಮ ಕಾರಂದೂರು –ಸಂಘಟನೆ
ದೇವೇಂದ್ರ ಕೋಟ್ಯಾನ್ -ಕಂಬಳಿ ಓಟಗಾರ
ವನಜಾ -ಕ್ರೀಡಾ ರಂಗ
ಸುರೇಶ್ ಎಸ್.ಬಂಗೇರ -ಕರಾಟೆ
ಪವನ್  ಕುಮಾರ್ -ಮರದ ಕಾಲಿನಲ್ಲಿ ನಡೆಯುವುದು
ರಾಘವೇಂದ್ರ ಜೆ.ಸುವರ್ಣ -ಶಿಕ್ಷಣ
ಸುರೇಶ್ ಅಮೀನ್ -ಸಂಘಟನೆ
ಪ್ರಮೋದ್ ಚಂದ್ರ -ಯುವ ಪ್ರಶಸ್ತಿ ಪುರಸ್ಕೃತರು

ಅಧ್ಯಕ್ಷತೆ : ಶ್ರೀ ಜಿ. ಪರಮೇಶ್ವರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!