ಮಂಗಳೂರು ಅ 26 :ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2026–27ನೇ ಸಾಲಿನ ಅಧ್ಯಕ್ಷರಾಗಿ ದೀಪಿಕಾ ಮನೋಜ್ ಆಯ್ಕೆಯಾಗಿದ್ದಾರೆ

ನೂತನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ದೀಪಿಕಾ ಮನೋಜ್
ಪ್ರಥಮ ಉಪಾಧ್ಯಕ್ಷರು: ಸೋನಿಯಾ ರಾಜ್
ದ್ವಿತೀಯ ಉಪಾಧ್ಯಕ್ಷರು : ಜಯಲಕ್ಷ್ಮಿ
ಕಾರ್ಯದರ್ಶಿ : ಪ್ರಿಯಾ ಸುರೇಶ್
ಜೊತೆ ಕಾರ್ಯದರ್ಶಿ: ಸುಪ್ರಿಯ ಸಚಿನ್
ಕೋಶಾಧಿಕಾರಿ : ರೂಪ ಜನಾರ್ಧನ್

ನಿರ್ದೇಶಕರು
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸರಿತಾ ಯಶವಂತ್
ಕ್ರೀಡಾ ನಿರ್ದೇಶಕರು : ಲಲಿತಾ ವಿ.ಎಸ್.
ಆರೋಗ್ಯ ನಿರ್ದೇಶಕರು : ಸುಜಾತ ಕೋಟ್ಯಾನ್
ಸಮಾಜ ಸೇವಾ ನಿರ್ದೇಶಕರು : ಲಲಿತ ಪೂಜಾರಿ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಚೈತ್ರ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಸಂಧ್ಯಾ
ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು : ಸೌಮ್ಯ ಅಮಿತ್
ವಿದ್ಯಾರ್ಥಿ ಸಂಘಟನೆ ನಿರ್ದೇಶಕರು : ರಮಣಿ ಕೆ
ಪ್ರಚಾರ ನಿರ್ದೇಶಕರು : ನಳಿನಾಕ್ಷಿ
ಸಂಘಟನಾ ನಿರ್ದೇಶಕರು : ಶುಭವತಿ
ವಿದ್ಯಾನಿಧಿ ನಿರ್ದೇಶಕರು : ಯಶೋಧ ಚಂದ್ರಶೇಖರ್
ಸಾಂಸ್ಕೃತಿಕ ನಿರ್ದೇಶಕರು : ವೈಶಾಲಿ







