ಕಡಬ, ಅ. 25: ಯುವವಾಹಿನಿ (ರಿ.) ಕಡಬ ಘಟಕದ 2026–27ನೇ ಸಾಲಿನ
ವಾರ್ಷಿಕ ಮಹಾಸಭೆಯು ಕಡಬದ ಜಯದುರ್ಗಾ ವಿಲಾಸ ಸಭಾಭವನದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಭೆಯಲ್ಲಿ ಯುವವಾಹಿನಿ ಕಡಬ ಘಟಕದ 2026-27 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು

ಅಧ್ಯಕ್ಷರು : ಸರಿತಾ ಉಂಡಿಲ
ಪ್ರಥಮ ಉಪಾಧ್ಯಕ್ಷರು : ಜಯಪ್ರಕಾಶ್ ದೋಳ
ದ್ವಿತೀಯ ಉಪಾಧ್ಯಕ್ಷರು : ಸತೀಶ್ ಬಳ್ಪ
ಕಾರ್ಯದರ್ಶಿ : ಧನಂಜಯ ಮರ್ದಾಳ
ಜೊತೆ ಕಾರ್ಯದರ್ಶಿ : ತುಳಸಿ ಪಡ್ಕಿಲಾಯ
ಕೋಶಾಧಿಕಾರಿ : ಸವಿತಾ ಸುಬ್ರಹ್ಮಣ್ಯ

ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ಯಶೋಧರ ಜಾಲು
ಕ್ರೀಡೆ : ಮಹೇಶ್ ಅಲಂಕಾರು
ಸಮಾಜ ಸೇವೆ : ಪವನ್ ಬಳ್ಪ
ಆರೋಗ್ಯ : ರೇಖಾ ಐತ್ತೂರು
ಪ್ರಚಾರ : ಯತಿನ್ ಚಾರ್ವಕ
ವಿದ್ಯಾನಿಧಿ : ನಂದೀಶ್ ಅಲಂಕಾರು
ಕಲೆ ಮತ್ತು ಸಾಂಸ್ಕೃತಿಕ : ಜಯಶೀಲಾ ದಿನೇಶ್
ವಿದ್ಯಾರ್ಥಿ ಸಂಘಟನೆ : ಅನ್ವಿತಾ ಎಚ್
ಮಹಿಳಾ ಸಂಘಟನೆ : ಹರಿಣಾಕ್ಷಿ ಅಂಗಣ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಭರತ್ ರಾಮಕುಂಜ
ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ : ಪ್ರೇಮಾ ವಿದ್ಯಾನಗರ
ಸಂಘಟನಾ ಕಾರ್ಯದರ್ಶಿಗಳು :
ಗಿರೀಶ್ ಬೆಂಗಡ್ಕ,
ಪ್ರಣಿತ್ ಅಮೈ,
ಭವ್ಯ ಅಲಂಕಾರು,
ದಿವ್ಯಾ ನೂಜಾಡಿ,
ಮನೋಜ್ ಕೊರಿಯರ್,
ರಚನಾ ಹರೀಶ್ ಮುಧ್ವ,
ಶಿಲ್ಪಾ ಕೇನ್ಯ,
ನಾಗೇಶ್ ಪಂಜ,
ರಮ್ಯಾ ಸುದರ್ಶನ್
ಹಾಗೂ ಆಶಾ ಬೆಂಗತ್ತಡ್ಕ.







