ಶ್ರೀ ನಾರಾಯಣಗುರು ಸಭಾಭವನ, ಪಡುಬಿದ್ರೆ
ದಿನಾಂಕ : 26.01.1991
ಉದ್ಘಾಟಕರು : ಶ್ರೀ ಸೋಮಯ್ಯ ಸುವರ್ಣ, ಮ್ಹಾಲಕರು, ಶ್ರೀ ದುರ್ಗಾ ಡಿಸ್ಟಿಲರಿ, ಕಾಪು
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯಚಂದ್ರ ಕೆ.ಎ., ಮ್ಹಾಲಕರು ಸೇಲ್ಸ್ ಇಂಡಿಯ, ಮಂಗಳೂರು
ಸನ್ಮಾನ : ಪ್ರೊ. ಮೋಹನ್ ಕೋಟ್ಯಾನ್ ಮತ್ತು ಶ್ರೀ ಬನ್ನಂಜೆ ಬಾಬು ಅಮೀನ್, ತುಳುನಾಡ ಗರಡಿಗಳ ಸಾಂಸ್ಕೃತಿಕ ಅಧ್ಯಯನದ ಬಗ್ಗೆ,
ಅಭಿನಂದನಾ ಭಾಷಣ : ಶ್ರೀ ಯಮ್. ಅಣ್ಣಪ್ಪ, M.A., B.T. , (ನಿವೃತ್ತ ಪ್ರಾಂಶುಪಾಲರು, ಪುತ್ತೂರು.)
ಮುಖ್ಯ ಅತಿಥಿ : ವೈದ್ಯ ಶ್ರೀ ರಾಮ ಟಿ. ಅಂಚನ್, ಅಧ್ಯಕ್ಷರು, ಪಡುಬಿದ್ರಿ ಬಿಲ್ಲವ ಸೇವಾ ಸಂಘ (ರಿ)
ಅಧ್ಯಕ್ಷತೆ : ಶ್ರೀ ಪಿ.ಎ. ಪೂಜಾರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ಪ್ರಥಮ ಕಾರ್ಯಾಗಾರ : ಗ್ರಾಮೀಣ ಯುವಕರ ಸಂಘಟನೆ
ಉಪನ್ಯಾಸಕರು : ಶ್ರೀ ಕೆ. ವಿಶ್ವನಾಥ, BA., LLB., ನ್ಯಾಯವಾದಿ, ಪುತ್ತೂರು.
ದ್ವಿತೀಯ ಕಾರ್ಯಾಗಾರ : ಹಿಂದುಳಿದವರ ಪ್ರಗತಿ; ಒಂದು ಜಿಜ್ಞಾಸೆ
ಉಪನ್ಯಾಸಕರು : ಶ್ರೀ ಕೆ.ಎನ್. ವಿಜಯ ಪ್ರಕಾಶ್, ಪ್ರಾಧ್ಯಾಪಕರು, ಮಂಗಳೂರು ವಿ.ವಿ., ಮಂಗಳ ಗಂಗೋತ್ರಿ.
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ಬಿ. ತಮ್ಮಯ, ಬಂಟ್ವಾಳ, ಸಲಹೆಗಾರರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು