ಪಡುಬಿದ್ರೆ ಅಗಸ್ಟ್ 30 : ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2026-2027ನೇ ಸಾಲಿನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ವರಿ ಅವಿನಾಶ್ ಆಯ್ಕೆಯಾಗಿದ್ದಾರೆ


ನೂತನ ಕಾರ್ಯಕಾರಿ ಸಮಿತಿ : 2026-27
ಅಧ್ಯಕ್ಷರು : ನಿಖಿಲ್ ಪೂಜಾರಿ
ಪ್ರಥಮ ಉಪಾಧ್ಯಕ್ಷರು : ಸುಜಾತ ಪ್ರಸಾದ್
ದ್ವಿತೀಯ ಉಪಾಧ್ಯಕ್ಷರು : ಭಾಸ್ಕರ್ ಎನ್ ಅಂಚನ್
ಕಾರ್ಯದರ್ಶಿ : ರಾಜೇಶ್ವರಿ ಅವಿನಾಶ್
ಜೊತೆ ಕಾರ್ಯದರ್ಶಿ : ಮನೀಶ್
ಕೋಶಾಧಿಕಾರಿ : ಪೂರ್ಣಿಮ ವಿಧಿತ್
ಆಂತರಿಕ ಲೆಕ್ಕ ಪರಿಶೋಧಕರು : ನಿಶ್ಮಿತಾ ಪಿ ಎಚ್
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಪ್ರತಿಮಾ ಲೋಕೇಶ್
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಚೈತ್ರಾ ಮನೋಹರ್
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಹರೀಶ್ ಕೋಟ್ಯಾನ್ ಉಳ್ಳೂರು
ಸಾಂಸ್ಕೃತಿಕ ನಿರ್ದೇಶಕರು : ಶ್ರೇಯಾ ಎಸ್ ಬಂಗೇರ
ಕ್ರೀಡಾ ನಿರ್ದೇಶಕರು : ಸ್ಪೂರ್ತಿ
ಆರೋಗ್ಯ ನಿರ್ದೇಶಕರು : ದೀಕ್ಷಾ
ಸಮಾಜ ಸೇವ ನಿರ್ದೇಶಕರು : ಜಯ ಎನ್ ಪೂಜಾರಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಸಂತೋಷ್ ಕರ್ನಿರೆ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು :ಶ್ರಾವ್ಯಾ ಎಸ್ ಬಂಗೇರ ಮತ್ತು ಪ್ರಣಮ್ ಪಿ ಕೋಟ್ಯಾನ್
ಮಹಿಳಾ ಸಂಘಟನಾ ನಿರ್ದೇಶಕರು : ಲತಾ ವಸಂತ್ ಮತ್ತು ಶಾಂತ ವಿ
ಪ್ರಚಾರ ನಿರ್ದೇಶಕರು : ಅಂಕಿತ್ ಮುದರಂಗಡಿ
ವಿದ್ಯಾನಿಧಿ ನಿರ್ದೇಶಕರು : ತುಳುಸಿ ಕರುಣಾಕರ್
ಸಂಘಟನಾ ಕಾರ್ಯದರ್ಶಿ : ಹೇಮಂತ್ ನಂದಿಕೂರು


