ಹೆಜಮಾಡಿ ಅಗಸ್ಟ್ 02 : ಯುವವಾಹಿನಿ (ರಿ) ಹೆಜಮಾಡಿ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಪ್ರಥಮೇಶ್ ಪಿ ಬಂಗೇರ ಆಯ್ಕೆಯಾಗಿದ್ದರೆ

ನೂತನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ಪ್ರಥಮೇಶ್ ಪಿ. ಬಂಗೇರ
ಪ್ರಥಮ ಉಪಾಧ್ಯಕ್ಷರು : ಜಯಶ್ರೀ ಸದಾಶಿವ
ದ್ವಿತೀಯ ಉಪಾಧ್ಯಕ್ಷರು : ಪ್ರಾಪ್ತಿ ಆರ್ ಸುವರ್ಣ
ಕಾರ್ಯದರ್ಶಿ : ದೀಕ್ಷಿತ್ ಸಿ. ಪೂಜಾರಿ
ಜೊತೆ ಕಾರ್ಯದರ್ಶಿ : ಸುರೇಖಾ ಆನಂದ್
ಕೋಶಾಧಿಕಾರಿ : ವಿಶ್ವೇಶ್ ಪೂಜಾರಿ

ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಅವಿನ್ ಎ. ಪೂಜಾರಿ
ಕ್ರೀಡೆ ನಿರ್ದೇಶಕರು : ಧನುಷ್ ಎಸ್. ಸಾಲ್ಯಾನ್
ಆರೋಗ್ಯ ನಿರ್ದೇಶಕರು : ಮನೋಹರ್ ಹೆಜಮಾಡಿ
ಸಾಂಸ್ಕೃತಿಕ ನಿರ್ದೇಶಕರು : ವೈಷ್ಣವಿ, ಪೂಜಾಲಿ
ಪ್ರಚಾರ ನಿರ್ದೇಶಕರು : ಯಶ್ಮಿತ
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಜ್ಯೋತಿ ಸಚಿನ್
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ರಾಹುಲ್ ಪೂಜಾರಿ
ಸಮಾಜ ಸೇವಾ ನಿರ್ದೇಶಕರು : ಚಂದ್ರಹಾಸ್
ವಿದ್ಯಾನಿಧಿ ನಿರ್ದೇಶಕರು : ಯತೀನ್
ಆಂತರಿಕ ಲೆಕ್ಕಪರಿಶೋಧಕರು : ನಾಗವೇಣಿ
ಮಹಿಳಾ ಸಂಘಟನಾ ನಿರ್ದೇಶಕರು : ದೀಕ್ಷಾ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ವೃಷಾಂಕಾ ಕೋಟ್ಯಾನ್
ಸಂಘಟನಾ ಕಾರ್ಯದರ್ಶಿಗಳು : ಪ್ರಜ್ವಲ್ ಎಸ್. ಸಾಲ್ಯಾನ್


