ಕೊಲ್ಯ ಜುಲೈ 19 : ಯುವವಾಹಿನಿ (ರಿ) ಕೊಲ್ಯ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಜೀವನ್ ಕೊಲ್ಯ ಆಯ್ಕೆಯಾಗಿದ್ದಾರೆ

2026-27 ನೇ ಸಾಲಿನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ಜೀವನ್ ಕೊಲ್ಯ
ಪ್ರಥಮ ಉಪಾಧ್ಯಕ್ಷರು : ಜೀವನ್ ಬೆರಿಕೆ
ದ್ವಿತೀಯ ಉಪಾಧ್ಯಕ್ಷರು : ಲತೀಶ್ ಪಾಪುದಡಿ
ಕಾರ್ಯದರ್ಶಿ : ಮುಕೇಶ್ ಕಿನ್ಯ
ಜೊತೆ ಕಾರ್ಯದರ್ಶಿ : ಭಾಸ್ಕರ್ ಮಡ್ಯಾರ್
ಕೋಶಾಧಿಕಾರಿ : ಅನಿತಾ ಸುಂದರ್

ನಿರ್ದೇಶಕರು
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶಶಿಕಾಂತ್ ಪರ್ಯಾತ್ತೂರ್
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸವಿತಾ ಬಂಗೇರ
ಕ್ರೀಡಾ ನಿರ್ದೇಶಕರು : ಶಿರಲ್ ಕೊಲ್ಯ
ಆರೋಗ್ಯ ನಿರ್ದೇಶಕರು : ಸುಜಾತಾ ತಾರಾನಾಥ್ ಉಳ್ಳಾಲ ಬೈಲ್
ಸಮಾಜ ಸೇವಾ ನಿರ್ದೇಶಕರು : ತೇಜಕ್ಷಿ ಹರೀಶ್
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ವಿಜಿತಾ ಕೊಲ್ಯ
ಸಾಂಸ್ಕೃತಿಕ ನಿರ್ದೇಶಕರು : ಗಣೇಶ್ ಕಿನ್ಯ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಡಾ. ಅಪೂರ್ವ ಕೆಂಜಾರ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಶ್ರಾವ್ಯ ಕೊಲ್ಯ
ಪ್ರಚಾರ ನಿರ್ದೇಶಕರು : ನಂದನ್ ಕುಂಪಲ
ಮಹಿಳಾ ಸಂಘಟನಾ ನಿರ್ದೇಶಕರು : ಸರಿತಾ ವಿಜಯ್, ಕಸ್ತೂರಿ ವೇಣುಗೋಪಾಲ್
ವಿದ್ಯಾನಿಧಿ ನಿರ್ದೇಶಕರು : ಸವಿತಾ ಸಂತೋಷ್
ಆಂತರಿಕ ಲೆಕ್ಕಪರಿಶೋಧಕರು : ಜಗಜೀವನ್ ಕೊಲ್ಯ
ಸಂಘಟನಾ ಕಾರ್ಯದರ್ಶಿಗಳು :
ದೀಕ್ಷಿತ್ ಪಿಲಾರ್
ಜಯಂತ್ ನೆತ್ತಿಲ
ಸುಜಾತ ಮೋಹನ್


