ಮುಲ್ಕಿ : ಯುವವಾಹಿನಿ (ರಿ) ಮುಲ್ಕಿ ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಚರಿಷ್ಮಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ

ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ಚರಿಷ್ಮಾ ಶ್ರೀನಿವಾಸ್
ಪ್ರಥಮ ಉಪಾಧ್ಯಕ್ಷರು : ಲತೀಶ್ ಸಾಲ್ಯಾನ್, ಕಾರ್ನಾಡು
ದ್ವಿತೀಯ ಉಪಾಧ್ಯಕ್ಷರು : ವರುಣ್, ಚಿತ್ರಾಪು
ಕಾರ್ಯದರ್ಶಿ : ವೇದಾ ಜಯ ಕುಬೇರ್
ಜೊತೆ ಕಾರ್ಯದರ್ಶಿ : ಮಹೇಶ್ ಕುಮಾರ್
ಕೋಶಾಧಿಕಾರಿ : ಭವಿಷ್ ಬಿ. ಸಾಲ್ಯಾನ್

ವ್ಯಕ್ತಿತ್ವ ವಿಕಸನ ನಿರ್ದೇಶಕರು : ಕವನ್‌ರಾಜ್, ಕುಬೆವೂರು
ಕ್ರೀಡಾ ನಿರ್ದೇಶಕರು : ವಂಶಿ ಟಿ. ಸಾಲ್ಯಾನ್
ಆರೋಗ್ಯ ನಿರ್ದೇಶಕರು : ಕೃತಿಕಾ
ಸಮಾಜ ಸೇವಾ ನಿರ್ದೇಶಕರು : ದೀಕ್ಷಿತಾ ವಿ. ಸುವರ್ಣ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಚಿತ್ರ ಜತನ್
ಸಾಂಸ್ಕೃತಿಕ ನಿರ್ದೇಶಕರು : ಜ್ಯೋತಿ ರಾಮಚಂದ್ರ ಕೋಟ್ಯಾನ್
ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು : ಜಾಹ್ನವಿ ಮೋಹನ್
ನಾರಾಯಣಗುರುಗಳ ತತ್ವಾದರ್ಶ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು : ಯಶಸ್ವಿನಿ
ಮಹಿಳಾ ಸಂಘಟನಾ ನಿರ್ದೇಶಕರು : ಪ್ರೀತಿಕಾ ಡಿ. ಅಮೀನ್
ವಿದ್ಯಾನಿಧಿ ನಿರ್ದೇಶಕರು : ಮೇಘನಾ
ಪ್ರಚಾರ ನಿರ್ದೇಶಕರು : ಸಿಂಚನಾ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಶ್ರಮಿತ್ ಎಸ್.
ಸಂಘಟನಾ ಕಾರ್ಯದರ್ಶಿ : ರೇಖಾ ಯೋಗೀಶ್


