
ಬೆಂಗಳೂರು : ಯುವವಾಹಿನಿ ಬೆಂಗಳೂರು ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ವಿಜೇತ್ ವಿ ಪೂಜಾರಿ ಆಯ್ಕೆಯಾಗಿದ್ದಾರೆ
2026-27 ನೇ ಸಾಲಿನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ವಿಜೇತ್ ವಿ ಪೂಜಾರಿ
ಪ್ರಥಮ ಉಪಾಧ್ಯಕ್ಷರು : ಕಿಶೋರ್ ಕುಮಾರ್
ದ್ವಿತೀಯ ಉಪಾಧ್ಯಕ್ಷರು : ಸಚಿಂದ್ರ ಕೋಟ್ಯಾನ್
ಕಾರ್ಯದರ್ಶಿ : ಮನೋಜ್ ಕುಮಾರ್ ಟಿ
ಜೊತೆ ಕಾರ್ಯದರ್ಶಿ : ಪ್ರಜ್ವಲ್ ಕೋಟ್ಯಾನ್
ಕೋಶಾಧಿಕಾರಿ : ಶ್ರುತಿ ಸಾಲ್ಯಾನ್
ಆಂತರಿಕ ಲೆಕ್ಕಪರಿಶೋಧಕರು : ಅಶ್ವಿನಿ ಅಮೀನ್

ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು : ದೇವಿಪ್ರಸಾದ್ ಮತ್ತು ದೀಕ್ಷಾ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ರಮ್ಯಾ ಸಾಲ್ಯಾನ್ ಮತ್ತು ಲತೀಶ್
ಸಾಂಸ್ಕೃತಿಕ ನಿರ್ದೇಶಕರು : ಮಧುಶ್ರೀ ಬಂಗೇರ ಮತ್ತು ಶ್ರುಜನ್ ಎನ್ ಪೂಜಾರಿ
ಆರೋಗ್ಯ ನಿರ್ದೇಶಕರು : ಪುನೀತ್ ಮತ್ತು ಭಾವನಾ
ಕ್ರೀಡಾ ನಿರ್ದೇಶಕರು : ಚೇತನ್ ಮತ್ತು ಅನುಷಾ
ವ್ಯಕ್ತಿತ್ವ ವಿಕಾಸನ ನಿರ್ದೇಶಕರು : ಚೈತ್ರಾ ಮತ್ತು ವಿಕೇಶ್ ಕೋಟ್ಯಾನ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಶ್ವೆತಾ ಕೋಟ್ಯಾನ್ ಮತ್ತು ಸುದರ್ಶನ್
ಸಮಾಜ ಸೇವೆ ನಿರ್ದೇಶಕರು : ದಿನೇಶ್ ಕುಮಾರ್ ಮತ್ತು ಚಂದ್ರ ಪಿ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ನಿರೀಕ್ಷಾ ಮತ್ತು ಗೀತಾ
ಪ್ರಚಾರ ನಿರ್ದೇಶಕರು : ಅರುಣ್ ಕುಮಾರ್ ಮತ್ತು ವೈಶು ಕೋಟ್ಯಾನ್
ಮಹಿಳಾ ಸಂಘಟನೆ ನಿರ್ದೇಶಕರು : ವರ್ಷಿತಾ ಮತ್ತು ನಮಿತಾ ಕಿಶೋರ್
ವಿದ್ಯಾನಿಧಿ ನಿರ್ದೇಶಕರು : ಮಮತಾ ಆನಂದ್ ಮತ್ತು ಕಿಶನ್ ಪೂಜಾರಿ
ಸಂಘಟನ ಕಾರ್ಯದರ್ಶಿಗಳು
ಜಯಂತ್ ಸಾಲ್ಯಾನ್
ಅಕ್ಚತಾ ಸುಧೀರ್
ಹರೀಶ್ ಕರ್ಕೇರಾ
ಅನಿತಾ ಕಮಲಾಕ್ಷ
ಸುಕೇಶ್ ಬುನ್ನನ್
ಭವ್ಯಶ್ರೀ
ಸುಧೀರ್ ಪೆರಾಡಿ
ಜಗನ್ನಾಥ್
ಶರತ್ ಕೆ ಪೂಜಾರಿ
ಸುಜಿತ್ ವಿ
ಶಿವಪ್ರಸಾದ್
ಪ್ರಸನ್ನ ಪೂಜಾರಿ
ಕಿರಣ್ ಕುಮಾರ್
ಪ್ರೀತಿ ಕರ್ಕೇರಾ
ಸುಪ್ರಿಯಾ ಸುವರ್ಣ
ಮಾಧವ
ಗಗನ್ ಪೂಜಾರಿ
ವಿಕಿತ್ ಬೈಟ
ಸುಷ್ಮಾ ಪೂಜಾರಿ
ದೀಪಕ್
ವಿಮಾಧವ


