ಕೆಂಜಾರು : ಯುವವಾಹಿನಿ (ರಿ) ಕೆಂಜಾರು -ಕರಂಬಾರು ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಪ್ರಿತೇಶ್ ಕುಮಾರ್ ಅರ್ಬಿ ಆಯ್ಕೆಯಾಗಿದ್ದಾರೆ

2026-27ನೇ ಸಾಲಿನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು :- ಪ್ರಿತೇಶ್ ಕುಮಾರ್ ಅರ್ಬಿ
ಒಂದನೇ ಉಪಾಧ್ಯಕ್ಷರು :- ಮಿಥುನ್ ಕುಮಾರ್ ಕರಂಬಾರು
ಎರಡನೇ ಉಪಾಧ್ಯಕ್ಷರು :- ನವ್ಯ ಜಯಂತ್
ಕಾರ್ಯದರ್ಶಿ :- ರಾಜೇಶ್ ಎಸ್ ಪೂಜಾರಿ ಕೆಂಜಾರು
ಜತೆ ಕಾರ್ಯದರ್ಶಿ :- ರೇಷ್ಮ ಲೋಕೇಶ್
ಕೋಶಾಧಿಕಾರಿ :- ಉಷಾ ಶಂಕರ್
ವಿದ್ಯಾನಿಧಿ ನಿರ್ದೇಶಕರು : ಮಾಯ ಸಂದೀಪ್
ಮಹಿಳಾ ಸಂಘಟನಾ ನಿರ್ದೇಶಕರು :-ಗೀತ ಲಿಂಗಪ್ಪ, ಪ್ರಜ್ಞಾ, ಹೇಮಲತಾ ಹೇಮಂತ್
ಪ್ರಚಾರ ನಿರ್ದೇಶಕರು :- ನಿತೇಶ್ ಕರಂಬಾರು
ಸಂಘಟಣಾ ಕಾರ್ಯದರ್ಶಿ :- ದಿನೇಶ್ ಎನ್ ಪೂಜಾರಿ, ಸಂತೋಷ್ ನಟ್ಟಿಲ್ ಹೌಸ್ , ಮಾಧವ ಅಮೀನ್,
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಯಶವಂತ ವಿ
ಸಮಾಜ ಸೇವಾ ನಿರ್ದೇಶಕರು :- ಹರೀಶ್ ಪೂಜಾರಿ ಕೊಪ್ಪಳ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಶಕುಂತಲಾ ಪುಂಡಲೀಕ
ವ್ಯಕ್ತಿತ್ವ ವಿಕಸನ ನಿರ್ದೇಶಕರು :- ತೃಪ್ತಿ ಎನ್ ಕರಂಬಾರು
ಕ್ರೀಡಾ ನಿರ್ದೇಶಕರು :- ನಿರಂಜನ ಪೂಜಾರಿ ಕರಂಬಾರು
ಆರೋಗ್ಯ ನಿರ್ದೇಶಕರು :-ನಯನ ರೂಪೇಶ್
ಸಾಂಸ್ಕೃತಿಕ ನಿರ್ದೇಶಕರು – ಸೌಮ್ಯ ವಿನೋದ್ ಕರಂಬಾರು
ಕಲೆ ಮತ್ತು ಸಾಹಿತ್ಯ ನಿರ್ದೇಶಕರು :-ಹರ್ಷಿತಾ ಚೇತನ್



