ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ. 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗೀತಾ ವಸಂತ್ ಆಯ್ಕೆಯಾಗಿದ್ದಾರೆ.


ಅಧ್ಯಕ್ಷರು : ಗೀತಾ ವಸಂತ್
ಪ್ರಥಮ ಉಪಾಧ್ಯಕ್ಷರು : ಮುಕೇಶ್ ಕುಮಾರ್
ದ್ವಿತೀಯ ಉಪಾಧ್ಯಕ್ಷರು : ತುಳಸಿ ಸುಜೀರ್
ಕಾರ್ಯದರ್ಶಿ : ವಂದೀಪ್ ಕೆ ಸುವರ್ಣ
ಜೊತೆ ಕಾರ್ಯದರ್ಶಿ : ಮಮತಾ ಪುಷ್ಪರಾಜ್
ಕೋಶಾಧಿಕಾರಿ : ಸುಮಾ ಶಿವು
ವ್ಯಕ್ತಿತ್ವ ವಿಕಸನ ನಿರ್ದೇಶಕರು : ವಿಪ್ಪೇಶ್ ಬೋಳೂರು
ಕ್ರೀಡಾ ನಿರ್ದೇಶಕರು : ಲೋಕೇಶ್ ಪೂಜಾರಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಶ್ವೇತಾ ರಾಹುಲ್
ಆರೋಗ್ಯ ನಿರ್ದೇಶಕರು : ವಿಮಲ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ರಕ್ಷತ
ಸಾಂಸ್ಕೃತಿಕ ನಿರ್ದೇಶಕರು : ರಾಮ್ ದಾಸ್ ಬಂಗೇರ
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಮಧುಶ್ರೀ ಪ್ರಶಾಂತ್
ಸಮಾಜ ಸೇವೆ ನಿರ್ದೇಶಕರು : ಅನಿತಾ ತುಕಾರಾಮ್
ವಿಧ್ಯಾರ್ಥಿ ಸಂಘಟನೆ ನಿರ್ದೇಶಕರು : ವೀಣಾ ಭಾಸ್ಕರ್
ವಿದ್ಯಾನಿಧಿ ನಿರ್ದೇಶಕರು : ನಯನ ಕೋಟ್ಯಾನ್
ಮಹಿಳಾ ಸಂಘಟನೆ ನಿರ್ದೇಶಕರು : ಶೋಭಾ ಡಿಲೀಶಾ
ಪ್ರಚಾರ ನಿರ್ದೇಶಕರು : ಸಂತೋಷ್ ಕೋಟ್ಯಾನ್
ಸಂಘಟನಾ ಕಾರ್ಯದರ್ಶಿ : ರೋಹಿತ್, ಹರಿಣಿ ಮಾಲೆಮಾರ್, ಸುಮಂಗಳ ಸಿ ಕೋಟ್ಯಾನ್


