ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ. 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೇವತಿ ನವೀನ್ ಆಯ್ಕೆಯಾಗಿದ್ದಾರೆ


ಅಧ್ಯಕ್ಷರು : ರೇವತಿ ನವೀನ್
ಪ್ರಥಮ ಉಪಾಧ್ಯಕ್ಷರು : ಸುಲತ ಪೂಜಾರಿ
ದ್ವಿತೀಯ ಉಪಾಧ್ಯಕ್ಷರು : ದಿವಿತ್ ಕುಮಾರ್
ಕಾರ್ಯದರ್ಶಿ : ಸನೀಶ್ ಎಸ್ ಅಂಚನ್
ಜೊತೆ ಕಾರ್ಯದರ್ಶಿ : ಸುರೇಶ್ ಪೂಜಾರಿ
ಕೋಶಾಧಿಕಾರಿ : ಅಮಿತ ದಿಲೀಪ್
ವ್ಯಕ್ತಿತ್ವ ವಿಕಾಸನ ನಿರ್ದೇಶಕರು : ಶಶಾಂಕ್
ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು : ಲಿಖಿತ್ ರಾಜ್
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಶಿವಾನಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಪ್ರಕಾಶ್ ಸಾಲ್ಯಾನ್
ಪ್ರಚಾರ ನಿರ್ದೇಶಕರು : ರವಿಚಂದ್ರ ಕೊಪ್ಪಳ
ವಿದ್ಯಾನಿಧಿ ನಿರ್ದೇಶಕರು : ಚರಣ್ ರಾಜ್
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ದೀಪೇಶ್ ರಾಜ್
ಮಹಿಳಾ ಸಂಘಟನಾ ನಿರ್ದೇಶಕರು : ಸುಚಿತ್ರ ಪ್ರಮೋದ್
ಸಮಾಜ ಸೇವಾ : ಲತಿಕ ಎಲ್ ಪೂಜಾರಿ
ಸಂಘಟನ ಕಾರ್ಯದರ್ಶಿ : ಶೈಲೇಶ್ ಕೋಟ್ಯಾನ್ ಹಾಗೂ ಸ್ವಾತಿ


