
ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ. 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕೋಟ್ಯಾನ್ ನಾರಾವಿ ಆಯ್ಕೆಯಾಗಿದ್ದಾರೆ
ಅಧ್ಯಕ್ಷರು : ಪ್ರಕಾಶ್ ಕೋಟ್ಯಾನ್ ನಾರಾವಿ
ಪ್ರಥಮ ಉಪಾಧ್ಯಕ್ಷರು : ಸತೀಶ್ ಉಜಿರ್ ದಡ.
ದ್ವಿತೀಯ ಉಪಾಧ್ಯಕ್ಷರು : ಸತೀಶ್ ಎನ್ ಪಿ ಮೂಡುಕೋಡಿ
ಕಾರ್ಯದರ್ಶಿ : ದಕ್ಷಾ ಎ ಅಂಡಿಂಜೆ
ಜೊತೆ ಕಾರ್ಯದರ್ಶಿ : ಸುರೇಶ್ ಪೂಜಾರಿ ಅಂಡಿಂಜೆ
ಕೋಶಾಧಿಕಾರಿ : ಸತೀಶ್ ಚಿಗುರು

ಸಮಾಜ ಸೇವಾ ನಿರ್ದೇಶಕರು : ಪ್ರಕಾಶ್ ಕುತ್ಲೂರು, ದಿನೇಶ್ ತಾರಿಪಡ್ಪು
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸುಜಿತ್ ಹೊಸಂಗಡಿ, ಸುಶಾಂತ್ ಸಾವ್ಯ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ರಕ್ಷಿತ್ ಬಜಿರೆ, ಮನೋಜ್ ಕಾಶಿಪಟ್ನ
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶ್ರೀರಾಗ್ ಕೊಕ್ರಾಡಿ, ಸುನೀಲ್ ಬಜಿರೆ
ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು : ನಾಗೇಶ್ ಹೊಸಂಗಡಿ, ಸಂದೀಪ್ ಸಾವ್ಯ, ಸಂತೋಷ್ ಮಂಜಲೊಕ್ಕು
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಸತೀಶ್ ಅಂಚನ್ ಕುಕ್ಕೇಡಿ, ಅಜಂತ್ ಕೋಟ್ಯಾನ್ ಕುಕ್ಕೇಡಿ
ಮಹಿಳಾ ಸಂಘಟನಾ ನಿರ್ದೇಶಕರು : ಮಾಲತಿ ದಿನೇಶ್ ಕೋಟ್ಯಾನ್ ಸಾವ್ಯ, ಸೌಮ್ಯ ಸುದರ್ಶನ್ ಮೂಡುಕೋಡಿ, ಗುಣವತಿ ಡಿ ಕುಕ್ಕೇಡಿ, ಹರ್ಷಿಣಿ ಜಿ ಗಾಂಧನಗರ ಅಂಡಿಂಜೆ, ಪ್ರೀತಿ ಕೆ ಗಾಂಧಿನಗರ ಅಂಡಿಂಜೆ
ಪ್ರಚಾರ ನಿರ್ದೇಶಕರು : ಹರೀಶ್ ಪಿ ಎಸ್ ಮೂಡುಕೋಡಿ, ವಿನೋದರ ಸಾಲಿಯಾನ್ ಮರೋಡಿ,
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ದೀಪಕ್ ಕುತ್ಲೂರು, ಸುಪ್ರೀತ್ ಮರೋಡಿ
ಸಂಘಟನಾ ಕಾರ್ಯದರ್ಶಿಗಳು : ಪ್ರದೀಪ್ ಅರಂಬೋಡಿ, ಸಂದೇಶ್ ಆರಂಬೋಡಿ, ರೋಹನ್ ಕುತ್ಲೂರು, ಸುಂದರ ಬಂಗೇರ ಸಾವ್ಯ, ದಯಾನಂದ ಪೂಜಾರಿ ಸಾವ್ಯ, ಪ್ರಜ್ಞೇಶ್ ಪೂಜಾರಿ ಕುತ್ಲೂರು, ಅಶ್ವತ್ ಪೂಜಾರಿ ಸಾವ್ಯ


