ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಅವರನ್ನು ಆಯ್ಕೆ ಮಾಡಲಾಗಿದೆ.


ಅಧ್ಯಕ್ಷರು : ಮಹೇಶ್ ಕಲ್ಲಪಣೆ
ಪ್ರಥಮ ಉಪಾಧ್ಯಕ್ಷರು : ನೂತನ ನೆಟ್ಟಾರು
ದ್ವಿತೀಯ ಉಪಾಧ್ಯಕ್ಷರು : ಬಾಲಕೃಷ್ಣ ತಡಗಜೆ
ಕಾರ್ಯದರ್ಶಿ : ರಂಜಿತ್ ದರ್ಖಾಸ್ತು
ಜತೆ ಕಾರ್ಯದರ್ಶಿ : ಚಂದ್ರಾವತಿ ಸುಳ್ಯ
ಕೋಶಾಧಿಕಾರಿ : ಹರೀಶ್ ದೋಳ
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಉಮೇಶ್ ಮಣಿಕ್ಕರ
ಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರು : ಲವಿನ್ ಸುಳ್ಯ
ಸಮಾಜ ಸೇವಾ ನಿರ್ದೇಶಕರು : ಶಶಿಕಲಾ ನೀರಬಿದಿರೆ
ಸಾಂಸ್ಕೃತಿಕ, ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಪ್ರದೀಪ್ ನೆಟ್ಟಾರು
ವಿದ್ಯಾನಿಧಿ ನಿರ್ದೇಶಕರು : ಅಶೋಕ್ ಸುವರ್ಣ ಐವರ್ನಾಡು
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಪ್ರಭಾಕರ ಕುತ್ಯಾಡಿ
ನಾರಾಯಣ ಗುರು ತತ್ವಾದರ್ಶ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು : ರಮೇಶ್ ಜಯನಗರ
ಮಹಿಳಾ ಸಂಘಟನಾ ನಿರ್ದೇಶಕರು : ಕುಸುಮ ರೆಂಜಾಳ
ಪ್ರಚಾರ ನಿರ್ದೇಶಕರು : ವಿಜೇತ್ ಪೂಜಾರಿ ಕಲ್ಲಪಣೆ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಯಶ್ವಿತ್
ಸಂಘಟನಾ ಕಾರ್ಯದರ್ಶಿಗಳು : ರವಿ ಪೂಜಾರಿ ಬಾಜಿನಡ್ಕ, ನವೀನ್ ರಾಮಕುಮೇರಿ


