ಕಟಪಾಡಿ : ಯುವವಾಹಿನಿ (ರಿ.) ಕಟಪಾಡಿ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಶಾಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.


ಅಧ್ಯಕ್ಷರು : ಸುಶಾಂತ್ ಕುಮಾರ್
ಉಪಾಧ್ಯಕ್ಷರು : ಶ್ರುತಿ
ಕಾರ್ಯದರ್ಶಿ; ಲಕ್ಷ್ಮಿ ವಿ ಕೋಟ್ಯಾನ್
ಜೊತೆ ಕಾರ್ಯದರ್ಶಿ; ಆಶಾ ಸಂತೋಷ್
ಕೋಶಾಧಿಕಾರಿ ; ಕಮಲಾಕ್ಷ
ಕಲೆ ಸಾಹಿತ್ಯ ನಿರ್ದೇಶಕರು ; ಸರಸ್ವತಿ
ಸಾಂಸ್ಕೃತಿಕ ನಿರ್ದೇಶಕರು ; ಅಶ್ವತ್ ಕುಮಾರ್
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ; ವಾಮನ್ ಪೂಜಾರಿ
ಮಹಿಳಾ ಸಂಘಟನಾ ನಿರ್ದೇಶಕರು ; ಹರಿಣಾಕ್ಷಿ
ಕ್ರೀಡಾ ನಿರ್ದೇಶಕರು ; ಮಧುಕರ್
ವ್ಯಕ್ತಿತ್ವ ವಿಕಾಸನ ನಿರ್ದೇಶಕರು ; ಅವಿನಾಶ್ ಕುಮಾರ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ; ಲೋಹಿತ್ ಕುಮಾರ್
ಸಮಾಜ ಸೇವಾ ನಿರ್ದೇಶಕರು ; ವಿಜಯ ಪೂಜಾರಿ
ಪ್ರಚಾರ ನಿರ್ದೇಶಕರು ; ಶುಭಾವತಿ
ಸಂಘಟನಾ ಕಾರ್ಯದರ್ಶಿ : ಉಷಾ ಅಮಿನ್ , ದೀಪಿಕಾ ಮತ್ತು ಯಾದವ್


