ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಸ್ತೂರಿ ಮಹೇಶ್ ಅವರನ್ನು ಆಯ್ಕೆ ಮಾಡಲಾಗಿದೆ.


2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು : ಕಸ್ತೂರಿ ಮಹೇಶ್
ಪ್ರಥಮ ಉಪಾಧ್ಯಕ್ಷರು : ದೀಪಿಕಾ ಮನೋಜ್
ದ್ವಿತೀಯ ಉಪಾಧ್ಯಕ್ಷರು : ಸೌಮ್ಯ ಅಮಿತ್
ಕಾರ್ಯದರ್ಶಿ : ಸೋನಿಯಾ ರಾಜ್
ಜೊತೆ ಕಾರ್ಯದರ್ಶಿ : ಶುಭಾಶಿನಿ
ಕೋಶಾಧಿಕಾರಿ : ಜಯಲಕ್ಷ್ಮಿ
ವ್ಯಕ್ತಿತ್ವ ವಿಕಸನ ನಿರ್ದೇಶಕರು : ರಮಣಿ ಉಮೇಶ್
ಕ್ರೀಡಾ ನಿರ್ದೇಶಕರು : ಲಲಿತಾ ಬಿ
ಆರೋಗ್ಯ ನಿರ್ದೇಶಕರು : ಲಕ್ಷ್ಮೀ
ಸಮಾಜ ಸೇವಾ ನಿರ್ದೇಶಕರು : ರಮಣಿ ತಮ್ಮ ಲಕ್ಷ್ಮಣ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಸುಪ್ರಿಯಾ ಸಚಿನ್
ಸಾಂಸ್ಕೃತಿಕ ನಿರ್ದೇಶಕರು : ಹರ್ಷಾ ಸುವರ್ಣ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಜಮುನಾ ಕರ್ಕೇರ
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಯಶೋದಾ ಚಂದ್ರಶೇಖರ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಲೋಲಾಕ್ಷಿ ಡಿ. ಕೋಟ್ಯಾನ್
ಪ್ರಚಾರ ನಿರ್ದೇಶಕರು : ಸುಮಲತಾ
ವಿದ್ಯಾನಿಧಿ ನಿರ್ದೇಶಕರು : ಪುಷ್ಪ
ಸಂಘಟನಾ ಕಾರ್ಯದರ್ಶಿ : ಚಿತ್ರಾಕ್ಷಿ


