

ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ವೀಣಾ ಮನೋಜ್ ಅವರನ್ನು ಆಯ್ಕೆ ಮಾಡಲಾಗಿದೆ.
2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು : ವೀಣಾ ಮನೋಜ್
ಉಪಾಧ್ಯಕ್ಷರು : ರೀತಾ ಸಂದೇಶ್
ಕಾರ್ಯದರ್ಶಿ : ಶ್ರೀನಿಧಿ
ಕೋಶಾಧಿಕಾರಿ : ನೀತಾ
ಸಮಾಜ ಸೇವಾ ನಿರ್ದೇಶಕರು : ಚಂದ್ರಶೇಖರ್
ಸಾಂಸ್ಕೃತಿಕ ನಿರ್ದೇಶಕರು : ಸೃಷ್ಠಿ
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಸುಭಾಸ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಕವಿತಾ ಶಮಿತ್
ಮಹಿಳಾ ಸಂಘಟನಾ ನಿರ್ದೇಶಕರು : ಶ್ಯಾಮಲ
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಶಕೀಲಾ ನರೇಶ್
ಕ್ರೀಡಾ ನಿರ್ದೇಶಕರು : ಪ್ರಶಾಂತ್
ಪ್ರಚಾರ ನಿರ್ದೇಶಕರು : ಪ್ರಣಮ್ಯ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ತೃಷಾ ಹರೀಶ್
ಆರೋಗ್ಯ ನಿರ್ದೇಶಕರು : ಸಂದ್ಯಾ ಶೈಲೇಶ್
ಸಂಘಟಣಾ ಕಾರ್ಯದರ್ಶಿ : ಚಂದ್ರ ಶೇಖರ್ (ಅನ್ನು)


