ಪೆರ್ಮಂಕಿ : ಯುವವಾಹಿನಿ (ರಿ.) ಪೆರ್ಮಂಕಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಕರಾಂದಾಡಿ ಪಡು ಅವರನ್ನು ಆಯ್ಕೆ ಮಾಡಲಾಗಿದೆ.


2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು ; ಶಶಿಕುಮಾರ್ ಕರಾಂದಾಡಿ ಪಡು
ಪ್ರಥಮ ಉಪಾಧ್ಯಕ್ಷರು : ದಯಾವತಿ
ದ್ವಿತಿಯ ಉಪಾಧ್ಯಕ್ಷರು : ನಾಗೇಶ್
ಕಾರ್ಯದರ್ಶಿ : ಸಂತೋಷ ಪಟ್ಟೋಟ್ಟು
ಜೊತೆ ಕಾರ್ಯದರ್ಶಿ : ಪವನ್ ಕೆತ್ತಿಕಲ್
ಕೋಶಾಧಿಕಾರಿ : ರೇಶ್ಮಾ ಗಣೇಶ್ ಪರ್ಮಂಕಿ
ವ್ಯಕ್ತಿತ್ವ ವಿಕಾಸನ ನಿರ್ದೇಶಕರು : ಕಮಲಾಕ್ಷ ತಲ್ಲಿಮಾರ್
ಕ್ರೀಡಾ ನಿರ್ದೇಶಕರು : ಜಿತೇಶ್ ಪೆರ್ಮಂಕಿ
ಆರೊಗ್ಯ ನಿರ್ದೇಶಕರು : ಚೇತನ್ ಉಳಾಯಿಬೆಟ್ಟು
ಸಮಾಜ ಸೇವಾ ನಿರ್ದೇಶಕರು : ಸುನಿಲ್ ಕುಮಾರ್ ಪೆರ್ಮಂಕಿ ಬಜಿಲೊಟ್ಟು
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಮಧು ಪೂಜಾರಿ ವಾಮಂಜೂರು
ಸಾಂಸ್ಕೃತಿಕ ನಿದೇಶಕರು : ಹಿತೇಶ್ ಪೆರ್ಮಂಕಿ
ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು : ದಿವಾಕರ ತಲ್ಲಿಮಾರ್
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು : ಕೀರ್ತಿರಾಜ್ ಕರಾಂದಾಡಿ ಪಡು
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ವಂಶಿ ಪರ್ಮಂಕಿ, ಶ್ರೀನಾಥ್ ಪೆರ್ಮಂಕಿ
ಪ್ರಚಾರ ನಿರ್ದೇಶಕರು : ಸಮಿತ್ ತಿರುವೈಲ್
ಮಹಿಳಾ ಸಂಘಟನಾ ನಿರ್ದೆಶಕರು : ಮಲ್ಲಿಕಾ ಬೊಂಡಂತಿಲ
ಆಂತರಿಕ ಲೆಕ್ಕ ಪರಿಶೋಧಕರು : ಭವಾನಿ ಶಂಕರ ಪೆರ್ಮಂಕಿ
ಸಂಘಟಣಾ ಕಾರ್ಯದರ್ಶಿಗಳು : ನಿತಿನ್ ಪರ್ಮಂಕಿ, ಸೋಮಶೇಖರ ಬೊಂಡಂತಿಲ, ರಕ್ಷಿತ್ ಮಲ್ಲೂರು, ಪ್ರಸಾದ್ ಮಲ್ಲೂರು, ಯೋಗೀಶ್ ಸತ್ತಿಕಲ್ಲು, ಪ್ರವೀಣ್ ಶಿವರಾತ್ರಿಬೆಟ್ಟು


