

ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಟಿ ಆನಂದ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು : ಕೆ.ಟಿ.ಆನಂದ ಪೂಜಾರಿ
ಪ್ರಥಮ ಉಪಾಧ್ಯಕ್ಷರು : ಕೇಶವ ಪೂಜಾರಿ
ದ್ವಿತೀಯ ಉಪಾಧ್ಯಕ್ಷರು : ಶೋಭಾ ವಿಶ್ವನಾಥ ಪೂಜಾರಿ
ಕಾರ್ಯದರ್ಶಿ: ಧನಲಕ್ಷ್ಮೀ ರಾಜೇಶ್
ಕೋಶಾಧಿಕಾರಿ: ಕೀರ್ತನ್ ಸುವರ್ಣ ಸಣ್ಣಗುತ್ತು.
ಜೊತೆಕಾರ್ಯದರ್ಶಿ: ಸುನಿತಾ
ವಿದ್ಯಾನಿಧಿ ನಿರ್ದೇಶಕರು : ಅಖಿಲೇಶ್
ಮಹಿಳಾ ಸಂಘಟನಾ ನಿರ್ದೇಶಕರು: ಶ್ಯಾಮಲತ ಎ
ಪ್ರಚಾರ ನಿರ್ದೇಶಕರು : ಗುರುಪ್ರಸಾದ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ನಾಗೇಶ್
ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು : ಅಭಿಲಾಷ್
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಅಕ್ಷಯ್
ಸಾಂಸ್ಕೃತಿಕ ನಿರ್ದೇಶಕರು : ಹರೀಶ್ ಡಿ.
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಸುಮತಿ
ಸಮಾಜ ಸೇವಾ ನಿರ್ದೇಶಕರು : ರಂಜಿತ್
ಆರೋಗ್ಯ ನಿರ್ದೇಶಕರು : ನಯನ
ಕ್ರೀಡಾ ನಿರ್ದೇಶಕರು : ಸುಜನ್
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಯಶಸ್ವಿ ಕರ್ಕೇರ
ಸಂಘಟನಾ ಕಾರ್ಯದರ್ಶಿ : ವಿಶ್ವನಾಥ ಅಳಿಕೆ


