

ಪುತ್ತೂರು: ಯುವವಾಹಿನಿ (ರಿ.) ಪುತ್ತೂರು ಘಟಕದ 2025–26ನೇ ಸಾಲಿನ
ಸಮಿತ್ ಪಿ ಆಯ್ಕೆಯಾಗಿದ್ದಾರೆ
2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು: ಸಮಿತ್ ಪಿ
ಪ್ರಥಮ ಉಪಾಧ್ಯಕ್ಷರು: ಅವಿನಾಶ್ ಹಾರಾಡಿ
ದ್ವಿತೀಯ ಉಪಾಧ್ಯಕ್ಷರು: ಶರತ್ ಸಾಲ್ಯಾನ್
ಕಾರ್ಯದರ್ಶಿ : ದೀಕ್ಷಿತ್ ಇರ್ದೆ
ಜೊತೆ ಕಾರ್ಯದರ್ಶಿ: ಗಣೇಶ್ ಸುವರ್ಣ
ಕೋಶಾಧಿಕಾರಿ: ಭವಿತ್
ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕಿರಣ್
ಕ್ರೀಡಾ ನಿರ್ದೇಶಕರು: ಮೋಹನ್ ಶಿಬರ
ಆರೋಗ್ಯ ನಿರ್ದೇಶಕರು: ದಾಮೋದರ ಸುವರ್ಣ
ಸಮಾಜಸೇವಾ ನಿರ್ದೇಶಕರು: ಶಿವಪ್ರಸಾದ್ ಕುಂಬ್ರ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು: ರವಿ ಕಲ್ಕಾರ್
ಸಾಂಸ್ಕೃತಿಕ ನಿರ್ದೇಶಕರು: ಗೌತಮ್ ಪಿ.
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ಲೋಹಿತ್ ಕಲ್ಕಾರ್
ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು: ದೀಕ್ಷಿತ್ ಮುಕ್ವೆ
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ರಕ್ಷಾ ಅಂಚನ್
ಪ್ರಚಾರ ನಿರ್ದೇಶಕರು: ಪವನ್
ಮಹಿಳಾ ಸಂಘಟನಾ ನಿರ್ದೇಶಕರು: ದೀಕ್ಷಾ
ವಿದ್ಯಾನಿಧಿ ನಿರ್ದೇಶಕರು: ಯತೀಶ್ ಬಲ್ನಾಡ್
ಆಂತರಿಕ ಲೆಕ್ಕ ಪರಿಶೋಧಕರು: ಪ್ರೀಯಾಶ್ರೀ
ಸಂಘಟನಾ ಕಾರ್ಯದರ್ಶಿಗಳು:
ಮನೀಶ್
ಪೂಜಶ್ರೀ ಕೆ
ಲಿಂಗಪ್ಪ ನೈತಾಡಿ


