ವಿಶ್ವ ಪುರುಷರ ದಿನಾಚರಣೆ ಕಾರ್ಯಕ್ರಮ 25/11/2025 ರಂದು ಮಂಗಳವಾರ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ
ಪ್ರಾರ್ಥನೆ ಯನ್ನು ಕುಮಾರಿಗೌತಮಿ ಮತ್ತು ಕುಮಾರಿ ಪ್ರಿಯಾ ರವರು ಮಾಡಿದರು, ಸ್ವಾಗತವನ್ನು ಶ್ರೀಮತಿ ಗೀತಾ ಕುಂದರ್ ರವರು ಮಾಡಿದರು, ಉದ್ಘಾಟನೆ ಯನ್ನು ಮಾತೃ ಸಂಘದ ಅಧ್ಯಕ್ಷರು ಆದ ಶ್ರೀ ವಿಜೇತ್ ಪಜೀರು ಮಾಡಿದರು..
ಶ್ರೀ ರವೀಂದ್ರ ಬಂಗೇರ, ಶ್ರೀಮತಿ ಗೀತಾ ಡಿ ಕುಂದರ್, ಶ್ರೀಮತಿ ಸುರೇಖಾ ಹರೀಶ್.
ಶ್ರೀ ಹರೀಶ್ ಪೂಜಾರಿ
ಶ್ರೀ ಮಿಥುನ್ ಪಜೀರು ಅನಿಸಿಕೆ ವ್ಯಕ್ತ ಪಡಿಸಿದರು.ವಿವಿಧ ಮನರಂಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಧ್ಯಕ್ಷರು ಅಧ್ಯಕ್ಷೀಯ ಭಾಷಣ ಮಾಡಿದರು, ಕುಮಾರಿ ಗೌತಮಿ ನಿರೂಪಣೆ ಮಾಡಿದರು,
ಕುಮಾರಿ ಪ್ರಿಯಾ ಧನ್ಯವಾದ ಸಮರ್ಪಿಸಿದರು.
DEC 12, 2025 6.08 AM IST


