ಶ್ರೀ ಕ್ಷೇತ್ರ ಕುದ್ರೋಳಿ ಯ ಮಂಗಳೂರು ದಸರಾದ ಪ್ರಯುಕ್ತ ಯುವವಾಹಿನಿಯ ಮುಖೇನ ನಡೆಯುವ ಒಂದು ದಿನದ ಅನ್ನ ದಾನಕ್ಕೆ ನಮ್ಮ ಘಟಕದ ಸದಸ್ಯರ ಸಹಕಾರದಿಂದ ದೇಣಿಗೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ನೀಡಲಾಯ್ತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರು , ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ತಾರೀಕು 01-10-2025
DEC 04, 2025 5.51 PM IST


