ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಜೆಯಿಂದ ತಡ ರಾತ್ರಿಯವರೆಗೆ ನಿರಂತರವಾಗಿ ಸೇವಾ ಕೌಂಟರ್ನಲ್ಲಿ ಘಟಕದ ಸದಸ್ಯರು ಸೇವೆಯನ್ನು ಸಲ್ಲಿಸಿದರು
ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಲುವಾಗಿ ಶ್ರೀ ಶಾರದ ಮಾತೆಯ ದಿವ್ಯಾ ಸಾನಿಧ್ಯದಲ್ಲಿ ದೇವರ ಪ್ರಸಾದೊಂದಿಗೆ ಅನುಗ್ರಹ ಪತ್ರವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಘಟಕಕ್ಕೆ ಸಮರ್ಪಿಸಿದರು.
OCT 22, 2025 4.36 PM IST


