ಶ್ರೀ ಕೃಷ್ಣ ಭಜನಾ ಮಂದಿರ (ರಿ) ಪಜೀರು ದಿ ವಿನಯ ಶೆಟ್ಟಿ ನಗ್ರಿ ಗುತ್ತು ವೇದಿಕೆ ಯಲ್ಲಿ ಘಟಕದ ವತಿಯಿಂದ ಪ್ರಯೋಜಕತ್ವ ನೀಡಿ ಅದ್ಬುತ ಪ್ರದರ್ಶನ ನೀಡಲಾಯಿತು.
ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿ ಕೊನೆಗೆ ಕಣ್ಣಂಚಲ್ಲಿ ಕಣ್ಣೀರು ಬರಿಸಿ ಕುಳಿತ ಜಾಗದಿಂದ ತುಸು ಕದಲದ ಹಾಗೆ ಮಾಡಿದ ಪ್ರತಿಯೊಬ್ಬ ಘಟಕದ ಸದಸ್ಯರು ಅನುಭವಸ್ತ ಕಲಾವಿದರಿಗೆ ತಾವೇನು ಕಡಿಮೆ ಇಲ್ಲ ಅನ್ನುವ ಮಟ್ಟಿನಲ್ಲಿ ಪ್ರಥಮ ಪ್ರಯೋಗ ದಲ್ಲಿ ಭೇಷ್ ಎಣಿಸಿಕೊಂಡರು.
ಸಮಾಜಕ್ಕೆ ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಸಂದೇಶ ನೀಡುವ ದೇವರು ಬರೆದ “ಹಣೆ ಬರಹ”ಅನ್ನುವ ತುಳು ಸಾಮಾಜಿಕ, ಹಾಸ್ಯಮಯ ಎಲ್ಲರ ಮನ ಸೂರೆ ಮಾಡಿ ತನ್ನ ಪಾತ್ರ ಕ್ಕೆ ಜೀವ ತುಂಬಿದ ಘಟಕದ ಎಲ್ಲಾ ಕಲಾವಿದರಿಗೂ ,ನಾಟಕ ರಚನೆ , ನಿರ್ದೇಶನ ಮಾಡಿದ ಸಚಿನ್ ಪೂಜಾರಿ ಕುಂಪಲ ರವರಿಗೂ, ಸಂಪೂರ್ಣ ಪ್ರಾಯೋಜಕತ್ವ ನೀಡಿದ ಘಟಕದ ಅಧ್ಯಕ್ಷರಾದ ಬಾಬು ಬಂಗೇರ ಮುಟ್ಟಿoಜ , ಪದಾಧಿಕಾರಿಗಳು ಹಾಗು ಸರ್ವ ಸದಸ್ಯರಿಗೂ, ನಾಟಕ ಮಾಡಲು ಅನುವು ಮಾಡಿ ಕೊಟ್ಟ,ಶ್ರೀ ಕೃಷ್ಣ ಭಜನಾ ಮಂದಿರ( ರಿ) ಸುದರ್ಶನ ನಗರ ಪಜೀರು ಇದರ ಪದಾದಿಕಾರಿಗಳು ಹಾಗು ಸರ್ವ ಸದಸ್ಯರಿಗೂ ,ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ( ರಿ) ಗ್ರಾಮ ಚಾವಡಿ ಕೊಣಾಜೆ ಇದರ ಪದಾಧಿಕಾರಿಗಳು ಹಾಗು ಸರ್ವ ಸದಸ್ಯರಿಗೂ ತನು ಮನ ಧನ ಗಳಿಂದ ಪ್ರತ್ಯಕ್ಷವಾಗಿ ಹಾಗು ಪರೋಕ್ಷ ವಾಗಿ ಪ್ರೋತ್ಸಾಹಿಸಿದ ಸರ್ವರಿಗೂ ಹೃದಯಂತಾರಾಳದ ಕೃತಜ್ಞತೆಗಳು.


