ಕಾರ್ಯಕ್ರಮಗಳ ಮುನ್ನುಡಿಯಾಗಿ ಗುರುಮಂದಿರದಲ್ಲಿ ಗುರು ಪೂಜೆಯನ್ನು ಪ್ರತೀ ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಿದ್ದು ಪ್ರಸ್ತುತ ಸಾಲಿನ ಗುರು ಪೂಜೆಯನ್ನು ದಿನಾಂಕ 14-08-2025 ರಂದು ಗುರುವಾರ ಸಂಜೆ ಭಜನೆಯೊಂದಿಗೆ ಗುರುಮಂದಿರದಲ್ಲಿ ನಡೆಸಲಾಯಿತು.ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ದಯಾನಂದ್ ಹೆಜಮಾಡಿ ಇವರ ಕೊಡುಗೆಯಾಗಿ ಹೆಜಮಾಡಿ ಬಿಲ್ಲವರ ಸಂಘಕ್ಕೆ ಕಸದಬುಟ್ಟಿಯನ್ನು ವಿತರಿಸಲಾಯಿತು.
OCT 21, 2025 3.24 PM IST


