ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ (ರಿ ) ಸಂಘದ ಸಹಯೋಗದಲ್ಲಿ 05/09/25 ರಂದು ಶಿಕ್ಷಕ ದಿನಾಚರಣೆ
..ಸಮಾಜ ಸೇವಾ ನಿರ್ದೇಶಕರಾದ ಸೌಮ್ಯ ಮನೋಜ್ ಸ್ವಾಗತಿಸಿದರು,ಮಾತೃ ಸಂಘದ ಅಧ್ಯಕ್ಷರಾದ ಶ್ರೀ ವಿಜೇತ್ ಪಜೀರು ಕಾರ್ಯಕ್ರಮ ಉದ್ಘಾಟನೆ ಮಾಡಿದರು ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಚಂದ್ರಾವತಿ ಗಂಗಾಧರ್ ಮತ್ತು ಶ್ರೀ ಗಂಗಾಧರ್ ಮಾಸ್ಟರ್ ಅನ್ನು ಸನ್ಮಾನಿಸಲಾಯಿತು..ನಿವೃತ್ತ ಶಿಕ್ಕಕರಾದ ಶ್ರೀ ವಸಂತ್ ಕೋಡಿ ಮುಖ್ಯ ಅಥಿತಿ ಆಗಿ ಆಗಮಿಸಿದ್ದರು..ಯುವವಾಹಿನಿ ಸದಸ್ಯರಾದ 7 ಜನ ಶಿಕ್ಷಕರನ್ನು ಅಭಿನಂದಿಸಲಾಯಿತು..ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಸುರೇಶ್ ಧನ್ಯವಾದ ನೀಡಿದರು
SEP 19, 2025 7.38 AM IST


