ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ ನೀಡುವುದು ವಾಡಿಕೆ, ಅದೇ ರೀತಿಯಾಗಿ ದಿನಾಂಕ 04/09/25 ಗುರುವಾರ ರಂದು ಸಂಜೆ 6:0 ಗಂಟೆಗೆ ಸರಿಯಾಗಿ ಘಟಕದ ವತಿಯಿಂದ ಭಜನಾ ಸೇವೆ ಜರುಗಿತು. ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ದೇವರ ಕೃಪೆಗೆ ಪಾತ್ರರಾದರು.
ಭಜನಾ ಸೇವೆಗೆ ಆಗಮಿಸಿದ ಎಲ್ಲರಿಗೂ ಪ್ರಸಾದ ಹಾಗೂ ಫಲಾಹಾರ ನೀಡಲಾಯಿತು.
SEP 16, 2025 7.04 PM IST


