ಘಟಕದ ಕಛೇರಿಯಲ್ಲಿ ದಿನಾಂಕ 10/08/2025
ರಕ್ಷಾ ಬಂಧನ ಕಾರ್ಯಕ್ರಮವನ್ನು “ಆಟಿದ ನೆಂಪು” ಕಾರ್ಯಕ್ರಮ ದೊಂದಿಗೆ ಅರ್ಥ ಗರ್ಭಿತವಾಗಿ ಆಚರಿಸಲಾಯಿತು , ಶ್ರೀ ಚರಣ್ ರಾಜ್ ಅಳಪೆ ಯವರು ರಕ್ಷಾಬಂಧನದ ಐತಿಹಾಸಿಕ ಹಿನ್ನೆಲೆ, ಆಧುನಿಕ ಯುಗದಲ್ಲಿ ರಕ್ಷಾ ಬಂಧನದ ಪ್ರಾಮುಖ್ಯತೆ,ಅದರ ಸಾಂಸ್ಕೃತಿಕ ನೆಲೆ ಗಟ್ಟಿನ ಬಗ್ಗೆ ಸವಿವರವಾದ ಭೌಧ್ಧಿಕ್ ನಡೆಸಿಕೊಟ್ಟರು.ನಂತರ ಸದಸ್ಯರು ಪರಸ್ಪರ ರಕ್ಷೆ(ರಾಖಿ) ಯನ್ನು ಕಟ್ಟುವ ಮೂಲಕ ರಕ್ಷಾ ಬಂಧನದ ಸಂಭ್ರಮ ಕಳೆಗಟ್ಟಿತು.ಘಟಕದ ಸದಸ್ಯರಿಂದ ಸಿಹಿತಿಂಡಿ ಮತ್ತು ತಂಪುಪಾನೀಯ ಹಂಚಲಾಯಿತು
SEP 15, 2025 3.58 PM IST


